ಬಿಎಚ್ಇಎಲ್ ನಲ್ಲಿ 80 ಇಂಜಿನಿಯರ್ ಹುದ್ದೆಗಳಿವೆ ಅರ್ಜಿ ಹಾಕಿ
ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್(ಬಿಎಚ್ಇಎಲ್) 2019ನೇ ಸಾಲಿನ ನೇಮಕಾತಿಗಾಗಿ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಪ್ರಕಟಿಸಿದೆ. ಎಫ್ ಟಿಎ-ಸಿವಿಎಲ್ ಇಂಜಿನಿಯರ್, ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಅಭ್ಯರ್ಥಿಗಳು ಫೆಬ್ರವರಿ 18ರೊಳಗೆ ಅರ್ಜಿಸಲ್ಲಿಸಬಹುದು.
ಸಂಸ್ಥೆ: Bharat Heavy Electrical Limited
ಒಟ್ಟು ಹುದ್ದೆ : 80
ಹುದ್ದೆ ಹೆಸರು: ಇಂಜಿನಿಯರ್, ಸೂಪರ್ ವೈಸರ್
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18 ಫೆಬ್ರವರಿ 2019

ವಿದ್ಯಾರ್ಹತೆ : ಪೂರ್ಣಾವಧಿ ಇಂಜಿನಿಯರಿಂಗ್ ಪದವಿ(ಸಿವಿಎಲ್) ಅಥವಾ 5 ವರ್ಷಗಳ ಮಾಸ್ಟರ್ ಡಿಗ್ರಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಶೇ 60ರಷ್ಟು ಅಂಕಗಳೊಂದಿಗೆ ಪದವಿ. ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ ಶೇ 50ರಷ್ಟು ಅಂಕಗಳು.
ಸೂಪರ್ ವೈಸರ್ : ಸಿವಿಎಲ್ ಇಂಜಿನಿಯರಿಂಗ್ ನಲ್ಲಿ ಪೂರ್ಣಾವಧಿ ಡಿಪ್ಲೋಮಾ ಶೇ 60ರಷ್ಟು ಅಂಕಗಳೊಂದಿಗೆ ಪದವಿ. ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ ಶೇ 50ರಷ್ಟು ಅಂಕಗಳು.
ವಯೋಮಿತಿ: ಫೆಬ್ರವರಿ 06, 2019 ಅನ್ವಯದಂತೆ 34 ವರ್ಷಗಳು.
ಸಂಬಳ ಏರಿಕೆ :
ಇಂಜಿನಿಯರ್: 62,100 ರು ಪ್ರತಿ ತಿಂಗಳು
ಸೂಪರ್ ವೈಸರ್ : 34,680 ರು ಪ್ರತಿ ತಿಂಗಳು
ಅರ್ಜಿ ಶುಲ್ಕ
ಎಸ್ ಸಿ/ ಎಸ್ಟಿ : ಯಾವುದೇ ಶುಲ್ಕವಿಲ್ಲ
ಇತರೆ: 200/-
ನೇಮಕಾತಿ ಪ್ರಕ್ರಿಯೆ: ವಯಕ್ತಿಕ ಸಂದರ್ಶನ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆಬ್ರವರಿ 18, 2019
ಅರ್ಜಿ ಸಲ್ಲಿಸಲು ವಿಧಾನ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications