ಕೊಲವರಿ ಡಿ ಹಾಡನ್ನು ಒಂದು ವೇಳೆ ರಜನಿಕಾಂತ್ ಹಾಡಿದ್ರೆ..

Rajanikant
ಬಸವ: ಕೊಲವರಿ ಡಿ ಹಾಡನ್ನು ಒಂದು ವೇಳೆ ಸ್ಟೈಲ್ ಕಿಂಗ್ ರಜನೀಕಾಂತ್ ಅಳಿಯ ಬದಲು ರಜನೀಕಾಂತ್ ಅವರೇ ಹಾಡಿದ್ರೆ ಏನಾಗುತ್ತಿತ್ತು ಗೊತ್ತಾ?
ಸಿದ್ದ: ಏನಾಗುತ್ತಿತ್ತು?
ಬಸವ: ಆ ಹಾಡು ದೇಶದ ರಾಷ್ಟ್ರಗೀತೆ ಆಗುತ್ತಿತ್ತು.
***
ಬಸವ: ಊರಲ್ಲಿ ನೀನು ಏನು ಮಾಡ್ತಾ ಇರ್ತೀಯಾ?
ಸಿದ್ದ: ನಾನು ನನ್ನ ಅಪ್ಪನಿಗೆ ಸಹಾಯ ಮಾಡ್ತಾ ಇರ್ತೀನಿ..
ಬಸವ: ನಿಮ್ಮಪ್ಪ ಏನು ಮಾಡ್ತಾ ಇರ್ತಾರೆ?
ಸಿದ್ದ: ಏನೂ ಕೆಲಸ ಇರಲ್ಲ, ಮಲ್ಕೊಂಡು ಇರ್ತಾರೆ..
***
ಬಸವ: ನನಗೆ ಒಂದು ಕೆಲಸ ಕೊಡಿ..
ಬಾಸ್: ನಿನಗೆ ಕೊಡೊ ಕೆಲಸ ಯಾವುದೂ ಖಾಲಿ ಇಲ್ಲಪ್ಪಾ.
ಬಸವ: ಒಮ್ಮೆ ಕೆಲಸಕ್ಕೆ ಸೇರಿಸಿ ಕೊಳ್ಳಿ, ಆಮೇಲೆ ಕೆಲಸ ಕೊಡಿ ಅಂತ ಯಾವತ್ತೂ ನಿಮ್ಮನ್ನು ಕೇಳಲ್ಲಾ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+