ಭೋಗದಲಿ ಬಳಲಿದವರು ರಾಘವೇಂದ್ರ ಎನುವರು

ಶ್ರೀ ರಾಘವೇಂದ್ರ ....
ಶ್ರೀ ರಾಘವೇಂದ್ರ ....
ಶ್ರೀ ರಾಘವೇಂದ್ರ ....
ರಾಗ ಭೋಗದಲಿ
ನರಳಿ ಬಳಲಿ
ಮರಳಿ ಬರುವರು
ರಾಘವೇಂದ್ರ ಎನುವರು
ಬಳಲಿದ ಜೀವಕೆ
ನೀ ತಂಗಾಳಿ
ಮರೆತರೆ ನಿನ್ನ
ಹೊಸ ಬಿರುಗಾಳಿ
ನಾಮವ ಜಪಿಸಿ
ಕಾಮವ ತಪಿಸಿ
ಜನಸ್ತೋಮವು
ನಿನ್ನ ಆರಾಧಿಸುವುದು
ನಿನ್ನ ನಿಜ ಭಕ್ತನು
ಆತ ಅತಿ ಶಕ್ತನು
ಧ್ಯಾನಿಸುವವನು
ಆಧ್ಯಾತ್ಮಕನವನು
ಈ ಸಂಸಾರದ
ಆ ಸಂಸ್ಕಾರಕೆ
ನೀ ದಾರಿಯು
ಪ್ರತಿಸಾರಿಯು












Click it and Unblock the Notifications