Eid Mubarak Wishes 2026: ರಂಜಾನ್ ಹಬ್ಬದ ಶುಭಾಶಯಗಳ 35 ಮನಮುಟ್ಟುವ ಸಂದೇಶಗಳು ಇಲ್ಲಿವೆ
Eid Mubarak Wishes 2026: ರಂಜಾನ್ ಹಬ್ಬಕ್ಕೆ ಭರ್ಜರಿ ಸಿದ್ಧತೆ ಪ್ರಾರಂಭವಾಗಿದೆ. ಇಸ್ಲಾಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಈಗ ಎಲ್ಲೆಲ್ಲೂ ಮನೆ ಮಾಡಿದೆ. ಈ ಪವಿತ್ರ ಹಬ್ಬದಂದು ನಿಮ್ಮ ಆತ್ಮೀಯರು, ಗೆಳೆಯರೊಂದಿಗೆ ಹಂಚಿಕೊಳ್ಳುವ ಉತ್ತಮ ರಂಜಾನ್ ಹಬ್ಬದ ಶುಭಾಶಯ ಸಾಲುಗಳು ಇಲ್ಲಿವೆ.
1. ರಂಜಾನ್ ಮುಬಾರಕ್ ನಿಮ್ಮ ಪ್ರಾರ್ಥನೆಗಳೆಲ್ಲವೂ ನಿಜವಾಗಲಿ.
2. ಈ ರಂಜಾನ್ ಹಬ್ಬದ ಸಂಭ್ರಮದ ಸಮಯದಲ್ಲಿ ನಿಮಗೆ ಶಾಂತಿ, ಸಂತೋಷ ಹಾಗೂ ದೇವರ ಆಶೀರ್ವಾದವಿರಲಿ.
3. ಈ ಪವಿತ್ರ ರಂಜಾನ್ ತಿಂಗಳು ನಿಮ್ಮ ಜೀವನದಲ್ಲಿ ಸಂತೋಷವನ್ನು ತರಲಿ.

4. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ರಂಜಾನ್ ಕರೀಮ್.
5. ಅಲ್ಲಾಹನು ನಿಮ್ಮ ಉಪವಾಸ ಮತ್ತು ದುವಾಗಳನ್ನು ಸ್ವೀಕರಿಸಲಿ. ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು.
6. ಅಲ್ಲಾಹನು ನಿಮಗೆ ಕರುಣೆಯನ್ನು ಕರುಣಿಸಲಿ. ರಂಜಾನ್ ಮುಬಾರಕ್
7. ರಂಜಾನ್ ಹಬ್ಬದ ಶುಭಾಶಯಗಳು. ಕರುಣೆ ಮತ್ತು ಕ್ಷಮೆಯಿಂದ ತುಂಬಿದ ಜೀವನ ನಿಮ್ಮದಾಗಲಿ.
8. ಈ ರಂಜಾನ್‌ನಲ್ಲಿ ನಿಮ್ಮ ಜೀವನ ಸಂತೋಷದಿಂದ ಇರಲಿ, ಶುಭವಾಗಲಿ.
9. ರಂಜಾನ್ ಹಬ್ಬದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಂತೆ ಆಗಲಿ.
10. ಅಲ್ಲಾಹನು ನಿಮಗೆ ಕರುಣೆಯನ್ನು ಕರುಣಿಸಲಿ. ರಂಜಾನ್ ಕರೀಮ್.
11. ಈ ರಂಜಾನ್ ಸಂಭ್ರಮದಲ್ಲಿ ನಿಮ್ಮ ದುವಾಗಳು ಸ್ವೀಕರಿಸಲ್ಪಡಲಿ.
12. ಕುಟುಂಬದೊಂದಿಗೆ ರಂಜಾನ್ ಆಚರಿಸಲು ಕೃತಜ್ಞರಾಗಿರಿ, ರಂಜಾನ್ ಹಬ್ಬದ ಶುಭಾಶಯಗಳು.
13. ನನ್ನ ಕುಟುಂಬಕ್ಕೆ ಸಂತೋಷದ ರಂಜಾನ್ ಶುಭಾಶಯಗಳು.
14. ರಂಜಾನ್ ಮುಬಾರಕ್, ನನ್ನ ಗೆಳೆಯ. ಶುಭವಾಗಲಿ.
15. ಈ ತಿಂಗಳು ನಿಮಗೆ ಯಶಸ್ಸು ಮತ್ತು ಸಂತೋಷವನ್ನು ತರಲಿ. ರಂಜಾನ್ ಹಬ್ಬದ ಶುಭಾಶಯಗಳು.
16. ಈ ರಂಜಾನ್‌ನಲ್ಲಿ ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸಲಿ. ರಂಜಾನ್ ಹಬ್ಬದ ಶುಭಾಶಯಗಳು.
17. ಅಲ್ಲಾಹನು ನಮ್ಮ ಪ್ರೀತಿಪಾತ್ರರನ್ನು ರಕ್ಷಿಸಲಿ ಮತ್ತು ಆಶೀರ್ವದಿಸಲಿ.
18. ನಿಮಗೆ ಮತ್ತು ನಿಮ್ಮವರಿಗೆ ರಂಜಾನ್ ಕರೀಮ್.
19. ಅಲ್ಲಾಹನು ನಿಮ್ಮ ದಾನ ಮತ್ತು ಉಪವಾಸಗಳನ್ನು ಸ್ವೀಕರಿಸಲಿ, ರಂಜಾನ್ ಹಬ್ಬದ ಶುಭಾಶಯಗಳು.
20. ರಂಜಾನ್ ಹಬ್ಬದ ಚೈತನ್ಯವು ನಮ್ಮೆಲ್ಲರಿಗೂ ಸ್ಫೂರ್ತಿ ನೀಡಲಿ, ಹ್ಯಾಪಿ ರಂಜಾನ್.
21. ರಂಜಾನ್ ಹಬ್ಬದ ಶುಭಾಶಯಗಳು, ನಿಮ್ಮ ಬೇಡಿಕೆಗಳೆಲ್ಲವೂ ಈಡೇರಲಿ.
22. ಈ ರಂಜಾನ್‌ನಲ್ಲಿ ಅಲ್ಲಾಹನು ನಿಮ್ಮ ಉಪವಾಸಗಳು, ಪ್ರಾರ್ಥನೆಗಳು ಮತ್ತು ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸಲಿ. ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು.
23. ರಂಜಾನ್ ಸಂಭ್ರಮದಲ್ಲಿ ಎಲ್ಲರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗಿಯಾಗುವ ಅದೃಷ್ಟ ನಿಮ್ಮದಾಗಲಿ.
24. ರಂಜಾನ್ ಪ್ರತಿದಿನ ನಿಮ್ಮನ್ನು ಪ್ರೇರೇಪಿಸಲಿ. ರಂಜಾನ್ ಮುಬಾರಕ್
25. ಈ ರಂಜಾನ್ ನಿಮ್ಮ ಬಹುದಿನಗಳ ಕನಸು ನನಸಾಗಲಿ, ರಂಜಾನ್ ಹಬ್ಬದ ಶುಭಾಶಯಗಳು.
26. ಈ ಪವಿತ್ರ ತಿಂಗಳಲ್ಲಿ ದಯೆ ಹಂಚೋಣ, ಎಲ್ಲರಿಗೂ ರಂಜಾನ್ ಮುಬಾರಕ್
27. ನಿಮ್ಮ ಕನಸುಗಳೆಲ್ಲವೂ ನನಸಾಗಲಿ, ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು.
28. ಯಾ ಅಲ್ಲಾಹ್, ನಮಗೆ ಕರುಣೆ ಮತ್ತು ಮಾರ್ಗದರ್ಶನವನ್ನು ನೀಡಲಿ. ರಂಜಾನ್ ಮುಬಾರಕ್.
29. ನಿಮ್ಮ ಇಫ್ತಾರ್‌ಗಳು ಸಂತೋಷದಾಯಕವಾಗಿರಲಿ, ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು.
30. ಈ ಪವಿತ್ರ ತಿಂಗಳಲ್ಲಿ ನಿಮ್ಮಂತಹ ಸ್ನೇಹಿತರು ಇರುವುದಕ್ಕೆ ಕೃತಜ್ಞನಾಗಿದ್ದೇನೆ. ರಂಜಾನ್ ಹಬ್ಬದ ಶುಭಾಶಯಗಳು.
31. ಅರ್ಧಚಂದ್ರನು ನಿಮ್ಮ ಹಾದಿಯನ್ನು ಭರವಸೆ ಮತ್ತು ನಂಬಿಕೆಯಿಂದ ಬೆಳಗಿಸಲಿ. ರಂಜಾನ್ ಹಬ್ಬದ ಶುಭಾಶಯಗಳು.
32. ಈ ರಂಜಾನ್ ಹಬ್ಬವು ನಿಮ್ಮನ್ನು ನೀವು ಪ್ರೀತಿಸುವವರಿಗೆ ಮತ್ತು ಅಲ್ಲಾಹನಿಗೆ ಹತ್ತಿರ ತರಲಿ, ಹ್ಯಾಪಿ ರಂಜಾನ್
33. ಈ ರಂಜಾನ್ ನಿಮ್ಮ ಹಾಗೂ ನಿಮ್ಮ ಕುಟುಂಬದವರಿಗೆ ಸಂತೋಷವನ್ನೇ ತರಲಿ. ರಂಜಾನ್ ಹಬ್ಬದ ಶುಭಾಶಯಗಳು.
34. ದೇವರು ನಿಮ್ಮ ಕನಸುಗಳನ್ನು ಈಡೇರಿಸಲಿ. ರಂಜಾನ್ ಹಬ್ಬದ ಶುಭಾಶಯಗಳು.
35. ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು.












Click it and Unblock the Notifications