UPSC Recruitment 2024: ಯುಪಿಎಸ್‌ಸಿ ಇಂದ 122 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) ಇಂದ 122 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯ, ಸಂಸ್ತೆಗಳ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೊನೆಯ ದಿನಾಂಕದ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ, ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ಇಲ್ಲಿ ಪರಿಶೀಲಿಸಬಹುದು. ಫೆಬ್ರವರಿ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ:
ಸೈಂಟಿಸ್ಟೆ್ ಬಿ (ಎನ್ವಿರಾನ್ಮೆಂಟಲ್ ಸೈನ್ಸ್) 02
ಇಂಜಿನಿಯರ್ ಮತ್ತು ಶಿಪ್ ಸರ್ವೇಯರ್ 01
ಸ್ಪೆಷಲಿಸ್ಟ್ ಗ್ರೇಡ್ 3 (ನ್ಯುರೋ-ಸರ್ಜರಿ) 06
ಸ್ಪೆಷಲಿಸ್ಟ್ ಗ್ರೇಡ್ 3 (ಆಪ್ತಲ್ಮೊಲಜಿ) 17
ಸ್ಪೆಷಲಿಸ್ಟ್ ಗ್ರೇಡ್ 3 (ಆರ್ಥೋಪೆಡಿಕ್) 19
ಸ್ಪೆಷಲಿಸ್ಟ್ ಗ್ರೇಡ್ 3 (ಇಎನ್‌ಡಿ)9
ಸ್ಪೆಷಲಿಸ್ಟ್ ಗ್ರೇಡ್ 3 (ಟ್ಯುಬರರ್ಕ್ಯುಲೊಸಿಸ್ ಅಂಡ್ ರೆಸ್ಪರೇಟರಿ ಮೆಡಿಷನ್, ಇತರೆ) 2
ಅಸಿಸ್ಟಂಟ್ ಡೈರೆಕ್ಟರ್ 51
ಸೈಂಟಿಸ್ಟೆ್ ಬಿ (ಫಿಸಿಕಲ್-ಸಿವಿಲ್)01
ಅಡ್ಮಿನಿಸ್ಟರೇಟಿವ್ ಆಫೀಸರ್ 02
ಸೈಂಟಿಸ್ಟ್ ಬಿ (ಜುಲಾಜಿಕಲ್ ಸರ್ವೆ)09
ಸ್ಪೆಷಲಿಸ್ಟ್ ಗ್ರೇಡ್ 3 (ಯುರೋಲಾಜಿ)02
ವಿದ್ಯಾರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪದವಿ/ಸ್ನಾತಕೋತ್ತರ ಪದವಿ/ಎಂಬಿಬಿಎಸ್/ಎಂಡಿ/ಇತರೆ ಶಿಕ್ಷಣ ಪಡೆದಿರಬೇಕು.
ಶುಲ್ಕ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 25 ರೂಪಾಯಿ ಶುಲ್ಕ ವಿನಾಯಿ ನೀಡಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ
ಆನ್‌ಲೈನ್ ಅರ್ಜಿ ಫಿಲ್ ಮಾಡುವ ವೆಳೆ ಅಗತ್ಯ ಶೈಕ್ಷಣಿಕ ದಾಖಲೆಗಳ ಮಾಹಿತಿ ಹಾಗೂ ಅಂಕಗಳನ್ನು ನೀಡಬೇಕಾಗುತ್ತದೆ. ಅರ್ಜಿ ಸಲ್ಲಿಸಲು, ಅಧಿಸೂಚನೆಗೆ ಹಾಗೂ ಇತರೆ ಮಾಹಿತಿಗಾಗಿ ಭೇಟಿ ನೀಡಬೇಕಾದ ಕೇಂದ್ರ ಲೋಕಸೇವೇ ಆಯೋಗದ ಅಧಿಕೃತ ವೆವ್‌ಸೈಟ್ ವಿಳಾಸ: https://upsc.gov.in/
ಕೊನೆಯ ದಿನಾಂಕ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 10/2/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/2/2024
ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ: 1/3/2024












Click it and Unblock the Notifications