Get Updates
Get notified of breaking news, exclusive insights, and must-see stories!

ಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, ಮೇ 04 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದಲ್ಲಿ ಭಾರತದಾದ್ಯಂತ 554 ಸ್ಪೆಶಲ್ ಮ್ಯಾನೇಜ್ ಮೆಂಟ್ ಎಗ್ಸಿಕ್ಯುಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಮೇ 18, 2017 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಒಟ್ಟು ಹುದ್ದೆ: 554

ಹುದ್ದೆ: ಸ್ಪೆಶಲಿಸ್ಟ್ ಕೆಡರ್ ಆಫಿಸರ್ (ಎಸ್ ಎಂಇ) (ಬ್ಯಾಂಕಿಂಗ್)
1. ಮಿಡ್ಲ್ ಮ್ಯಾನೇಜ್ ಮೆಂಟ್ ಗ್ರೇಡ್ ಸ್ಕೇಲ್- II
2. ಮಿಡ್ಲ್ ಮ್ಯಾನೇಜ್ ಮೆಂಟ್ ಗ್ರೇಡ್ ಸ್ಕೇಲ್ -III[ಆರ್ ಬಿಐನಲ್ಲಿ 'ಬಿ-ಗ್ರೇಡ್' ಹುದ್ದೆಗಳಿಗೆ ಅರ್ಜಿ ಆಹ್ವಾನ]

SBI Recruitment 2017 Apply Online for 554 Vacancies

ಹುದ್ದೆ ಎಲ್ಲಿ?: ಭಾರತದಾದ್ಯಂತ

ವೇತನ ಶ್ರೇಣಿ : 31705 - 45950 (ತಿಂಗಳಿಗೆ)

ವಿದ್ಯಾರ್ಹತೆ: ಸಿಎ/ ಐಸಿಡಬ್ಲ್ಯುಎ/ ಎಸಿಎಸ್/ ಎಂಬಿಎ (ಹಣಕಾಸು/ ಅಥವಾ ಸಮಾನ ಕೋರ್ಸ್) ಅಥವಾ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ.[ಡಿಆರ್ ಡಿಓ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು, ಅರ್ಜಿ ಹಾಕಿ]

ವಯೋಮಿತಿ: 31 ಮಾರ್ಚ್ 2017 ಕ್ಕೆ ಅನ್ವಯವಾಗುವಂತೆ 25 ರಿಂದ 40 ವರ್ಷದೊಳಗಿನವರಾಗಿರಬೇಕು.

ಆಯ್ಕೆ ವಿಧಾನ: ಮೊದಲು ಲಿಖಿತ ಪರೀಕ್ಷೆ ನಡೆಸಿ, ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನ ಮಾಡಲಾಗುತ್ತದೆ. ನಂತರ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ಆಸಕ್ತರು ಆನ್ ಲೈನ್ ಮೂಲಕವೇ ದೆಬಿಟ್/ ಕ್ರೆಡಿಟ್/ ನೆಟ್ ಬ್ಯಾಂಕಿಂಗ್ ಬಳಸಿ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಶುಲ್ಕ ಸಾಮಾನ್ಯರಿಗೆ 600/- ರೂ. ಮತ್ತು ಎಸ್ಸಿ/ಎಸ್ಟಿ/ವಿಕಲಚೇತನರಿಗೆ 100 ರೂ.

ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 18, 2017

ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+