ಲೀಲಾವತಿ ಮಗ ವಿನೋದ್ ರಾಜ್ ಅವರ ನಿಜವಾದ ಅಪ್ಪ... Vinod Raj
ಲೀಲಾವತಿ ಮಗ ವಿನೋದ್ ರಾಜ್ ಅವರ ನಿಜವಾದ ಅಪ್ಪ ಯಾರು... ಲೀಲಾವತಿ ಮಗ ವಿನೋದ್ ರಾಜ್ ಅವರ ನಿಜವಾದ ಅಪ್ಪ ಯಾರು... ಹೀಗೆ ಸೋಷಿಯಲ್ ಮೀಡಿಯಾದಲ್ಲಿ ದಿನ ಬೆಳಗಾದರೂ ಜಗಳ ನಡೆಯುತ್ತಲೇ ಇರುತ್ತದೆ. ಕನ್ನಡ ಸಿನಿಮಾ ರಂಗದಲ್ಲಿ ಬಹುದೊಡ್ಡ ಹೆಸರು ಮಾಡಿದ್ದ ಲೀಲಾವತಿ ಮಗ ವಿನೋದ್ ರಾಜ್ ಅವರ ನಿಜವಾದ ಅಪ್ಪ ಯಾರು? ಎಂಬ ಪ್ರಶ್ನೆಗೆ ಇದೀಗ ಸ್ಫೋಟಕ ಉತ್ತರ ಸಿಕ್ಕಿದೆ!
ಲೀಲಾವತಿ ಮಗ ವಿನೋದ್ ರಾಜ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಅತ್ಯದ್ಭುತ ನಟ & ಡಾನ್ಸರ್. ವಿನೋದ್ ರಾಜ್ ಅವರ ರೀತಿಯಲ್ಲಿ ಮತ್ತೊಬ್ಬರು ಕನ್ನಡ ಸಿನಿಮ ಇತಿಹಾಸದಲ್ಲೇ ಇಲ್ಲ ಅನ್ನೋದು ಅವರ ಅಭಿಮಾನಿಗಳ ಮಾತು. ಕೆಲವೇ ಸಿನಿಮಾಗಳಲ್ಲಿ ಮಿಂಚಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದ ನಟ ಇನ್ನೊಬ್ಬರು ಇಲ್ಲ, ವಿನೋದ್ ರಾಜ್‌ಗೆ ವಿನೋದ್ ರಾಜ್ ಅವರೇ ಸಾಠಿ ಎಂಬ ಮಾತು ಇದೆ. ಹೀಗಿದ್ದಾಗಲೇ, ಲೀಲಾವತಿ ಮಗ ವಿನೋದ್ ರಾಜ್ ಅಪ್ಪ ಯಾರು ಎಂಬ ರಹಸ್ಯ ಸಂಗತಿ ಕೊನೆಗೂ....

ಲೀಲಾವತಿ ಮಗ ವಿನೋದ್ ರಾಜ್‌ರ ಅಪ್ಪ...
ಅಂದಹಾಗೆ ತುಂಬಾ ಕಷ್ಟದಲ್ಲಿ ಬೆಳೆದು ಬಂದು ಲೀಲಾವತಿ ಅವರು ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಅಲ್ಲದೆ ತುಂಬಾ ದೊಡ್ಡ ಪ್ರಮಾಣದಲ್ಲಿ ಸಂಪಾದನೆ ಮಾಡಿ ಆಸ್ತಿಯನ್ನೂ ಮಾಡಿದ್ದಾರೆ. ಹೀಗಿದ್ದಾಗಲೇ ಲೀಲಾವತಿ ಅವರ ಬೆನ್ನಿಗೆ ಬಿದ್ದ ಸಾಲು ಸಾಲು ವಿವಾದಗಳು ದೊಡ್ಡ ಸದ್ದು ಮಾಡಿದ್ದವು. ಅದರಲ್ಲೂ ಲೀಲಾವತಿ ಮಗ ವಿನೋದ್ ರಾಜ್ ಅಪ್ಪ ಯಾರು? ಎಂಬ ವಿಚಾರ ಕೋಲಾಹಲ ಎಬ್ಬಿಸಿರುವ ಸಮಯದಲ್ಲೇ, ಲೀಲಾವತಿ ಮಗ ವಿನೋದ್ ರಾಜ್ ಅವರ ಅಪ್ಪ ಯಾರು ಎಂಬ ರಹಸ್ಯ ಸಂಗತಿ ಕೊನೆಗೂ....
ವಿನೋದ್ ರಾಜ್ ತಂದೆ ಯಾರು?
ಲೀಲಾವತಿ ಮಗ ವಿನೋದ್ ರಾಜ್ ತಂದೆ ಯಾರು? ಲೀಲಾವತಿ ಅವರ ಗಂಡ ಯಾರು? ಎನ್ನುವ ಬಿಲಿಯನ್ ಡಾಲರ್ ಪ್ರಶ್ನೆಗೆ ಅಣ್ಣಾವ್ರ ಕಟ್ಟಾಭಿಮಾನಿ ಎನ್.ಆರ್. ರಮೇಶ್ ಇದೀಗ ಸ್ಫೋಟಕ ಉತ್ತರ ನೀಡಿದ್ದಾರೆ. ತಮ್ಮ ಮಾತಿಗೆ ದಾಖಲೆ ಮುಂದಿಟ್ಟು ಎನ್.ಆರ್. ರಮೇಶ್ ಅವರು ಈ ಹೇಳಿಕೆ ನೀಡಿದ್ದು, ಖಾಸಗಿ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅಣ್ಣಾವ್ರ ಚಾರಿತ್ರ್ಯವಧೆ ಮಾಡಲು ಕೆಲವರು ದಾಖಲೆಗಳೇ ಇಲ್ಲದ ಸುಳ್ಳು ಆರೋಪವನ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೇ ಇಲ್ಲಿ ಮಹಾಲಿಂಗ ಭಾಗವತರ್ ಹೆಸರು ಕೂಡ ಪಸ್ತಾಪ ಆಗಿದೆ.
ಎನ್.ಆರ್. ರಮೇಶ್ ಅವರು ತಿಳಿಸಿರುವಂತೆ, ದಾಖಲೆಗಳ ಪ್ರಕಾರ ಮಹಾಲಿಂಗ ಭಾಗವತರ್ ಹೆಸರಾಂತ ರಂಗಭೂಮಿ ಕಲಾವಿದ. ಸ್ವಂತ ನಾಟಕ ಕಂಪನಿಯನ್ನ ನಡೆಸುತ್ತಿದ್ದರು. ಅದರಲ್ಲಿ ಲೀಲಾವತಿ ಅವರು ಕೂಡ ನಟಿಸುತ್ತಿದ್ದರು. ತಮಿಳುನಾಡಿನಲ್ಲಿ ಲೀಲಾವತಿ ಖರೀದಿಸಿದ್ದ ಆಸ್ತಿ ದಾಖಲೆ ಪತ್ರಗಳಲ್ಲಿ ಅವರ ಪತಿ ಮಹಾಲಿಂಗ ಭಾಗವತರ್ ಎಂದು ನಮೂದಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ. ಹಾಗೇ ಲೀಲಾವತಿ ಅವರು ಕಾಲವಾಗುವ ಒಂದು ವರ್ಷಕ್ಕೆ ಮೊದಲು ತೀರುವಳಿ ಪತ್ರ ಮಾಡಿಸಿದ್ದರು, ಆ ಪತ್ರದಲ್ಲಿ ನಿಜವಾದ ಹೆಸರು & ಗಂಡನ ಮಾಹಿತಿ ಕೂಡ ನೀಡಿದ್ದಾರೆ ಎಂದು ಮಹಾಲಿಂಗ ಭಾಗವತರ್ ಹೆಸರು ಪ್ರಸ್ತಾಪ ಮಾಡಿದ್ದಾರೆ.












Click it and Unblock the Notifications