ವಿಧಾನಸೌಧದ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕರ 'ಸಚಿತ್ರ' ಮಾಹಿತಿ
ರಾಜ್ಯ
ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನ ಸೌಧ ರಾಜ್ಯದ ಶಕ್ತಿ ಕೇಂದ್ರ. ಅದರಾಚೆಗೆ ಅದೊಂದು ಅತ್ಯದ್ಭುತ ವಾಸ್ತು ಶಿಲ್ಪ. ಕರ್ನಾಟಕದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಕಟ್ಟಿದ ಈ ಕಟ್ಟಡ ತನ್ನ ವಿಶಿಷ್ಟ ವಿನ್ಯಾಸದ ಕಾರಣಕ್ಕೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ. ರಾಜ್ಯವೊಂದಕ್ಕೆ ಅಗತ್ಯವಾಗಿ ಬೇಕಾಗಿರುವ ಇಷ್ಟು ವಿಶಾಲವಾದ ಸುಂದರ ಕಟ್ಟಡ ಬೇರಾವ ರಾಜ್ಯಕ್ಕೂ ಇಲ್ಲ ಎಂಬುದು ನಮಗೆಲ್ಲರಿಗೂ ಹೆಮ್ಮ. id="toptextpromo"> id='are-slot-1' class='oiad oi-axt oiadv'> id='top-searched-articles'>ಇಂಥಹ
ಅಪರೂಪದ ಕಟ್ಟಡದ ಬಗ್ಗೆ ನಾವು, ನೀವು ತಿಳಿಯದೇ ಇರುವ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ. id='are-slot-2' class='oiad oi-axt oiadv'>












Click it and Unblock the Notifications