DHFWS ಕರ್ನಾಟಕ ನೇಮಕಾತಿ: 2815 ಹುದ್ದೆಗಳಿವೆ
ಬೆಂಗಳೂರು, ಸೆ. 13: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕರ್ನಾಟಕ ಸಂಸ್ಥೆಯು 2020ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಸೂಚನೆ ಹೊರಡಿಸಲಾಗಿದೆ. ಮೆಡಿಕಲ್, ಡೆಂಟಲ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಅಕ್ಟೋಬರ್ 15ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಸಂಸ್ಥೆ ಹೆಸರು: District Health and Family Welfare Society Karnataka (DHFWS Karnataka)
ಹುದ್ದೆ ಹೆಸರು: ಜಿಡಿಎಂಒ, ಹಿರಿಯ ಅಧಿಕಾರಿ, ಡೆಂಟಲ್ ಅಧಿಕಾರಿ.
ಹುದ್ದೆ ಹೆಸರು: 2815
ಉದ್ಯೋಗ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 15, 2020.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್, ಬಿಡಿಎಸ್ ಪಡೆದಿರಬಹುದು.

ವಯೋಮಿತಿ: ಕನಿಷ್ಠ 26 ವರ್ಷ, ಗರಿಷ್ಠ 42 ವರ್ಷ.
ವಯೋಮಿತಿ:
ಎಸ್ ಸಿ/ ಎಸ್ಟಿ/ ಕೆಟಗೆರಿ-1 ಅಭ್ಯರ್ಥಿ: 5 ವರ್ಷ
ಕೆಟಗೆರಿ 2ಎ/2ಬಿ/3ಎ ಹಾಗೂ 3ಬಿ ಅಭ್ಯರ್ಥಿ: 3 ವರ್ಷ
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಕೆಟಗೆರಿ-1 ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ.
ಮಾಜಿ ಯೋಧ ಅಭ್ಯರ್ಥಿ: 100ರು
ಕೆಟಗೆರಿ 2ಎ/3ಎ ಹಾಗೂ 3ಬಿ ಅಭ್ಯರ್ಥಿ: 500ರು
ಸಾಮಾನ್ಯ ಅಭ್ಯರ್ಥಿ: 1000ರು
ನೇಮಕಾತಿ: ಮೆರಿಟ್ ಆಧಾರ ಹಾಗೂ ಲಿಖಿತ ಪರೀಕ್ಷೆ.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16/09/2020.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15/10/2020.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications