ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ 419 ಹುದ್ದೆಗಳಿವೆ
ನವದೆಹಲಿ, ನವೆಂಬರ್ 22: ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಕಾರ್ಗೋ ಹಾಗೂ ಲಾಜಿಸ್ಟಿಕ್ ಸೇವಾ ಕಂಪನಿ ಲಿಮಿಟೆಡ್ ನಲ್ಲಿ 2019ನೇ ಸಾಲಿನ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆರ್ಹ, ಆಸಕ್ತ ಅಭ್ಯರ್ಥಿಗಳು ಸೆಕ್ಯುರಿಟೀ ಸ್ಕ್ರೀನರ್ ಹುದ್ದೆಗೆ ಅರ್ಜಿಗಳನ್ನು ಡಿಸೆಂಬರ್ 09ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: AAI Cargo Logistics and Allied Services Company Limited
ಒಟ್ಟು ಹುದ್ದೆ: 419
ಹುದ್ದೆ ಹೆಸರು: ಸೆಕ್ಯುರಿಟಿ ಸ್ಕ್ರೀನರ್.
ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09.12.2019.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ವಯೋಮಿತಿ: ಗರಿಷ್ಠ 45 ವರ್ಷ(ನವೆಂಬರ್ 15, 2019ರಂತೆ)
ನೇಮಕಾತಿ ಪ್ರಕ್ರಿಯೆ: ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ.

ಅರ್ಜಿ ಶುಲ್ಕ
ಸಾಮಾನ್ಯ/ ಒಬಿಸಿ: 500 ರು
ಎಸ್ ಸಿ/ ಎಸ್ಟಿ/ ಮಾಜಿ ಯೋಧ/ ಮಹಿಳೆ: ಯಾವುದೇ ಶುಲ್ಕವಿಲ್ಲ.
ಪ್ರಮುಖ ದಿನಾಂಕ
ನೋಟಿಫಿಕೇಷನ್ ದಿನಾಂಕ: 15.11.2019.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09.12.2019.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications