ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ನಿಮಗೆಷ್ಟು ಮಾಹಿತಿ ಇದೆ? ಅದರಲ್ಲಿರುವ ವರ್ಗೀಕರಣದ ಬಗ್ಗೆ ಏನಾದರೂ ಗೊತ್ತಿದೆಯಾ? ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ಯೋಜನೆ. ಅದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅವರ ಮುಖ್ಯ ಉದ್ದೇಶ ಏನೆಂದರೆ ದೇಶದ ಪ್ರತಿಯೊಬ್ಬರಿಗೂ ಸ್ವಂತ ಮನೆ ಇರಬೇಕು.

ಈ ಯೋಜನೆ ಪಡೆಯಲು ನೀವು ಅರ್ಹರಿದ್ದೀರಾ? ಅದರ ಅಡಿಯಲ್ಲಿ ಎಷ್ಟು ಸಾಲ ದೊರೆಯುತ್ತದೆ? ಬಡ್ಡಿ ದರ ಎಷ್ಟು ಇತ್ಯಾದಿ ಪ್ರಶ್ನೆಗಳು ನಿಮ್ಮ ಮನಸಿನಲ್ಲಿ ಇರಬಹುದು. ಇವುಗಳನ್ನು ಯಾರ ಬಳಿ ಕೇಳಬೇಕು ಎಂಬ ಪ್ರಶ್ನೆ ಕೂಡ ಇರಬಹುದು. ಅಂಥ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲು ಮಾಡುತ್ತಿರುವ ಪ್ರಯತ್ನವೇ ಇದು.

Info Graphics: Here is the brief details about Pradhan Mantri Awas Yojana

ನಿಮ್ಮ ಕುಟುಂಬದ ವಾರ್ಷಿಕ ಆದಾಯ ಎಷ್ಟಿದೆ? ಎಷ್ಟು ಆದಾಯ ಇದ್ದರೆ ಎಷ್ಟು ಸಾಲಕ್ಕೆ ನೀವು ಅರ್ಹರು ಮತ್ತು ಬಡ್ಡಿ ದರ ಎಷ್ಟು ಇವೆಲ್ಲದರ ಬಗ್ಗೆ ಇನ್ ಫೋ ಗ್ರಾಫಿಕ್ಸ್ ಮಾಡಿ, ನಿಮ್ಮೆದುರು ವಿವರಗಳನ್ನು ಇಟ್ಟಿದ್ದೇವೆ. ಮಧ್ಯಮ ವರ್ಗದವರ ಪಾಲಿಗೆ ಸ್ವಂತ ಸೂರು ಕಟ್ಟಿಕೊಳ್ಳುವ ಕನಸು ಸಾಕಾರ ಮಾಡಿಕೊಳ್ಳಲು ಇದರಿಂದ ಸಹಾಯ ಆಗುತ್ತದೆ, ನೋಡಿ-ಓದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+