1 ಕೋಟಿ ರೂಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು... Kantara Chapter-1
ರಾಕೇಶ್ ಪೂಜಾರಿ ಘಟನೆ ಕನ್ನಡ ಸಿನಿಮಾ ರಂಗದಲ್ಲಿ ಭಯ & ಆಘಾತ ಉಂಟುಮಾಡಿದ್ದು, ಕಾಂತಾರ ಸಿನಿಮಾ ತಂಡದ ನಟ & ನಟಿಯರಿಗೂ ಭಯ ಶುರುವಾಗಿದೆ ಎನ್ನುವ ಸುದ್ದಿಯು ಹಬ್ಬಿದೆ. ಕಾಂತಾರ ಸಿನಿಮಾ ತಂಡದ ಸಾಲು ಸಾಲು ನಟರ ಸಾವು ಈಗ ಭಯದ ವಾತಾವರಣ ಸೃಷ್ಟಿ ಮಾಡಿದ್ದು, ಈ ಬಗ್ಗೆ ಕಾಂತಾರ ಸಿನಿಮಾ ತಂಡ ಸ್ಪಷ್ಟನೆಯ ನೀಡಿದೆ. ಹೀಗಿದ್ದಾಗಲೇ, 1 ಕೋಟಿ ರೂಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು...
ಅಂದಹಾಗೆ 2022 ರಲ್ಲಿ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶನವನ್ನ ಮಾಡಿದ್ದ ಕಾಂತಾರ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಈ ಸಿನಿಮಾ ಮೂಲಕ ರಿಷಬ್ ಇದೀಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದಾರೆ. ಸದ್ಯ ರಿಷಬ್ 'ಕಾಂತಾರಾ ಎ ಲೆಜೆಂಡ್: ಅಧ್ಯಾಯ-1' ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಅಂದ್ರೆ ಕಾಂತಾರ ಚಾಪ್ಟರ್-1 ಶೂಟಿಂಗ್ ನಡೆಯುತ್ತಿದೆ. ಇಂತಹ ಸಮಯದಲ್ಲೇ ಕಾಂತಾರ ನಟ ರಾಕೇಶ್ ಪೂಜಾರಿ ಸಾವು ತಲ್ಲಣ ಎಬ್ಬಿಸಿಬಿಟ್ಟಿದೆ...

1 ಕೋಟಿ ರೂಪಾಯಿ ಪರಿಹಾರ...
ಕಾಂತಾರ ನಟ ರಾಕೇಶ್ ಪೂಜಾರಿ ಸಾವು ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಂಡಿಯಾ ಪೂರ್ತಿ ಸದ್ದು ಮಾಡುತ್ತಿದೆ. ಅಲ್ಲದೆ ಕಾಂತಾರ ನಟ ರಾಕೇಶ್ ಪೂಜಾರಿ ರೀತಿ ಈ ಹಿಂದೆಯೂ ಹಲವು ನಟರು ದಿಢೀರ್ ಮೃತಪಟ್ಟ ಆರೋಪ ಕೂಡ ಇದ್ದು, ಇದು ಶಾಪ ಇರಬೇಕು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಹೀಗಿದ್ದಾಗಲೇ, 1 ಕೋಟಿ ರೂಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು...
ರಿಷಬ್ ಶೆಟ್ಟಿ ಅವರು ಕಳೆದ 3 ವರ್ಷಗಳಿಂದ ನಿರಂತರವಾಗಿ ಕಾಂತಾರ ಚಾಪ್ಟರ್-1 ಸಿನಿಮಾಗೆ ದುಡಿಯುತ್ತಿದ್ದಾರೆ. ಹಾಗೆ ಕಾಮಿಡಿ ಕಿಲಾಡಿಗಳು ಸೀಸನ್-3ರ ವಿಜೇತ ರಾಕೇಶ್ ಪೂಜಾರಿ ಕೂಡ ಕಾಂತಾರ ಚಾಪ್ಟರ್-1 ಸಿನಿಮಾ ಭಾಗವಾಗಿದ್ದರು. ಇದೇ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದ್ದ ಹಾಸ್ಯನಟ ಮತ್ತು ಕಾಮಿಡಿ ಕಿಲಾಡಿಗಳು ಸೀಸನ್-3 ವಿಜೇತ ರಾಕೇಶ್ ಪೂಜಾರಿ ದಿಢೀರ್ ಸಾವು ಕಂಡಿರುವುದು ಭಯ ಹುಟ್ಟಿಸಿದೆ. ಇದರ ಜೊತೆಗೆ ರಾಕೇಶ್ ಪೂಜಾರಿಗೆ 1 ಕೋಟಿ ರೂಪಾಯಿ ಪರಿಹಾರ ಹಣ ನೀಡಲು ಇದೀಗ...
ರಾಕೇಶ್ ಪೂಜಾರಿ ಬಡ ಹುಡುಗ...
ಹೌದು, ರಾಕೇಶ್ ಪೂಜಾರಿ ಅತ್ಯಂತ ಬಡ ಕುಟುಂಬದ ಹುಡುಗ... ಅದರಲ್ಲೂ ತಂಗಿಯ ಮದುವೆ ಮಾಡಬೇಕು & ಅಮ್ಮನಿಗೆ ಆಸರೆಯಾಗಿ ಇರಬೇಕು ಎಂಬ ಕನಸು ಕಂಡಿದ್ದ ನಟ & ಬಡ ಕಲಾವಿದ. ಆದರೆ ರಾಕೇಶ್ ಪೂಜಾರಿ ಬದುಕಿನಲ್ಲಿ ವಿಧಿಯ ಕೈವಾಡ ಅಟ್ಟಹಾಸವನ್ನೇ ಮೆರೆದಿದ್ದು, ಕಾಮಿಡಿ ಕಿಲಾಡಿಗಳು ಸೀಸನ್-3 ವಿಜೇತ ರಾಕೇಶ್ ಪೂಜಾರಿ ಸಾವು ಇದೀಗ ಭಾರಿ ಬೇಸರವನ್ನ ಮೂಡಿಸಿದೆ. ರಾಕೇಶ್ ಪೂಜಾರಿ ಅಭಿಮಾನಿಗಳು ಕೂಡ ಆಘಾತದಲ್ಲಿ ಇದ್ದಾರೆ.
ಇದೇ ಸಮಯದಲ್ಲಿ 1 ಕೋಟಿ ರೂಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಲಾಗುತ್ತಿದೆ. ರಾಕೇಶ್ ಪೂಜಾರಿ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ಅಭಿಮಾನಿಗಳು ಈ ರೀತಿಯಾಗಿ ಸೋಷಿಯಲ್ ಮೀಡಿಯಾದಲ್ಲಿ 1 ಕೋಟಿ ರುಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈವರೆಗೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಕುರಿತು ಒತ್ತಾಯ ಮಾಡುತ್ತಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications