1998ರಿಂದ 2014ರ ತನಕ ಸಂಸತ್ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದೇನು, ಫಲಿತಾಂಶ ಬಂದಿದ್ದೇನು?
Recommended Video
ಈ ಬಾರಿ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಭಾನುವಾರ ನಡೆದಿದ್ದು, ಇನ್ನು ನಾಲ್ಕು ದಿನಕ್ಕೆ ಫಲಿತಾಂಶ ಪ್ರಕಟ ಆಗಲಿದೆ. ಅದಕ್ಕೂ ಮುನ್ನ ವಿವಿಧ ಸಂಸ್ಥೆಗಳು ಸಮೀಕ್ಷೆಗಳನ್ನು ಪ್ರಕಟ ಮಾಡುತ್ತವೆ. 1998ರಿಂದ ಈಚೆಗೆ 2014ರ ತನಕ ಚುನಾವಣೆ ಸಮೀಕ್ಷೆಗಳು ಹಾಗೂ ಆ ನಂತರ ಬಂದ ಫಲಿತಾಂಶವನ್ನು ಹೋಲಿಕೆ ಮಾಡುವ ಅಂಕಿಗಳು ಇಲ್ಲಿವೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
1998ರ
ಲೋಕಸಭಾ
ಚುನಾವಣೆ
ಬಿಜೆಪಿ+
ಔಟ್
ಲುಕ್/ಎಸಿ
ನೀಲ್ಸನ್
238,
ಡಿಆರ್
ಎಸ್
249,
ಫ್ರಂಟ್
ಲೈನ್/ಸಿಎಂಎಸ್
235,
ಇಂಡಿಯಾ
ಟುಡೇ/ಸಿಎಸ್
ಡಿಎಸ್
214,
ಅಧಿಕೃತ
ಫಲಿತಾಂಶ
252
ಕಾಂಗ್ರೆಸ್ + ಔಟ್ ಲುಕ್/ಎಸಿ ನೀಲ್ಸನ್ 149, ಡಿಆರ್ ಎಸ್ 155, ಫ್ರಂಟ್ ಲೈನ್/ಸಿಎಂಎಸ್ 155, ಇಂಡಿಯಾ ಟುಡೇ/ಸಿಎಸ್ ಡಿಎಸ್ 164, ಅಧಿಕೃತ ಫಲಿತಾಂಶ 166
ಇತರರು ಔಟ್ ಲುಕ್/ಎಸಿ ನೀಲ್ಸನ್ 156, ಡಿಆರ್ ಎಸ್ 139, ಫ್ರಂಟ್ ಲೈನ್/ಸಿಎಂಎಸ್ 182, ಇಂಡಿಯಾ ಟುಡೇ/ಸಿಎಸ್ ಡಿಎಸ್ 165, ಅಧಿಕೃತ ಫಲಿತಾಂಶ 119
1999ರ ಲೋಕಸಭಾ ಚುನಾವಣೆ
ಬಿಜೆಪಿ+ ಇಂಡಿಯಾ ಟುಡೇ/ಇನ್ ಸೈಟ್ 336, ಎಚ್ ಟಿ/ಎಸಿ ನೀಲ್ಸನ್ 300, ಔಟ್ ಲುಕ್/ಸಿಎಂಎಸ್ 329, ಟೈಮ್ಸ್ ಪೋಲ್/ಡಿಆರ್ ಎಸ್ 332, ಅಧಿಕೃತ ಫಲಿತಾಂಶ 296
ಕಾಂಗ್ರೆಸ್+ ಇಂಡಿಯಾ ಟುಡೇ/ಇನ್ ಸೈಟ್ 146, ಎಚ್ ಟಿ/ಎಸಿ ನೀಲ್ಸನ್ 146, ಔಟ್ ಲುಕ್/ಸಿಎಂಎಸ್ 145, ಟೈಮ್ಸ್ ಪೋಲ್/ಡಿಆರ್ ಎಸ್ 135, ಅಧಿಕೃತ ಫಲಿತಾಂಶ 134
ಇತರರು ಇಂಡಿಯಾ ಟುಡೇ/ಇನ್ ಸೈಟ್ 80, ಎಚ್ ಟಿ/ಎಸಿ ನೀಲ್ಸನ್ 95, ಔಟ್ ಲುಕ್/ಸಿಎಂಎಸ್ 39, ಟೈಮ್ಸ್ ಪೋಲ್/ಡಿಆರ್ ಎಸ್ N/A, ಅಧಿಕೃತ ಫಲಿತಾಂಶ 113
2004ರ ಚುನಾವಣೆ ಫಲಿತಾಂಶ
ಬಿಜೆಪಿ+ ಔಟ್ ಲುಕ್-ಎಂಡಿಆರ್ ಎ 290, ಆಜ್ ತಕ್- ಒಆರ್ ಜಿ ಎಂಎಆರ್ ಜಿ 248, ಎನ್ ಡಿಟಿವಿ/ಇಂಡಿಯನ್ ಎಕ್ಸ್ ಪ್ರೆಸ್ 250, ಸ್ಟಾರ್- ಸಿ ವೋಟರ್ 275, ಅಧಿಕೃತ ಫಲಿತಾಂಶ 189
ಕಾಂಗ್ರೆಸ್+ ಔಟ್ ಲುಕ್-ಎಂಡಿಆರ್ ಎ 169, ಆಜ್ ತಕ್- ಒಆರ್ ಜಿ ಎಂಎಆರ್ ಜಿ 190, ಎನ್ ಡಿಟಿವಿ/ಇಂಡಿಯನ್ ಎಕ್ಸ್ ಪ್ರೆಸ್ 205, ಸ್ಟಾರ್- ಸಿ ವೋಟರ್ 186, ಅಧಿಕೃತ ಫಲಿತಾಂಶ 222
ಇತರರು ಔಟ್ ಲುಕ್-ಎಂಡಿಆರ್ ಎ 99, ಆಜ್ ತಕ್- ಒಆರ್ ಜಿ ಎಂಎಆರ್ ಜಿ 105, ಎನ್ ಡಿಟಿವಿ/ಇಂಡಿಯನ್ ಎಕ್ಸ್ ಪ್ರೆಸ್ 120, ಸ್ಟಾರ್- ಸಿ ವೋಟರ್ 98, ಅಧಿಕೃತ ಫಲಿತಾಂಶ 132
2009ರ ಚುನಾವಣೆ ಫಲಿತಾಂಶ
ಬಿಜೆಪಿ+ ಸ್ಟಾರ್ ನ್ಯೂಸ್/ಎಸಿ ನೀಲ್ಸನ್ 197, ಟೈಮ್ಸ್ ನೌ 183, ಎನ್ ಡಿಟಿವಿ 177, ಹೆಡ್ ಲೈನ್ಸ್ ಟುಡೇ 180, ಅಧಿಕೃತ ಫಲಿತಾಂಶ 159
ಕಾಂಗ್ರೆಸ್+ ಸ್ಟಾರ್ ನ್ಯೂಸ್/ಎಸಿ ನೀಲ್ಸನ್ 199, ಟೈಮ್ಸ್ ನೌ 198, ಎನ್ ಡಿಟಿವಿ 216, ಹೆಡ್ ಲೈನ್ಸ್ ಟುಡೇ 191, ಅಧಿಕೃತ ಫಲಿತಾಂಶ 262
ಇತರರು ಸ್ಟಾರ್ ನ್ಯೂಸ್/ಎಸಿ ನೀಲ್ಸನ್ 136, ಟೈಮ್ಸ್ ನೌ 162, ಎನ್ ಡಿಟಿವಿ 150, ಹೆಡ್ ಲೈನ್ಸ್ ಟುಡೇ 172, ಅಧಿಕೃತ ಫಲಿತಾಂಶ 79
2014 ಚುನಾವಣೆ ಫಲಿತಾಂಶ
ಬಿಜೆಪಿ+ ಎಬಿಪಿ ನೀಲ್ಸನ್ 281, ಟೈಮ್ಸ್ ನೌ- ಒಆರ್ ಜಿ 249, ಸಿಎನ್ ಎನ್- ಐಬಿಎನ್ ಸಿಎಸ್ ಡಿಎಸ್ ಲೋಕ್ ನೀತಿ 280, ಹೆಡ್ ಲೈನ್ಸ್ ಟುಡೇ ಸಿಸಿರೊ 272, ಚಾಣಕ್ಯ 340, ಇಡಿಯಾ ಟಿವಿ-ಸಿ ವೋಟರ್ 289, ಎನ್ ಡಿಟಿವಿ 279, ಅಧಿಕೃತ ಫಲಿತಾಂಶ 282
ಕಾಂಗ್ರೆಸ್+ ಎಬಿಪಿ ನೀಲ್ಸನ್ 97, ಟೈಮ್ಸ್ ನೌ- ಒಆರ್ ಜಿ 148, ಸಿಎನ್ ಎನ್- ಐಬಿಎನ್ ಸಿಎಸ್ ಡಿಎಸ್ ಲೋಕ್ ನೀತಿ 97, ಹೆಡ್ ಲೈನ್ಸ್ ಟುಡೇ ಸಿಸಿರೊ 115, ಚಾಣಕ್ಯ 70, ಇಡಿಯಾ ಟಿವಿ-ಸಿ ವೋಟರ್ 101, ಎನ್ ಡಿಟಿವಿ 103, ಅಧಿಕೃತ ಫಲಿತಾಂಶ 44
ಇತರರು ಎಬಿಪಿ ನೀಲ್ಸನ್ 165, ಟೈಮ್ಸ್ ನೌ- ಒಆರ್ ಜಿ 146, ಸಿಎನ್ ಎನ್- ಐಬಿಎನ್ ಸಿಎಸ್ ಡಿಎಸ್ ಲೋಕ್ ನೀತಿ 166, ಹೆಡ್ ಲೈನ್ಸ್ ಟುಡೇ ಸಿಸಿರೊ 156, ಚಾಣಕ್ಯ 133, ಇಡಿಯಾ ಟಿವಿ-ಸಿ ವೋಟರ್ 153, ಎನ್ ಡಿಟಿವಿ 161, ಅಧಿಕೃತ ಫಲಿತಾಂಶ 217