9,00,000 ರೂಪಾಯಿ ಮನೆ ಬಾಡಿಗೆ ಹಣ ವಿಚಾರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ತಾಯಿ... Kannada Actor Yash

ಕನ್ನಡ ಸಿನಿಮಾ ರಂಗವನ್ನು ಇಡೀ ವರ್ಲ್ಡ್ ನೋಡುವ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ ಅಂತಾ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಹೆಮ್ಮೆಯಿಂದಲೇ ಎದೆ ತಟ್ಟಿಕೊಂಡು ಹೇಳುತ್ತಾರೆ. ಆದರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮುಂದೆ ರಾಕಿಂಗ್ ಸ್ಟಾರ್ ಯಶ್ ಏನೂ ಅಲ್ಲ, ಏನಕ್ಕೂ ಇಲ್ಲ ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಭಾರಿ ಹೆಮ್ಮೆಯಿಂದ ಹೇಳಿಕೊಳ್ತಾರೆ. ಹೀಗಿದ್ದಾಗಲೇ, 9,00,000 ರೂಪಾಯಿ ಮನೆ ಬಾಡಿಗೆ ಹಣ ವಿಚಾರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ತಾಯಿ...

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಾಲಿವುಡ್ ಲೆವೆಲ್ ಹೈಪ್ ಕೊಡಿಸಿರುವ ಕೀರ್ತಿ ಮಾನ್ಯ ಯಶ್ ಅಲಿಯಾಸ್ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲಬೇಕು. ಯಾಕಂದ್ರೆ ಕನ್ನಡ ಸಿನಿಮಾ ನೋಡಲು ಹಿಂದೆ & ಮುಂದೆ ಯೋಚನೆ ಮಾಡುತ್ತಿದ್ದ ಪರಭಾಷಿಕರಿಗೆ ಸರಿಯಾಗಿ ಮುಟ್ಟಿ, ಮುಟ್ಟಿ ನೋಡಿಕೊಳ್ಳುವ ರೀತಿ ಮಾಂಜಾ ಕೊಟ್ಟಿದ್ದೇ ರಾಕಿಂಗ್ ಸ್ಟಾರ್ ಯಶ್ ಅವರು ಅಂತಾರೆ ಅವರ ಅಭಿಮಾನಿಗಳು. ಅದರಲ್ಲೂ ಈಗ ನಟ ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾ ಮೂಲಕ ಭರ್ಜರಿ ಸಂಚಲನ ಸೃಷ್ಟಿ ಮಾಡೋದಕ್ಕೆ ಕೂಡ ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ, 9,00,000 ರೂಪಾಯಿ ಮನೆ ಬಾಡಿಗೆ ಹಣ ವಿಚಾರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ತಾಯಿ...

KGF Star Yash Mother Faced This Situation In 2018

9,00,000 ರೂಪಾಯಿ ಮನೆ ಬಾಡಿಗೆ...

ಕನ್ನಡಿಗರ ಬಾಯಿಂದ ರಾಕಿಭಾಯ್ ಅಂತಾ ಕರೆಸಿಕೊಳ್ಳುವ ನಟ ಯಶ್ ತಮ್ಮ ಮೊದಲನೇ ಸಿನಿಮಾನೇ ಗಟ್ಟಿಯಾಗಿ ಹಿಡಿದು ಕೆಜೆಎಫ್ ತನಕ ಹೊಸತನವನ್ನು ಕನ್ನಡದ ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಒಂದು ಸಿನಿಮಾದ ಕಥೆ ಇದ್ದಂತೆ ಇನ್ನೊಂದು ಸಿನಿಮಾ ಇರಲ್ಲ. ಎಲ್ಲದರಲ್ಲೂ ಚೇಂಜ್ & ಚಾಲೆಂಜ್ ತಗೊಂಡು ಮುನ್ನುಗ್ಗುತ್ತಾರೆ ಯಶ್ ಅನ್ನೋದು ಅವರ ಕೋಟಿ ಕೋಟಿ ಅಭಿಮಾನಿಗಳ ಮಾತು. ಆದರೆ ಮತ್ತೊಂದು ಕಡೆ ಡಿ-ಬಾಸ್ ಅಭಿಮಾನಿಗಳು ಮಾತ್ರ ಇದನ್ನ ಒಪ್ಪಲ್ಲ ಅಂತಾ ವಾರ್ ಮಾಡ್ತಿದ್ದಾರೆ. ಹೀಗಿದ್ದಾಗಲೇ, 9,00,000 ರೂಪಾಯಿ ಮನೆ ಬಾಡಿಗೆ ಹಣ ವಿಚಾರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ತಾಯಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+