ಶ್ರಾವಣ ಭಾದ್ರಪದ,ಆಶ್ವೀಜ ಹಬ್ಬ,ರಜೆಗಳ ಪಟ್ಟಿ

| ತಿಂಗಳು | ದಿನಾಂಕ | ವಾರ | ರಜೆ ಸಂದರ್ಭ |
| ಆಗಸ್ಟ್ | 12 | ಗುರುವಾರ | ರಂಜಾನ್ ಮಾಸಾರಾಂಭ |
| ಆಗಸ್ಟ್ | 13 | ಶುಕ್ರವಾರ | ಸಂಪತ್ ಶುಕ್ರವಾರ, ನಾಗಚತುರ್ಥಿ |
| ಆಗಸ್ಟ್ | 14 | ಶನಿವಾರ | ನಾಗಪಂಚಮಿ |
| ಆಗಸ್ಟ್ | 15 | ಭಾನುವಾರ | ಸ್ವಾತಂತ್ರ್ಯದಿನ |
| ಆಗಸ್ಟ್ | 16 | ಸೋಮವಾರ | ಸಿಂಹ ಸಂಕ್ರಮಣ, ಗೋಸ್ವಾಮಿ ತುಳಸೀದಾಸ ಜಯಂತಿ |
| ಆಗಸ್ಟ್ | 17 | ಮಂಗಳವಾರ | ಮಂಗಳಗೌರಿ ವ್ರತ |
| ಆಗಸ್ಟ್ | 20 | ಶುಕ್ರವಾರ | ವರಮಹಾಲಕ್ಷ್ಮಿ ವ್ರತ |
| ಆಗಸ್ಟ್ | 23 | ಸೋಮವಾರ | ಸರ್ವ ಋಗ್ ಉಪಾಕರ್ಮ, ಓಣಂ |
| ಆಗಸ್ಟ್ | 24 | ಮಂಗಳವಾರ | ನೂಲಹುಣ್ಣಿಮೆ, ಯಜುರಾಪಕರ್ಮ, ಹಯಗ್ರೀವ ಜಯಂತಿ, ಸಮುದ್ರಪೂಜೆ, ರಕ್ಷಾಬಂಧನ |
| ಆಗಸ್ಟ್ | 26 | ಗುರುವಾರ | ರಾಘವೇಂದ್ರಸ್ವಾಮಿಗಳ ಆರಾಧನೆ |
| ಆಗಸ್ಟ್ | 29 | ಭಾನುವಾರ | ರಾಷ್ಟ್ರೀಯ ಕ್ರೀಡಾದಿನ |
| ಸೆಪ್ಟೆಂಬರ್ | 01 | ಬುಧವಾರ | ಶ್ರೀಕೃಷ್ಣ ಜಯಂತಿ, ಶಹದತ್ -ಇ-ಹಜರತ್-ಆಲಿ. |
| ಸೆಪ್ಟೆಂಬರ್ | 02 | ಗುರುವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಉತ್ಸವ |
| ಸೆಪ್ಟೆಂಬರ್ | 05 | ಭಾನುವಾರ | ಶಿಕ್ಷಕರ ದಿನಾಚರಣೆ, ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನ |
| ಸೆಪ್ಟೆಂಬರ್ | 08 | ಬುಧವಾರ | ನೇಟಿವಿಟಿ ಹಬ್ಬ, ಮೇರಿಯಮ್ಮ ಜನ್ಮದಿನ, ವಿಶ್ವ ಸಾಕ್ಷರತಾದಿನ |
| ಸೆಪ್ಟೆಂಬರ್ | 09 | ಗುರುವಾರ | ಭಾದ್ರಪದ ಶುಕ್ಲ ಪಕ್ಷಾರಂಭ |
| ಸೆಪ್ಟೆಂಬರ್ | 10 | ಶುಕ್ರವಾರ | ಸ್ವರ್ಣಗೌರಿ ವ್ರತ, ಸಾಮೋಪಕರ್ಮ, ಈದ್-ಉಲ್- ಫಿತರ್ |
| ಸೆಪ್ಟೆಂಬರ್ | 11 | ಶನಿವಾರ | ವರಸಿದ್ದಿ ವಿನಾಯಕ ವ್ರತ, ಗಣೇಶ ಚತುರ್ಥಿ |
| ಸೆಪ್ಟೆಂಬರ್ | 12 | ಭಾನುವಾರ | ಋಷಿ ಪಂಚಮಿ, ಭೂವರಾಹ ಜಯಂತಿ |
| ಸೆಪ್ಟೆಂಬರ್ | 13 | ಸೋಮವಾರ | ಉಡುಪಿ ಸೋದೆಸ್ವಾಮಿಗಳ ಗುರುಸಮರಾಧನೆ |
| ಸೆಪ್ಟೆಂಬರ್ | 22 | ಬುಧವಾರ | ಅನಂತ ಚತುರ್ದಶಿ, ನೋಂಪು |
| ಸೆಪ್ಟೆಂಬರ್ | 23 | ಗುರುವಾರ | ಅನಂತನ ಹುಣ್ಣಿಮೆ, ಮಹಾಗಣಪತಿ ವಿಸರ್ಜನೆ |
| ಸೆಪ್ಟೆಂಬರ್ | 24 | ಶುಕ್ರವಾರ | ಭಾದ್ರಪದ ಪಿತೃ ಪಕ್ಷಾರಂಭ |
| ಸೆಪ್ಟೆಂಬರ್ | 28 | ಮಂಗಳವಾರ | ಶಿರಡಿ ಸಾಯಿಬಾಬ ಜನ್ಮದಿನ |
| ಅಕ್ಟೋಬರ್ | 02 | ಶನಿವಾರ | ಮಹಾತ್ಮಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ |
| ಅಕ್ಟೋಬರ್ | 06 | ಬುಧವಾರ | ಘಾತಕ ಚತುರ್ದಶಿ |
| ಅಕ್ಟೋಬರ್ | 07 | ಗುರುವಾರ | ಶೃಂಗೇರಿ ಶಾರದಾಂಬೆ ಮಹಾಭಿಷೇಕ, ಸರ್ವಪಿತೃ ಅಮವಾಸ್ಯೆ. |
| ಅಕ್ಟೋಬರ್ | 08 | ಶುಕ್ರವಾರ | ಶರವನ್ನವರಾತ್ರಿ ಆರಂಭ. |
| ಅಕ್ಟೋಬರ್ | 11 | ಸೋಮವಾರ | ಲಲಿತಪಂಚಮಿ |
| ಅಕ್ಟೋಬರ್ | 13 | ಬುಧವಾರ | ಶಾರದಾ ಪೂಜಾರಂಭ |
| ಅಕ್ಟೋಬರ್ | 15 | ಶುಕ್ರವಾರ | ದುರ್ಗಾಷ್ಟಮಿ |
| ಅಕ್ಟೋಬರ್ | 16 | ಶನಿವಾರ | ಮಹಾನವಮಿ, ಆಯುಧಪೂಜೆ |
| ಅಕ್ಟೋಬರ್ | 17 | ಭಾನುವಾರ | ವಿಜಯದಶಮಿ, ಮೈಸೂರು ಜಂಬೂ ಸವಾರಿ ಮೆರವಣಿಗೆ, ಮಧ್ವ ಜಯಂತಿ, ಬುದ್ದಜಯಂತಿ, ಈದ್-ಉಜ್-ಜುಹಾ, ಬಕ್ರೀದ್, ಕಾವೇರಿ ಜಾತ್ರೆ, ತಲಕಾವೇರಿ ಪುಣ್ಯಸ್ನಾನ |











Click it and Unblock the Notifications