ಹೃದಯ ಹರಿಯುವ ತನಕ ಪ್ರೀತಿಸಲೇ?

Kannada jokes for the day
ಪ್ರಿಯತಮ : ಹರಿದ ಹೃದಯದಿಂದ ಪ್ರೀತಿಸಲೇ, ಹೃದಯ ಹರಿಯುವ ತನಕ ಪ್ರೀತಿಸಲೇ?
ಪ್ರಿಯತಮೆ : ಹರಿದ ಚಪ್ಪಲಿಯಿಂದ ಬಾರಿಸಲೇ, ಚಪ್ಪಲಿ ಹರಿಯುವ ತನಕ ಬಾರಿಸಲೇ?

***
ಗುಂಡ ಮತ್ತು ತಿಮ್ಮ ಬಾರ್ ನಲ್ಲಿ ಟೈಟ್ ಆಗಿದ್ದರು. 'ಜಾಕಿ' ಚಿತ್ರದ ಹಾಡನ್ನು ತಮ್ಮದೇ ಸ್ಟೈಲ್ ನಲ್ಲಿ ಹಾಡಿದ ಪರಿ ಹೀಗಿದೆ:
ಗುಂಡ : ಶಿವಾಂತ ಕೂತಿದ್ದೆ ಬಾರಿನಲ್ಲಿ, ಸಿಕ್ಕಾಪಟ್ಟೆ ದುಡ್ಡಿತ್ತು ಜೋಬಿನಲ್ಲಿ ಫುಲ್ ಕ್ವಾರ್ಟರ್ ಏರಿಸಿಬಿಟ್ಟೆ ಜೋಷಿನಲಿ... ನಾ ಬಿದ್ದೆ ಮೋರಿಯಲಿ..
ತಿಮ್ಮ : ಶಿವಾಂತ ಮಲ್ಕೊಂಡಿದ್ದೆ ಮಂಚದಲಿ.. ಹನ್ನೆರಡು ಗಂಟೆ ಆಗಿ ಹೋಯಿತು ಕ್ಲಾಕಿನಲಿ.. ಒಂದು ಹುಡುಗಿ ಬಂದು ಬಿಟ್ಳು ಸೈಡಿನಲಿ.. ಎದ್ದು ನೋಡಿದ್ರೆ ನಾಗವಲ್ಲಿ.

***
ಗುಂಡ : ತಮಿಳುನಾಡು ಮತ್ತು ಕೇರಳದಲಿ ಕೈಗಾರಿಕೆ ಯಾಕೆ ಅಭಿವೃದ್ದಿ ಆಗುತ್ತಿಲ್ಲ ಹೇಳು?
ತಿಮ್ಮ : ನನಗೆ ಗೊತ್ತಿಲ್ಲ.. ನೀನೆ ಹೇಳು?
ಗುಂಡ : ನೌಕರರ ಕೆಲಸದ ಅವಧಿಯ 86% ಹೊತ್ತು ಲುಂಗಿ ಮಡಚೋದು, ಮೇಲೆತ್ತಿ ಕಟ್ಟಿ ಕೊಳ್ಳುವುದಕ್ಕೆ ಸರಿಹೋಗುತ್ತೆ.

***
ಗುಂಡ : ತಿಮ್ಮ, ಆಗಿನ ವಿದ್ಯೆ ಕಲಿತ ನಾರಿಗೂ ಈಗಿನ ವಿದ್ಯೆ ಕಲಿತ ನಾರಿಗೂ ಏನು ವ್ಯತಾಸ ಹೇಳು?
ತಿಮ್ಮ : ನನಗೆ ಗೊತ್ತಿಲ್ಲ, ನೀನೆ ಹೇಳು?
ಗುಂಡ : ಆಗ ವಿದ್ಯೆ ಕಲಿತ ನಾರಿ ದೇಶಕ್ಕೆ ದಾರಿ.. ಈಗ ವಿದ್ಯೆ ಕಲಿತ ನಾರಿ ಡವ್ ಜೊತೆ ಪರಾರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+