1 ಗಂಟೆ ವೇಳೆಗೆ 36.5% ಮತ ಚಲಾವಣೆ, ಬೆಂಗಳೂರು ನಗರದಲ್ಲಿ ಕಳಪೆ ಮತದಾನ

ಬೆಂಗಳೂರು, ಮೇ 12: ಕರ್ನಾಟಕದಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಶೇಕಡಾ 36.5 ಮತದಾನವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಮತದಾನ ಬಿರುಸಿನಿಂದ ಸಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚಿನ ಮತದಾನವಾಗಿದೆ. ಇಲ್ಲಿ ಶೇಕಡಾ 47 ಜನರು ಮತ ಚಲಾಯಿಸಿದ್ದಾರೆ.

ಬೆಂಗಳೂರು ನಗರ ಮತದಾನದಲ್ಲಿ ಭಾರೀ ಹಿಂದುಳಿದಿದ್ದು ಕೇವಲ ಶೇಕಡಾ 28 ಮತದಾನವಾಗಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಕ್ರಮವಾಗಿ ಶೇಕಡಾ 29, 29 ಮತ್ತು 30 ರಷ್ಟು ಮತದಾನ ಮಾತ್ರವಾಗಿದೆ.

District wise votes casted in Karnataka till 1pm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+