ಲೋಕಸಭೆಯಲ್ಲಿ ಸಂಸತ್ತಿನ ವರದಿಗಾರಿಕೆ ಉದ್ಯೋಗಕ್ಕೆ ಅರ್ಜಿ

Posted By:
Subscribe to Oneindia Kannada

ನವದೆಹಲಿ, ಜನವರಿ 31: ಲೋಕಸಭೆಯಲ್ಲಿ 2017ನೇ ಸಾಲಿನ ನೇಮಕಾತಿ ಆರಂಭವಾಗಿದೆ. ಸಂಸತ್ ಕಲಾಪ ವರದಿಗಾರಿಕೆ ಉದ್ಯೋಗದಲ್ಲಿ ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆ ದಿನಾಂದ 27, ಫೆಬ್ರವರಿ 2017.

ಲೋಕಸಭೆ ಸೆಕ್ರೆಟ್ರಿಯಟ್ ನಲ್ಲಿ ಗ್ರೇಡ್ II ರಿಪೋರ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. 20 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ.

Lok Sabha Recruitment 2017 Parliamentary Reporter

ಹುದ್ದೆ ಹೆಸರು: ಸಂಸತ್ತಿನ ವರದಿಗಾರಿಕೆ
ಅರ್ಹತೆ: ಪದವಿ
ಉದ್ಯೋಗ ಸ್ಥಳ: ದೆಹಲಿ

ಸಂಬಳ ನಿರೀಕ್ಷೆ: 15,600 ರು ನಿಂದ 39,100/ ಪ್ರತಿ ತಿಂಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27 ಫೆಬ್ರವರಿ 2017.
ವಯೋಮಿತಿ: ಗರಿಷ್ಠ 40 ವರ್ಷ.
* ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ, ಶಾರ್ಟ್ ಹ್ಯಾಂಡ್ (ವೇಗ 160 ಪದಗಳು ಪ್ರತಿ ನಿಮಿಷಕ್ಕೆ, ಇಂಗ್ಲೀಷ್ ಹಾಗೂ ಹಿಂದಿ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

ನೇಮಕಾತಿ ಕುರಿತಂತೆ ಬಂದಿರುವ ಜಾಹೀರಾತು ಡೌನ್ ಲೋಡ್ ಮಾಡಿಕೊಳ್ಳಿ:

ಹೆಚ್ಚಿನ ವಿವರಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lok Sabha Secretariat invites application for the position of 20 Parliamentary Reporter grade II in Lok sabha secretariat on direct recruitment basis. Apply before 27th February 2017.
Please Wait while comments are loading...