ಏನಿದು ಆಪರೇಶನ್ ಬ್ಲೂ ಸ್ಟಾರ್? ಚಿತ್ರ ಸಮೇತ ಮಾಹಿತಿ
ಭಾರತೀಯ ಇತಿಹಾಸದಲ್ಲಿ ಮಹತ್ವದ ಛಾಪೊತ್ತಿದ ಆಪರೇಶನ್ ಬ್ಲೂಸ್ಟಾರ್ ಗೆ ಇಂದು 35 ನೇ ವಾರ್ಷಿಕೋತ್ಸವ! ಭಾರತ ಕಂಡ ದಿಟ್ಟ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೂ ಈ ಕಾರ್ಯಾಚರಣೆಯೇ ಕಾರಣವಾಯಿತು.
ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರದ ಬೇಡಿಕೆ ಇಟ್ಟು ಕೆಲ ಸಿಕ್ಖ್ ಪ್ರತ್ಯೇಕತಾವಾದಿಗಳು ಪಂಜಾಬಿನ ಸ್ವರ್ಣಮಂದಿರವನ್ನು ವಶಪಡಿಸಿಕೊಂಡಿದ್ದರು. ಅವರನ್ನು ಹತ್ತಿಕ್ಕುವ ಸಲುವಾಗಿ ನಡೆದ ಮಿಲಿಟರಿ ಕಾರ್ಯಾಚರಣೆಯೇ ಆಪರೇಶನ್ ಬ್ಲೂ ಸ್ಟಾರ್.
ಭಾರತದ ಇತಿಹಾಸದಲ್ಲಿ ಕರಾಳ ದಿನವೆಂತಲೂ, ಸಿಕ್ಖ್ ನರಮೇಧವೆಂತಲೂ ಕರೆಯಿಸಿಕೊಂಡ ಈ ಕಾರ್ಯಾಚರಣೆಯ ಕುರಿತ 10 ಮಹತ್ವದ ಸಂಗತಿಗಳನ್ನು ವಿವರಿಸುವ ಇನ್ಫೋಗ್ರಾಫಿಕ್ ಇಲ್ಲಿದೆ.













Click it and Unblock the Notifications