ಕರ್ನಾಟಕ ಬಂದ್... ಜುಲೈ 31 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Darshan Thoogudeepa

ಕರ್ನಾಟಕದ ಈ ಜಿಲ್ಲೆಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಅಷ್ಟಕ್ಕೂ ಈ ರೀತಿ ಸುದ್ದಿಯನ್ನ ಪದೇ ಪದೇ ಕರ್ನಾಟಕದ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಮಕ್ಕಳು ಕೇಳುತ್ತಿದ್ದಾರೆ. ಹಾಗೇ ರಜೆ ಸಿಕ್ಕ ಖುಷಿಯಲ್ಲಿ ಕುಣಿದಾಡಿದ್ದಾರೆ. ಹೀಗೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ ಅಂತಾ ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಮಕ್ಕಳು & ವಿದ್ಯಾರ್ಥಿಗಳು ಬೇಸರ ಮಾಡಿಕೊಂಡಿದ್ದರು. ಹೀಗಿದ್ದಾಗಲೇ, ಕರ್ನಾಟಕ ಬಂದ್... ಜುಲೈ 31 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರೆ ಯಾರಿಗೆ ತಾನೆ ಖುಷಿ ಆಗೋದಿಲ್ಲ ಹೇಳಿ? ನಾವು & ನೀವು ಕೂಡ ಚಿಕ್ಕವರು ಇದ್ದಾಗ, ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರೆ ಖುಷಿಪಟ್ಟು ಕುಣಿದಾಡಿದ ದಿನಗಳೂ ಇವೆ. ಆದರೆ ಈಗ ನಮಗೆ ಅರ್ಥವಾಗಿದ್ದು, ಪದೇ ಪದೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರೆ, ಅದು ಮಕ್ಕಳು & ವಿದ್ಯಾರ್ಥಿಗಳ ಓದಿನ ಮೇಲೆ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನೋದು. ಹೀಗೆಲ್ಲಾ ಇದ್ದಾಗಲೇ, ಕರ್ನಾಟಕ ಬಂದ್... ಜುಲೈ 31 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

School Holiday May Announce In Karnataka On July 31 Of 2025 For This Reason

ಕರ್ನಾಟಕ ಬಂದ್... ಜುಲೈ 31 ಗುರುವಾರ...

ಹೌದು, ನಿಮಗೆಲ್ಲಾ ಗೊತ್ತಿರುವಂತೆ ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾ ಸುಮಾರು 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆ ಘೋಷಣೆ ಮಾಡಲಾಗಿತ್ತು. ಹೀಗೆ 60 ದಿನಗಳ ಕಾಲ ರಜೆ ಎಂಜಾಯ್ ಮಾಡಿ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ರು. ಕರ್ನಾಟಕ ಸೇರಿದಂತೆ ಇಡೀ ಇಂಡಿಯಾ ಪೂರ್ತಿ ಶಾಲಾ & ಕಾಲೇಜು ರೀ ಓಪನ್ ಅಂದ್ರೆ ಮತ್ತೆ ತೆರೆದು ಪಾಠ ಶುರು ಮಾಡಿರುವಾಗಲೇ ಮತ್ತೆ ಮತ್ತೆ ರಜೆ ಘೋಷಣೆ ಮಾಡುವ ಪರಿಸ್ಥಿತಿ ಬರುತ್ತಿದೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಜುಲೈ 31 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಜುಲೈ 31 ಗುರುವಾರ ಕರ್ನಾಟಕ ಬಂದ್?

ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಅನಾಹುತ ನಡೆದು ಹೋಗಿದ್ದು, ಅದ್ರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಕೆಟ್ಟದಾಗಿ ಅಶ್ಲೀಲ ಮೆಸೇಜ್ ಕಳುಹಿಸಿದ ಅನ್ನೋ ಆರೋಪ ಹಿನ್ನೆಲೆ ಭೀಕರ ಘಟನೆಯೂ ನಡೆದು ಹೋಗಿತ್ತು. ಸರಿಯಾಗಿ 1 ವರ್ಷ 1 ತಿಂಗಳ ಹಿಂದೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ಬೆಂಗಳೂರಲ್ಲಿ ಹೆಣವಾಗಿ ಸಿಕ್ಕಿದ್ದ. ಈ ಕೊಲೆ ಕೇಸ್ ಇಂಡಿಯಾ ಮಾತ್ರವಲ್ಲ ಇಡೀ ಪ್ರಪಂಚದಲ್ಲಿ ಸದ್ದು ಮಾಡಿದೆ. ಆದರೆ ಈ ಕೊಲೆ ಕೇಸ್ ವಿಚಾರದಲ್ಲಿ ಬೇಕು ಬೇಕು ಅಂತಲೇ ಈಗ ಡಿ-ಬಾಸ್‌ ದರ್ಶನ್ ತೂಗುದೀಪ್ ಅವರನ್ನ ತುಳಿಯಬೇಕು ಅಂತಾ ಕೆಲವು ದುಷ್ಟರು ಪ್ರಯತ್ನ ಮಾಡಿದ್ದಾರೆ, ಕುತಂತ್ರ ಮಾಡುತ್ತಿದ್ದಾರೆ ಅಂತಾ ಆರೋಪ ಮಾಡುತ್ತಿದ್ದಾರೆ ಡಿ-ಬಾಸ್ ಅಭಿಮಾನಿಗಳು. ಹೀಗಾಗಿಯೇ ಇದೀಗ ಬೃಹತ್ ಹೋರಾಟಕ್ಕೆ ಕೂಡ ಸಜ್ಜಾಗಿದ್ದಾರೆ. ಅದರಲ್ಲೂ ಜುಲೈ 31 ಗುರುವಾರ ಕರ್ನಾಟಕ ಬಂದ್?

ಕರ್ನಾಟಕದ ಮೂಲೆ ಮೂಲೆಯಲ್ಲೂ ಹೋರಾಟ ಅಂತಾ...

ಹೌದು, ಡಿ-ಬಾಸ್‌ ದರ್ಶನ್ ತೂಗುದೀಪ್ ಅವರನ್ನು ತುಳಿಯಬೇಕು ಅಂತಾನೇ ಕೆಲವು ದುಷ್ಟರು ಪ್ರಯತ್ನ ಮಾಡುತ್ತಿದ್ದಾರೆ & ಕುತಂತ್ರ ಮಾಡಿದ್ದಾರೆ ಅಂತಾ ಆರೋಪ ಮಾಡ್ತಿದ್ದಾರೆ, ಡಿ-ಬಾಸ್ ಅಭಿಮಾನಿಗಳು. ಇದೇ ಕಾರಣಕ್ಕೆ ಈಗ ಕರ್ನಾಟಕ ಬಂದ್ ಮಾಡಲು ಚರ್ಚೆ ನಡೆಸಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಈಗ ಭಾರಿ ದೊಡ್ಡ ಮೋಸ ಮಾಡಲಾಗುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ದ ನಟಿ ರಮ್ಯಾ & ಪ್ರಥಮ್ ಸೇರಿದಂತೆ ಬೇರೆಯವರು ಬೇಕು ಬೇಕು ಅಂತಲೇ ಮಾತನಾಡುತ್ತಿದ್ದಾರೆ. ಹೀಗಾಗಿ, ನಾವು ಈ ಎಲ್ಲಾ ಘಟನೆ ಖಂಡಿಸಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಹೋರಾಟ ಮಾಡಬೇಕು ಅಂತಾ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಗಂಭೀರ ಚರ್ಚೆ ಮಾಡುತ್ತಿದ್ದಾರೆ.

ಅಲ್ಲದೆ ಇದೇ ವಿಚಾರಕ್ಕೆ ಜುಲೈ 31 ಗುರುವಾರ ಕರ್ನಾಟಕ ಬಂದ್ ಮಾಡಬೇಕು ಅಂತಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ. ಹೀಗೆ ಜುಲೈ 31 ಗುರುವಾರ ಕರ್ನಾಟಕ ಬಂದ್ ಮಾಡುವ ಮೂಲಕ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶಕ್ತಿ ಏನು ಅನ್ನೋದನ್ನ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಮತ್ತು ಶತ್ರುಗಳಿಗೆ ನಾವೆಲ್ಲಾ ತೋರಿಸುತ್ತೇವೆ ಅಂತಾ ಕೂಡ ಹೇಳುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟ್ಯಂತರ ಅಭಿಮಾನಿಗಳು. ಇದೇ ಕಾರಣಕ್ಕೆ ಜುಲೈ 31 ಗುರುವಾರ ಕರ್ನಾಟಕ ಬಂದ್ ಮಾಡಿದರೆ ಆವತ್ತು ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಅನ್ನೋ ಚರ್ಚೆ ಕೂಡ ಜೋರಾಗಿದೆ. ಆದರೆ ಜುಲೈ 31 ಗುರುವಾರ ಕರ್ನಾಟಕ ಬಂದ್ ಮಾಡುವ ಬಗ್ಗೆ ಹಾಗೂ ಜುಲೈ 31 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಅಥವಾ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಜುಲೈ 30 ಬುಧವಾರ ಸಂಜೆ ತನಕ ಕಾದು ನೋಡಬೇಕಿದೆ....

ಸೋಮವಾರ ಹೊರ ಬೀಳಲಿದೆಯಾ ತೀರ್ಪು?

ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೇ ಆಗಸ್ಟ್ 4 ಸೋಮವಾರ ಭವಿಷ್ಯ ನಿರ್ಧಾರ ಮಾಡುವ ದಿನವಾಗಲಿದೆ. ಯಾಕಂದ್ರೆ ಆಗಸ್ಟ್ 4 ಸೋಮವಾರ ಮಾನ್ಯ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರಿಗೆ ನೀಡಿರುವ, ಜಾಮೀನು ಕುರಿತು ಮಹತ್ವದ ತೀರ್ಪು ಪ್ರಕಟಿಸಲಿದೆ. ಬೆಂಗಳೂರು ಪೊಲೀಸರು ಸಲ್ಲಿಸಿರುವ ಮಹತ್ವದ ಅರ್ಜಿ ವಿಚಾರಣೆ ನಡೆಸಿರುವ ದೇಶದ ಅತ್ಯುನ್ನತ ನ್ಯಾಯಾಲಯವು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೀಗ ನಟ ದರ್ಶನ್ ತೂಗುದೀಪ್ ಅವರೂ ಸೇರಿದಂತೆ ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ಜಾಮೀನು ರದ್ದು ಮನವಿ ಅರ್ಜಿ ಕುರಿತು ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಆಗಸ್ಟ್ 4 ಸೋಮವಾರ ನಟ ದರ್ಶನ್ ತೂಗುದೀಪ್ ಅವರ ಭವಿಷ್ಯ ನಿರ್ಧಾರ ಆಗಲಿದ್ದು, ಈಗಾಗಲೇ ಹಲವು ದೇವಾಲಯಗಳಿಗೆ ನಟ ದರ್ಶನ್ ತೂಗುದೀಪ್ ಅವರು ಕುಟುಂಬ ಸಮೇತ ಭೇಟಿ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+