For Daily Alerts
ಅಂತರ್ ಜಾಲದಲ್ಲಿ ನಾರಾಯಣ ದರ್ಶನ
ಕರ್ನಾಟಕ, ಜ. 7 :ಇಂದು ವೈಕುಂಠ ಏಕಾದಶಿ. ಹಿಂದುಗಳಿಗೆ ಪವಿತ್ರವಾದ ಮತ್ತೊಂದು ದಿನ. ತಪ್ಪದೆ ಇಂದು ವಿಷ್ಣುವಿನ ದರ್ಶನ ಮಾಡಬೇಕು. ವೈಕುಂಠದ ಏಳು ಬಾಗಿಲುಗಳು ಇಂದು ತೆರೆದಿರುತ್ತವೆ. ಭಕ್ತರಿಗೆ ಮುಕ್ತ ಪ್ರವೇಶ. ಆಧುನಿಕ ಜೀವನ ಶೈಲಿಗೆ , ಒತ್ತಡಕ್ಕೆ ಸಿಲುಕಿ ಶ್ರೀಮನ್ನಾರಾಯಣ ದರ್ಶನಕ್ಕಾಗಿ ಗುಡಿಗುಂಡಾರಗಳಿಗೆ ಹೋಗಲಾರದವರಿಗೆ ದಟ್ಸ್ ಕನ್ನಡ ನಾರಾಯಣ ದರ್ಶನ ಭಾಗ್ಯ ಕಲ್ಪಿಸಿರುತ್ತದೆ.
ಆಸ್ತಿಕ ಮಹಾಶಯರು ಅಂತರ್ ಜಾಲ ಕರುಣಿಸಿದ ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಭಗವತ್ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ. ಕಲಾಕೃತಿ ಕೃಪೆ : ಧರ್ಮ ಆನ್ ಲೈನ್ ಡಾಟ್ ಕಾಮ್.
(ದಟ್ಸ್ ಕನ್ನಡ ಸೇವೆಗಳು)
ಸ್ವರ್ಗದ ಬಾಗಿಲು ತೆರೆಯುತ್ತಿದೆ, ಸ್ವಾಗತ