5,00,00,000 ರೂಪಾಯಿ ಕಳೆದುಕೊಂಡ ರಾಕಿಂಗ್ ಸ್ಟಾರ್ ಯಶ್? ಅಮ್ಮನ ಮಾತಿಗೆ ಮಗನ ಬೇಸರ ಅಂತಾ... KGF Yash
ಕನ್ನಡ ಸಿನಿಮಾ ರಂಗದಲ್ಲಿ ಇದೀಗ ಕೆಜಿಎಫ್ ಸ್ಟಾರ್ & ಅಭಿಮಾನಿಗಳ ಪ್ರೀತಿಯ ರಾಕಿಂಗ್ ಸ್ಟಾರ್ ಯಶ್ ಅವರ ಹವಾ ಜೋರಾಗಿದೆ. ರಾಕಿಂಗ್ ಸ್ಟಾರ್ ಅಂತಾ ಅಭಿಮಾನಿಗಳಿಂದ ಬಿರುದು ಪಡೆದಿರುವ ನಟ ಯಶ್ ಅವರು ಕನ್ನಡದಲ್ಲಿ 1,200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ ಮಾಡಿದ್ದರು. ಮತ್ತೊಂದು ಕಡೆ ಇದೀಗ ಹಾಲಿವುಡ್ ಅಂಗಳದಲ್ಲೂ ನಟ ಯಶ್ ಅಬ್ಬರಿಸುತ್ತಿದ್ದು, ರಾಮಾಯಣ ಸಿನಿಮಾದಲ್ಲಿ ಕೂಡ ರಾವಣನ ಪಾತ್ರ ಮಾಡಿ ಮಿಂಚಲು ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, 5,00,00,000 ರೂಪಾಯಿ ಕಳೆದುಕೊಂಡ ರಾಕಿಂಗ್ ಸ್ಟಾರ್ ಯಶ್? ಅಮ್ಮನ ಮಾತಿಗೆ ಮಗನ ಬೇಸರ ಅಂತಾ...
ರಾಕಿಂಗ್ ಸ್ಟಾರ್ ಯಶ್ ಹೆಸರು ಕೇಳಿದರೆ ಇಂಗ್ಲಿಷ್ ಮಂದಿ ಕೂಡ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಯಶ್ ಅವರು ಇದೀಗ ಒಂದು ಸಿನಿಮಾಗೆ ಭರ್ಜರಿ 300 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಅನ್ನೋ ಗಲ್ಲಿ ಗಾಸಿಪ್ ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲೂ ಓಡಾಡುತ್ತಿದ್ದರೂ ಈ ಬಗ್ಗೆ ಅಂದ್ರೆ ಸಂಭಾವನೆ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇಂಡಿಯಾ ಪೂರ್ತಿ ಹವಾ ಎಬ್ಬಿಸಿ ಈಗ ಅಮೆರಿಕ & ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಿಂಗೆ ಜಗತ್ತಿನ ಮೂಲೆ ಮೂಲೆಗೂ ಪಸರಿಸುತ್ತಾ ಇದೆ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅವರ ಹೆಸರು. ಹೀಗಿದ್ದಾಗಲೇ, 5,00,00,000 ರೂಪಾಯಿ ಕಳೆದುಕೊಂಡ ರಾಕಿಂಗ್ ಸ್ಟಾರ್ ಯಶ್? ಅಮ್ಮನ ಮಾತಿಗೆ ಮಗನ ಬೇಸರ ಅಂತಾ...

5,00,00,000 ರೂಪಾಯಿ ಕಳೆದುಕೊಂಡ ಯಶ್?
ನಟ ರಾಕಿಂಗ್ ಸ್ಟಾರ್ ಯಶ್ ಅವರ ಖದರ್ ಹೆಂಗಿದೆ ಅಂದ್ರೆ ಹಿಂದಿ & ಇಂಗ್ಲಿಷ್ ನಿರ್ಮಾಪಕರು ಹಾಗೂ ಡೈರೆಕ್ಟರ್‌ಗಳು ಕನ್ನಡಕ್ಕೆ ಬಂದು ಸಿನಿಮಾ ಮಾಡುವ ರೀತಿ ಪರಿಸ್ಥಿತಿ ನಿರ್ಮಾಣ ಆಗಿದೆ. ಸಿನಿಮಾ ಮಾತ್ರ ಅಲ್ಲ ನಿಜ ಜೀವನದಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರು ಹೀರೋ ಆಗಿದ್ದು, ಲವ್ ಮ್ಯಾರೇಜ್ ಆಗಿ ಸಂಸಾರ ನಡೆಸುವ ವಿಚಾರದಲ್ಲಿ ಕೂಡ ಆಧುನಿಕ ಕಾಲದ ಯುವ ಜೋಡಿಗಳಿಗೆ ಮಾದರಿ ಆಗಿದ್ದಾರೆ. 7,00,00,000 ಕನ್ನಡಿಗರ ಪಾಲಿಗೆ ಪ್ರೀತಿಯ ಜೋಡಿಯೇ ಆಗಿದ್ದಾರೆ ರಾಕಿಂಗ್ ಸ್ಟಾರ್ ಯಶ್ & ರಾಧಿಕಾ ಪಂಡಿತ್ ಅವರು. ಹೀಗಿದ್ದಾಗಲೇ, 5,00,00,000 ರೂಪಾಯಿ ಕಳೆದುಕೊಂಡ ರಾಕಿಂಗ್ ಸ್ಟಾರ್ ಯಶ್? ಅಮ್ಮನ ಮಾತಿಗೆ ಮಗನ ಬೇಸರ ಅಂತಾ...
ಹೌದು, ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಬೆಂಗಳೂರಿನ ಹೃದಯ ಭಾಗದಲ್ಲಿ ಅಂದ್ರೆ ಸಿಎಂ ಮನೆ ಸಮೀಪದಲ್ಲೇ ಪ್ರತಿಷ್ಠಿತ ಜಾಗದಲ್ಲಿ ಫ್ಲಾಟ್ & ಮನೆ ಹೊಂದಿದ್ದಾರೆ. ಹಾಗೇ ರಾಕಿಂಗ್ ಸ್ಟಾರ್ ಯಶ್ ಅವರು ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ ಅಂತಾ ಫ್ಯಾನ್ಸ್ ಹೆಮ್ಮೆಯಿಂದ ಹೇಳುತ್ತಾರೆ. ಕಳೆದ 20 ವರ್ಷಗಳಿಂದ ಸತತವಾಗಿ ಬೆವರು ಹರಿಸಿ ಕನ್ನಡ ಸಿನಿಮಾ ರಂಗದಲ್ಲಿ ಒಂದು ಕೋಟೆಯನ್ನೇ ಕಟ್ಟಿದ್ದಾರೆ ಅನ್ನೋದು ರಾಕಿಂಗ್ ಸ್ಟಾರ್ ಯಶ್ ಅವರ ಕೋಟಿ ಕೋಟಿ ಅಭಿಮಾನಿಗಳ ಮಾತು. ಇಷ್ಟೆಲ್ಲಾ ಚುರುಕಾಗಿ ಇರುವ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ 5,00,00,000 ರೂಪಾಯಿ ನಷ್ಟ ಅಂದ್ರೆ ಲಾಸ್ ಆಗಿದ್ದು ಎಲ್ಲಿ & ಹೇಗೆ? ಬೇರೆಯವರು ನಂಬಿಸಿ ಮೋಸ ಮಾಡಿದ್ರಾ? ಮುಂದೆ ಓದಿ.
5,00,00,000 ರೂಪಾಯಿ ಕಳೆದುಕೊಂಡ ಯಶ್?
ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಅವರು ವ್ಯವಹಾರ ಒಂದರಲ್ಲಿ ಸುಮಾರು 5,00,00,000 ರೂಪಾಯಿ ಲಾಸ್ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಈ ರೀತಿಯಾಗಿ 5,00,00,000 ರೂಪಾಯಿ ಕಳೆದುಕೊಂಡಿದ್ದಾರೆ, ವ್ಯವಹಾರ ಒಂದರಲ್ಲಿ ಹೀಗೆ ಅವರು ಲಾಸ್ ಮಾಡಿಕೊಂಡಿದ್ದಾರೆ ಅನ್ನೋ ಗಾಳಿ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಬೆಂಕಿ ಹೊತ್ತಿಸಿದೆ. ಮತ್ತೊಂದು ಕಡೆ ಇದೇ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು & ಅವರ ಅಮ್ಮ ಪುಷ್ಪಮ್ಮ ಅವರು ಗಂಭೀರ ಮಾತುಕತೆ ಕೂಡ ನಡೆಸಿದ್ದು ಕೋಪ ಕೂಡ ಮಾಡಿಕೊಂಡಿದ್ದಾರೆ ಅಂತಾ ಕೂಡ ಇದೀಗ ಗಾಳಿ ಸುದ್ದಿಯನ್ನು ಹಬ್ಬಿಸಲಾಗಿದೆ.
ಆದರೆ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಹೇಳಿಕೆ ಇಲ್ಲ, ಹೀಗಾಗಿ ಈ ಸುದ್ದಿ ಸುಳ್ಳು ಎನ್ನಲಾಗಿದೆ. ಮತ್ತೊಂದು ಕಡೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಮ್ಮ ಇದೀಗ ಸಿನಿಮಾ ಒಂದನ್ನ ನಿರ್ಮಾಣ ಮಾಡಿದ್ದು ಅಲ್ಲಿಯೂ ಕೂಡ ದೊಡ್ಡ ಲಾಸ್ ಆಗಿದೆ ಅನ್ನೋ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ವಿರೋಧಿಗಳು & ಶತ್ರುಗಳು ಅಂತಾ ನಟ ರಾಕಿಭಾಯ್ ಯಶ್ ಅವರ ಅಭಿಮಾನಿಗಳು ಈಗ ಸೋಷಿಯಲ್ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ. ಇದೆಲ್ಲಾ ಏನೇ ಇರಲಿ, ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಯಾರು ಏನೇ ಹೀಗೆ ಗಾಳಿ ಸುದ್ದಿ & ಸುಳ್ಳು ಸುದ್ದಿ ಹಬ್ಬಿಸಿದರೂ ಕನ್ನಡಿಗ ಯಶ್ ಇಂಗ್ಲಿಷ್ ಚಿತ್ರ ರಂಗ ಹಾಲಿವುಡ್ ಅಂಗಳದಲ್ಲೂ ಅಬ್ಬರಿಸಿ ವಿರೋಧಿಗಳ ಬಾಯಿ ಮುಚ್ಚಿಸುವುದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು...
2000 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ?
ರಾಮಾಯಣ ಸಿನಿಮಾ ಮಾಡೋದಕ್ಕೆ ಯಶ್ ಅವರು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದಾರೆ. ಇನ್ನು ಯಶ್ ಅವರ ಮುಂದಿನ ಸಿನಿಮಾ ಇದೀಗ ಭರ್ಜರಿಯಾಗಿ ಹವಾ ಕೂಡ ಎಬ್ಬಿಸಿದ್ದು, ಗಮನ ಕೂಡ ಸೆಳೆಯುತ್ತಿದೆ. ರಾವಣನ ಲುಕ್ ಪಡೆದು ಭರ್ಜರಿಯಾಗಿ ಕಾಸ್ಟ್ಯೂಮ್ ಹಾಕಿಕೊಂಡು ಎಂಟ್ರಿ ಕೊಡುವ ಯಶ್ ಒಂದೇ ಒಂದು ಲುಕ್ ಮೂಲಕ ಭಾರಿ ದೊಡ್ಡ ಸದ್ದು ಮಾಡಿದ್ದಾರೆ. ಸನ್ನಿ ಡಿಯೋಲ್ ವಾಯುಪುತ್ರ ಹನುಮಂತ ಪಾತ್ರವನ್ನ ಮಾಡಿದ್ದು, ದೇವರಿಗೆಲ್ಲಾ ದೇವ ಮಹಾದೇವ ಎನಿಸಿಕೊಳ್ಳುವ ಶಿವನ ಪಾತ್ರದಲ್ಲಿ ಮೋಹಿತ್ ರೈನಾ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಅದರಲ್ಲೂ ರಾಕಿಭಾಯ್ ಯಶ್ ಅವರ 'ರಾಮಾಯಣ' ಸಿನಿಮಾ VFX ಹಾಲಿವುಡ್ ಸಿನಿಮಾಗಳನ್ನ ಮೀರಿಸುವಂತೆ ಇದೆ ಅಂತಾ ವೀಕ್ಷಕರು ಹೇಳುತ್ತಿದ್ದಾರೆ. ಸುಮಾರು 3,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ 'ರಾಮಾಯಣ' ಸಿನಿಮಾ ಹವಾ ಮತ್ತಷ್ಟು ಹೆಚ್ಚು ಮಾಡುತ್ತಿದೆ...












Click it and Unblock the Notifications