ಕನ್ನಡದ ಖ್ಯಾತ ನಟ & ಕೆಜಿಎಫ್ ಸಿನಿಮಾದ ಸ್ಟಾರ್ ದಿಢೀರ್ ಸಾವು, ಅಭಿಮಾನಿಗಳಿಗೆ ಆಘಾತ... KGF Actor
ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ದೊಡ್ಡ ದೊಡ್ಡ ಸ್ಟಾರ್ ನಟರ ಸಾವಿನ ಸುದ್ದಿ ಈಗ ದೊಡ್ಡ ಆಘಾತದ ಅಲೆಯನ್ನೇ ಸೃಷ್ಟಿ ಮಾಡಿದೆ. ಕನ್ನಡ ಸಿನಿಮಾ ಅಭಿಮಾನಿಗಳ ಎದೆಯಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ಸಾಲು ಸಾಲಾಗಿ ಕನ್ನಡ ಸಿನಿಮಾ ರಂಗದ ಸ್ಟಾರ್ ನಟ & ನಟಿಯರು ಕೋಟಿ ಕೋಟಿ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಇಷ್ಟೆಲ್ಲಾ ನೋವನ್ನು ಮರೆಯುವ ಮೊದಲೇ ಮತ್ತೊಂದು ಆಘಾತವೇ ಎದುರಾಗಿ ತಲ್ಲಣ ಸೃಷ್ಟಿಯಾಗಿದೆ. ಹೀಗಿದ್ದಾಗಲೇ ಕನ್ನಡದ ಖ್ಯಾತ ನಟ & ಕೆಜಿಎಫ್ ಸಿನಿಮಾದ ಸ್ಟಾರ್ ದಿಢೀರ್ ಸಾವು, ಅಭಿಮಾನಿಗಳಿಗೆ ಆಘಾತ...
ಕನ್ನಡ ಸಿನಿಮಾ ರಂಗ ಕಳೆದ 5 ವರ್ಷಗಳಲ್ಲಿ ಹತ್ತಾರು ದೊಡ್ಡ ಸ್ಟಾರ್ ನಟರನ್ನೇ ಕಳೆದುಕೊಂಡು ಆಘಾತದಲ್ಲಿ ಇದೆ. ಇಂತಹ ಸಮಯದಲ್ಲೇ ಇಂದು ಮತ್ತೊಂದು ಬೆಚ್ಚಿ ಬೀಳಿಸುವ ಸುದ್ದಿ ಹೊರ ಬಿದ್ದಿದೆ. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿ, ಕೆಜಿಎಫ್ ಸಿನಿಮಾ ಮೂಲಕ ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ಹೆಸರು ಮಾಡಿದ್ದ ಖ್ಯಾತ ನಟ ಇದೀಗ ಕೋಟಿ ಕೋಟಿ ಕನ್ನಡ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಕೆಜಿಎಫ್ ಸಿನಿಮಾದ ಖ್ಯಾತ ನಟನ ಸಾವು ಆಘಾತವನ್ನೇ ತರಿಸಿದೆ...

ಕೆಜಿಎಫ್ ಸಿನಿಮಾದ ಖ್ಯಾತ ನಟ ಇನ್ನಿಲ್ಲ...
ಹೌದು, ಕನ್ನಡ ಸಿನಿಮಾ ರಂಗಕ್ಕೆ 100 ವರ್ಷಗಳ ಇತಿಹಾಸ ಇದ್ದು ಹಿಂದೆ ಎಂದೂ ಈ ರೀತಿಯ ದುರ್ಘಟನೆಗಳು ನಡೆದಿಲ್ಲ. ಆದರೆ ಕೆಲವು ವರ್ಷಗಳಿಂದ ಸಾಲು ಸಾಲು ನಟ & ನಟಿಯರು ಜೀವ ಬಿಡುತ್ತಿರುವ ಸುದ್ದಿ ತಲ್ಲಣ ಎಬ್ಬಿಸಿದ್ದು ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ, ನಿನ್ನೆ ಇದ್ದ ನಟ & ನಟಿ ಇವತ್ತು ಇಲ್ಲ ಎಂದಾಗ ಅಭಿಮಾನಿಗಳಿಗೆ ಕೂಡ ದೊಡ್ಡ ಆಘಾತವೇ ಎದುರಾಗುತ್ತಿದೆ. ಇಂತಹ ಸಮಯದಲ್ಲೇ ಮತ್ತೊಬ್ಬರು ಖ್ಯಾತ ನಟನನ್ನು ಕಳೆದುಕೊಂಡು ಕನ್ನಡ ಸಿನಿಮಾ ರಂಗದ ಕೋಟಿ ಕೋಟಿ ಅಭಿಮಾನಿಗಳು ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ...
ಕನ್ನಡ ಸಿನಿಮಾ ರಂಗದ ನಟ...
ಹೌದು, ಕೆಜಿಎಫ್ ಸಿನಿಮಾ ಮೂಲಕ ಖ್ಯಾತ ಪಡೆದಿದ್ದ & ರಾಕಿಂಗ್ ಸ್ಟಾರ್ ಯಶ್ ಅವರಿಗೆ ಭಾರಿ ಆತ್ಮೀಯ ವ್ಯಕ್ತಿಯಾಗಿದ್ದ ನಟ ಹರೀಶ್ ರಾಯ್ ಇಂದು ಮೃತಪಟ್ಟಿದ್ದಾರೆ. 90ರ ದಶಕದಿಂದಲೂ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ನಟ ಹರೀಶ್ ರಾಯ್ ಅವರು ಓಂ, ಕೆಜಿಎಫ್ ಸೇರಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಕೆಲ ವರ್ಷಗಳಿಂದ ಕ್ಯಾನ್ಸರ್ ಇತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಟ ಹರೀಶ್ ರಾಯ್. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಇದೀಗ ನಟ ಹರೀಶ್ ರಾಯ್ ಮೃತಪಟ್ಟಿದ್ದಾರೆ. ಹರೀಶ್ ರಾಯ್ ಅವರ ಸಾವು ಇದೀಗ ಕನ್ನಡ ಸಿನಿಮಾ ರಂಗದ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ....












Click it and Unblock the Notifications