VA Jobs 2024: ಡಿಪ್ಲೊಮ, ಐಟಿಐ ಪಾಸಾದವರು ಅರ್ಜಿ ಹಾಕಿ, ಕೆಲಸ ಖಾಲಿ ಇದೆ..
ಕೆಇಎ'ಯು ಕರ್ನಾಟಕದಾದ್ಯಂತ ಕಂದಾಯ ಇಲಾಖೆಯಡಿ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಿಗಧಿತ ದಿನಾಂಕಕ್ಕೂ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ, ಸ್ಥಳ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿದ್ಯಾರ್ಹತೆ:
*ಡಿಪ್ಲೊಮ ಐಟಿಐ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಯಲ್ಲಿ ತಿಳಿಸಿದ ನಿಯಮಗಳ ಪ್ರಕಾರ ದ್ವಿತೀಯ ಪಿಯುಸಿ ಅಥವಾ ತ್ಸಮಾನ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.

* ಮೂರು ವರ್ಷಗಳ ಡಿಪ್ಲೊಮ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷ ಡಿಪ್ಲೊಮ ಕೋರ್ಸ್ (ಜೆಓಸಿ/ಜೆಓಡಿಸಿ/ಜೆಎಲ್‌ಡಿಸಿ) ಐಟಿಐ ಕೋರ್ಸ್
* ಸಿಬಿಎಸ್‌ಇ, ಐಸಿಎಸ್‌ಇ ಮಂಡಳಿಯು ನಡೆಸುವ 12ನೇ ತರಗತಿ ಪರೀಕ್ಷೆ.
* ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ.
* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಓಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ ಹೆಚ್‌ಎಸ್‌ಸಿ ಪರೀಕ್ಷೆ.
ಇನ್ನೂ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿವೆ ಎಂದು ತಿಳಿಯೋಣ.
ಉದ್ಯೋಗ ಸ್ಥಳ:
* ವಿಜಯನಗರ 3
*ಯಾದಗಿರಿ 8
* ಬೀದರ್ 5
* ಬಳ್ಳಾರಿ 3
* ಕೊಪ್ಪಳ 3
*ಉತ್ತರ ಕನ್ನಡ 2
* ಹಾವೇರಿ 34
* ಗದಗ 30
* ಧಾರವಾಡ 12
*ಭಾಗಲಕೋಟೆ 22
* ವಿಜಯಪುರ 07
* ಬೆಳಗಾವಿ 64
* ದಕ್ಷಿಣ ಕನ್ನಡ 50
* ಉಡುಪಿ 22
*ಕೊಡಗು 06
*ಚಿಕ್ಕಮಗಳೂರು 23
*ಹಾಸನ 54
* ಮಂಡ್ಯ 60
*ಚಾಮರಾಜನಗರ 55
* ಮೈಸೂರು 66
* ಶಿವಮೊಗ್ಗ 31
* ಚಿಕ್ಕಬಳ್ಳಾಪುರ 42
* ರಾಮನಗರ 51
*ತುಮಕೂರು73
* ಕೋಲಾರ 45
*ಚಿತ್ರದುರ್ಗ 32
* ಬೆಂಗಲೂರು ಗ್ರಾಮಾಂತರ 34
* ಬೆಂಗಳೂರು ನಗರ 32
ಕಲ್ಯಾನ ಕರ್ನಾಟಕ ಭಾಗದಲ್ಲಿ ಹುದ್ದೆಗಳ ಹಂಚಿಕೆ
* ವಿಜಯನಗರ 10
* ಯಾದಗಿರಿ 01
*ಬೀದರ್ 19
* ಬಳ್ಳಾರಿ 14
* ಕೊಪ್ಪಳ 16
* ರಾಯಚೂರು 04
* ಕಲಬುರ್ಗಿ 67
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಮಾರ್ಚ್ 4 ರಿಂದ ಏಪ್ರಿಲ್ 3ರವರೆಗೆ ಅರ್ಜಿ ಹಾಕಬಹುದು.












Click it and Unblock the Notifications