ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿಯಿರುವ ಐಷಾರಾಮಿ ಕಾರುಗಳಿವು-ದರ & ವಿಶೇಷತೆಳೇನು?
Actor Challenging Star Darshan: ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಬ್ಬರಾಗಿದ್ದಾರೆ. ಇನ್ನು ಇವರಿಗೆ ಕುದುರೇ ರೇಸ್ ಜೊತೆ ಕಾರ್ ಕ್ರೇಜ್ ತುಂಬಾನೇ ಇದೆ. ಹಾಗಾದರೆ ಇವರ ಬಳಿಯಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಹಾಗೂ ಅವುಗಳ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಟ ದರ್ನ್ ಒಂದಲ್ಲ ಒಂದು ರೀತಿಯಲ್ಲೂ ಮೊದಲಿನಿಂದಲೂ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ಕಾರುಗಳ ಕಲೆಕ್ಷನ್ ಒಂದಾಗಿದೆ. ಅತೀ ಹೆಚ್ಚು ಕಾರ್ ರೇಸ್ ಕ್ರೇಜ್ ಹೊಂದಿರುವ ಕನ್ನಡ ಚಿತ್ರರಂಗದ ನಟರ ಪಟ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಒಬ್ಬರಾಗಿದ್ದಾರೆ. ಹಾಗಾದರೆ ಇವರ ಕಾರ್ ಕಲೆಕ್ಷನ್ ಪಟ್ಟಿ ಇಲ್ಲಿದೆ ಗಮನಿಸಿ.

ರೇಂಜ್ ರೋವರ್ ಡಿಫೆಂಡರ್, ಲ್ಯಾಂಬೋರ್ಘಿನಿ ಅವೆಂಟಡೋರ್, ಟೊಯೋಟಾ ವೆಲ್ಫೈರ್, ಜಾಗ್ವಾರ್ ಎಕ್ಸ್‌ಕೆ, ಫೋರ್ಡ್ ಮುಸ್ತಾಂಗ್, ಲಂಬೋರ್ಘಿನಿ ಉರುಸ್, ಪೋರ್ಷೆ ಕಯೆನ್ನೆ, ರೇಂಜ್ ರೋವರ್ ವೋಗ್, ಮಿನಿ ಕೂಪರ್, ಕಸ್ಟಮೈಸ್ ಫೋರ್ಡ್ ಎಂಡೀವರ್, ಟೊಯೋಟಾ ಫಾರ್ಚೂನರ್, ಜೀಪ್ ರಾಂಗ್ಲರ್, ಬಿಎಂಡಬ್ಲ್ಯು, ಆಡಿ ಕ್ಯೂ 7 ಎಸ್‌ಯುವಿ ಐಷಾರಾಮಿಗಳನ್ನು ಒಳಗೊಂಡಿದ್ದಾರೆ. ಹಾಗಾದರೆ ಇವುಗಳ ಬೆಲೆ ಹಾಗೂ ವಿಶೇಷತೆಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಐಷಾರಾಮಿ ಕಾರುಗಳ ದರಗಳ ಮಾಹಿತಿ
* ಲ್ಯಾಂಬರ್ಗಿ ಅವೇಂಟಡಾಸ್ -5 ಕೋಟಿ ರೂಪಾಯಿ
* ಲ್ಯಾಂಬೋರ್ಗಿನಿ ಉರುಸ್ -3 ಕೋಟಿ ರೂಪಾಯಿ
* ಆಡಿ Q7 SUV - 80 ಲಕ್ಷ ರೂಪಾಯಿ
* ಜಾಗ್ವಾರ್ ಎಕ್ಸ್ಕೆಆರ್-88 ಲಕ್ಷ ರೂಪಾಯಿ
* ರೇಂಜ್ ರೋವರ್ ವೋಗ್- 2 ಕೋಟಿ ರೂಪಾಯಿ
* ಹಮ್ಮರ್ ಎಚ್ 80 ಲಕ್ಷ ರೂಪಾಯಿ
* ಆಡಿ ಟಿಟಿ-66 ಲಕ್ಷ ರೂಪಾಯಿ
* ಫೋರ್ಡ್ ಕಂಪನಿಯ ಮಸ್ಟನ್ ಕಾರು- 75 ಲಕ್ಷ ರೂಪಾಯಿ
* ಟಯೋಟಾ ಕಂಪನಿಯ ಪಾರ್ಚುನರ್, ಇನ್ನೋವಾ ಕಾರುಗಳನ್ನು ಹೊಂದಿದ್ದಾರೆ.
ಐಷಾರಾಮಿ ಕಾರುಗಳ ದರ ಹಾಗೂ ವಿಶೇಷತೆಗಳೇನು?
1. ರೇಂಜ್ ರೋವರ್ ಡಿಫೆಂಡರ್: ಇದರ ಬೆಲೆ 1.2 ಕೋಟಿ ರೂಪಾಯಿ ಆಗಿದ್ದು, 400 bhp ಇದರ ಟಾರ್ಕ್ ಪವರ್, 650 Nm ಟಾಪ್ ಸ್ಪೀಡ್ -240 km/h ಆಗಿದೆ.
2. ಲಂಬೋರ್ಗಿನಿ ಅವೆಂಟಡಾರ್ ಎಸ್: ಇದರ ದರ 6.5 ಕೋಟಿ ರೂಪಾಯಿ ಆಗಿದ್ದು, ಪವರ್ -700 bhp ಟಾರ್ಕ್ - 690 Nm ಟಾಪ್ ಸ್ಪೀಡ್ - 349 km/h ಆಗಿದೆ. ಇದಯ ಬಿಳಿ ಬಣ್ಣದ್ದಾಗಿದೆ.
3. ಟೊಯೋಟಾ ವೆಲ್ಫೈರ್- ಇದರ ದರ 85,00,000 ಲಕ್ಷ ರೂಪಾಯಿ ಆಗಿದೆ. ಪವರ್ -115 bhp ಟಾರ್ಕ್ - 198 Nm ಟಾಪ್ ಸ್ಪೀಡ್ - 170 km/h ಆಗಿದೆ.
4. ಜಾಗ್ವಾರ್ ಎಕ್ಸ್‌ಕೆ: ಇದರ ದರ 88,00,000 ರೂಪಾಯಿ ಆಗಿದ್ದು, ಪವರ್ - 300 bhp ಟಾರ್ಕ್- 680 Nm ಟಾಪ್ ಸ್ಪೀಡ್- 280 km/h ಆಗಿದೆ. ಈ ಕಾರನ್ನು ದರ್ಶನ್ ರವರ ಜನ್ಮದಿನದ ಸಂದರ್ಭದಲ್ಲಿ ಅವರ ಮಡದಿ ವಿಜಯಲಕ್ಷ್ಮಿಯವರು ಉಡುಗರೆಯಾಗಿ ನೀಡಿದ್ದರು.
5. ಫೋರ್ಡ್ ಮುಸ್ತಾಂಗ್: ಇದರ ದರ 75 ಲಕ್ಷ ಆಗಿದ್ದು, ಪವರ್ - 396 bhp ಟಾರ್ಕ್ - 515 Nm ಟಾಪ್ ಸ್ಪೀಡ್ -250 km/h.
6. ಲಂಬೋರ್ಗಿನಿ ಉರುಸ್: ಇದರ 3 ಕೋಟಿ ರೂಪಾಯಿ ಆಗಿದ್ದು, ಪವರ್ -640 bhp ಟಾರ್ಕ್-850 Nm ಟಾಪ್ ಸ್ಪೀಡ್ -329 km/h.
7. Porsche Cayenne: ಇದರ ದರ 1.5 ಕೋಟಿ ರೂಪಾಯಿ ಆಗಿದ್ದು, ಪವರ್- 550 bhp ಟಾರ್ಕ್ -770 Nm ಟಾಪ್ ಸ್ಪೀಡ್- 300 km/h ಆಗಿದೆ. ಇನ್ನು ಈ ಕಾರನ್ನು ದರ್ಶನ್ ಹುಟ್ಟುಹಬ್ಬಕ್ಕೇ ಸಂದೇಶ್ ನಾಗರಾಜ್ ಉಡುಗೊರೆಯಾಗಿ ನೀಡಿದರು.
8. ರೇಂಜ್ ರೋವರ್ ವೋಗ್: ಇದರ ದರ - 2.75 ಕೋಟಿ ರೂಪಾಯಿ ಆಗಿದ್ದು, ಟಾರ್ಕ್ -730 Nm, ಟಾಪ್ ಸ್ಪೀಡ್ - 209 km/h ಆಗಿದೆ.
9. ಮಿನಿ ಕೂಪರ್: ಇದರ ದರ 38 ಲಕ್ಷ ರೂಪಾಯಿ ಆಗಿದ್ದು, ಪವರ್ - 189 bhp ಟಾರ್ಕ್ - 230 Nm, ಟಾಪ್ ಸ್ಪೀಡ್ - 210 km/h ಆಗಿದೆ.
10: ಕಸ್ಟಮೈಸ್ ಫೋರ್ಡ್ ಎಂಡೀವರ್: ಇದರ ದರ 42 ಲಕ್ಷ ರೂಪಾಯಿ ಆಗಿದ್ದು, ಪವರ್ - 197 bhp ಟಾರ್ಕ್ - 420 Nm, ಟಾಪ್ ಸ್ಪೀಡ್ - 180 km/h.
11: ಟೊಯೋಟಾ ಫಾರ್ಚುನರ್: ಇದರ ದರ 38 ಲಕ್ಷ ರೂಪಾಯಿ ಆಗಿದ್ದು, ಪವರ್ - 174 bhp ಟಾರ್ಕ್ - 420 Nm ಟಾಪ್ ಸ್ಪೀಡ್ - 180 km/h.
12: ಜೀಪ್ ರಾಂಗ್ಲರ್: ಇದರ ದರ- 53 ಲಕ್ಷ ರೂಪಾಯಿ ಆಗಿದ್ದು, ಪವರ್ - 263 bhp ಟಾರ್ಕ್ - 400 Nm ಟಾಪ್ ಸ್ಪೀಡ್ - 180 km/h.
13: BMW 520D: ಇದರ ದರ 61 ಲಕ್ಷ ರೂಪಾಯಿ ಆಗಿದ್ದು, ಪವರ್ - 187 bhp ಟಾರ್ಕ್ - 400 Nm ಟಾಪ್ ಸ್ಪೀಡ್ - 238 km/h.
14: Audi Q7: ಇದರ ದರ 85.52 ಲಕ್ಷ ರೂಪಾಯಿ ಆಗಿದ್ದು, Power - 187 bhp Torque - 400 Nm Top Speed - 238 km/h ಆಗಿದೆ. ದರ್ಶನ್ ಬಳಿ ಒಂದು ಬಿಳಿ ಮತ್ತು ಒಂದು ಕಪ್ಪು ಆಡಿ ಕ್ಯೂ7 ಕಾರುಗಳಿವೆ. ಒಂದು ದರ್ಶನ್ ಬಳಿಸಿದರೆ, ಮತ್ತೊಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಸುತ್ತಾರೆ ಎನ್ನಲಾಗಿದೆ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications