2013ರ ಚುನಾವಣೆ : ಬೀದರ್‌ನಲ್ಲಿ ಸೋತವರು, ಗೆದ್ದವರು
ಬೀದರ್ ಜಿಲ್ಲೆಯನ್ನು ಕರ್ನಾಟಕ ರಾಜ್ಯದ ಮುಕುಟ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ಜಿಲ್ಲೆಯೊಂದಿಗೆ ಗಡಿಯನ್ನು ಬೀದರ್ ಹಂಚಿಕೊಂಡಿದೆ.
ಬೀದರ್ ನಗರ 'ಬಿದ್ರಿ' ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಕೋಟೆ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳು ಜಿಲ್ಲೆಯಲ್ಲಿವೆ. ರಾಜಕೀಯವಾಗಿಯೂ ಜಿಲ್ಲೆ ಸಾಕಷ್ಟು ಪ್ರಭಾವ ಹೊಂದಿದೆ.
ಬೀದರ್ ಜಿಲ್ಲೆ ಬೀದರ್, ಔರಾದ್, ಭಾಲ್ಕಿ, ಬೀದರ್ ದಕ್ಷಿಣ, ಹುಮ್ನಾಬಾದ್, ಬಸವ ಕಲ್ಯಾಣ ಸೇರಿ 6 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆದ್ದವರು?, ಸೋತವರು ಯಾರು? ಇಲ್ಲಿದೆ ಮಾಹಿತಿ.













Click it and Unblock the Notifications