ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್... Leela Manju

ಗಂಡ ಇದ್ದರೂ ಬೇರೆ ಲವರ್ ಜೊತೆ ಓಡಿ ಹೋಗೋದು... ಮದುವೆ ಆಗಿ 3 ದಿನಕ್ಕೆ ಡಿವೋರ್ಸ್ ಕೇಳೋದು... ಸಂಸಾರ ಸರಿಯಾಗಿ ಮಾಡದೆ ಬರೀ ಜಗಳ ಮಾಡೋದು... ಹೀಗೆಲ್ಲಾ ಆಧುನಿಕ ಜಗತ್ತಿನಲ್ಲಿ ಮದುವೆ ಹಾಗೂ ಸಂಸಾರ ಅನ್ನೋದಕ್ಕೆ ಅರ್ಥವೇ ಇಲ್ಲದಂತೆ ಆಗುತ್ತಿದೆ ಅನ್ನೋದು ಹಿರಿಯರು ಮಾಡುವ ಆರೋಪ. ಇಷ್ಟೆಲ್ಲದರ ನಡುವೆ ಇಡೀ ಕರ್ನಾಟಕದ ಮೂಲೆ ಮೂಲೆಗೂ ಒಂದು ಲವ್ ಸ್ಟೋರಿ ಹಬ್ಬಿಕೊಂಡು ಸಂಚಲನ ಸೃಷ್ಟಿ ಮಾಡಿತ್ತು. ಲೀಲಾ ಮತ್ತು ಮಂಜು ಲವ್ ಸ್ಟೋರಿ ಆಡಿಕೊಳ್ಳುವ ಜನರ ಬಾಯಿಗೆ ಆಹಾರ ಆಗಿತ್ತು. ಹೀಗಿದ್ದಾಗಲೇ ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...

ಹೌದು, ಆಧುನಿಕ ಕಾಲದಲ್ಲಿ ಸಂಸಾರ & ಗಂಡ ಹಾಗೂ ಮಕ್ಕಳು ಅನ್ನೋದಕ್ಕೆಲ್ಲಾ ಬೆಲೆ ಇಲ್ಲದ ರೀತಿ ಆಗುತ್ತಿದೆ. ಇದರ ಪರಿಣಾಮ ಗಂಡ & ಹೆಂಡತಿ ಸಣ್ಣಪುಟ್ಟ ವಿಚಾರಕ್ಕೂ ದೂರವಾಗುತ್ತಿದ್ದು ಭವಿಷ್ಯದಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಚರ್ಚೆ ನಡೆಯುತ್ತಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗೂ ಮಾರ್ಗ ಬಿಟ್ಟು ಮನಸ್ಸಿಗೆ ಬಂದಂತೆ ನಾವು ಹೋಗುತ್ತಿರುವುದೇ ದೊಡ್ಡ ದೊಡ್ಡ ಸಮಸ್ಯೆ ಸೃಷ್ಟಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನೂ ಎಷ್ಟೋ ಜನ ಮದುವೆ ಅಂದ್ರೆ ಸಾಕು ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದಾಗ, ದಿಢೀರ್ ಕರ್ನಾಟಕದಲ್ಲಿ ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು ಅನ್ನೋ ಮಾತು ಟ್ರೆಂಡ್ ಆಗಿ ಹಲ್‌ಚಲ್ ಎಬ್ಬಿಸಿತ್ತು...

Leela Manju Love Story Creating New Trend In Karnataka

ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...

ಅಂದಹಾಗೆ ಸಂಸಾರದಲ್ಲಿ ಒಂದು ಮಾತು ಬರುತ್ತೆ, ಒಂದು ಮಾತು ಹೋಗುತ್ತೆ... ಆದರೆ ಅದೇ ಸಣ್ಣಪುಟ್ಟ ವಿಚಾರ & ಗಲಾಟೆಗಳನ್ನ ಮುಂದೆ ಇಟ್ಟುಕೊಂಡು ದೂರ ಆಗಬಾರದು ಅಂತಾ ನಮ್ಮ ಹಿರಿಯರು ಬುದ್ಧಿ ಮಾತು ಹೇಳುತ್ತಾ ಬರುತ್ತಾರೆ. ಗಂಡ & ಹೆಂಡತಿ ಜಗಳ, ಉಂಡು ಮಲಗುವ ತನಕ... ಅಂತಾ ಕೂಡ ಪದೇ ಪದೇ ಹೊಂದಾಣಿಕೆ ಮಾಡಿಕೊಳ್ಳುವಂತೆ ಎಚ್ಚರಿಸುತ್ತಾ ಬಂದಿದ್ದರು ಹಿರಿಯರು. ಇಷ್ಟೆಲ್ಲದರ ನಡುವೆ ಇಲ್ಲೊಂದು ಜೋಡಿ, ಅರ್ಥಾತ್ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಬಳಿ ಹಳ್ಳಿಯೊಂದರ ನಿವಾಸಿಗಳಾದ ಲೀಲಾ & ಮಂಜುನಾಥ್ ತಮ್ಮ ಸಂಸಾರದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಹೀಗಿದ್ದಾಗಲೇ, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+