ರಂಜಾನ್ ಎಂದರೆ ಉಪವಾಸ ಮಾತ್ರವಲ್ಲ

ಈ ನೀತಿಯನ್ನು ಪಾಲಿಸಿದರೆ ಸಮುದಾಯದಲ್ಲಿರುವ ಅಸಮತೋಲ ಅಷ್ಟರಮಟ್ಟಿಗೆ ಕಡಿಮೆಯಾಗುತ್ತದೆ, ಕಡುಬಡತನ ನಿವಾರಣೆಯಾಗುತ್ತದೆ. ಒಬ್ಬ ಬಡ ಮುಸ್ಲಿಂ ತನ್ನ ಮಕ್ಕಳನ್ನು ಶಾಲೆಗೆ ಕಳಿಸುತ್ತಾನೆ. ಅವರು ಸುಶಿಕ್ಷಿತರಾದರೆ ವಿವೇಕ ಮತ್ತು ವಿವೇಚನೆ ದಕ್ಕುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ರಂಜಾನ್ ಹಬ್ಬದಲ್ಲಿ ಉಪವಾಸದಷ್ಟೇ ಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿಯಮವೆಂದರೆ ದಾನ. ಅಗತ್ಯ ಇರುವವರಿಗೆ ಎರಡು ಕೆಜಿ ಗೋಧಿ ಅಥವಾ ಅದಕ್ಕೆ ತತ್ಸಮಾನವಾದ ವಸ್ತುಪದಾರ್ಥಗಳನ್ನು ದಾನ ಮಾಡಬೇಕೆಂಬ ಆಚರಣೆ ತಲತಲಾಂತರದಿಂದ ಇದೆ. ಗೋಧಿಯೇ ಏಕೆ ಕೊಡಬೇಕು ಎಂದು ತಮಗೆ ಗೊತ್ತಿಲ್ಲ ಎಂದು ಮಕ್ಸೂದ್ ಹೇಳಿದರು.
ಬುಧವಾರ (ಆ.31) ಬೆಳಿಗ್ಗೆ ಈದ್-ಉಲ್-ಫಿತರ್ ಆಚರಣೆ (ಫಿತರ್ ಎಂದರೆ ದಾನ, charity) [2012ನೇ ಇಸ್ವಿಯ ರಂಜಾನ್ ಆಗಸ್ಟ್ 20, ಸೋಮವಾರ] ಬೆಳಿಗ್ಗೆ ಏಳುವರೆಯಿಂದ ಹನ್ನೊಂದುವರೆವರೆಗೆ ಇರುತ್ತದೆ. ಕರ್ನಾಟಕದಲ್ಲಿ ಒಟ್ಟು ಐದು ನೂರು ಜಾಗೆಗಳಲ್ಲಿ ಈದ್-ಉಲ್-ಫಿತರ್ ನಮಾಜ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಲ್ಲೆ ಇನ್ನೂರು ಜಾಗೆಗಳಿವೆ. ಮಸೀದಿಗಳ ಪ್ರಾರ್ಥನಾ ಸಭಾಂಗಣ ಮತ್ತು ಮಸೀದಿ ಮೈದಾನಗಳು ನಮಾಜ್ ತಾಣಗಳಾಗಲಿವೆ. ಈ ತಾಣಗಳ ಪೂರ್ಣ ವಿವರಗಳು ಮುಸ್ಲಿಮರು ಹೆಚ್ಚಾಗಿ ಓದುವ ಬೆಂಗಳೂರಿಂದ ಪ್ರಕಟವಾಗುವ ಡೈಲಿ ಸಲಾರ್ ಪತ್ರಿಕೆಯಲ್ಲಿ ಲಭ್ಯವಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications