ನಟಿ ಛಾಯಾ ಸಿಂಗ್ ಬಾಳಲ್ಲಿ ಬಿರುಗಾಳಿ, ಗಂಡನಿಂದ ದೂರವಾಗಲು ಕಾರಣ... Chaya Singh

ಕನ್ನಡ ಸಿನಿಮಾ ರಂಗದಲ್ಲಿ ಛಾಯಾ ಸಿಂಗ್ ದೊಡ್ಡ ಹೆಸರು ಸಂಪಾದಿಸಿದ್ದಾರೆ, ಕಳೆದ 25 ವರ್ಷದಿಂದ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಈ ನಮ್ಮ ಕನ್ನಡದ ನಟಿ ಛಾಯಾ ಸಿಂಗ್ ಅಬ್ಬರಿಸಿದ್ದಾರೆ. ಛಾಯಾ ಸಿಂಗ್ ಅವರ ನಟನೆಗೆ ಖುದ್ದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಫಿದಾ ಆಗಿದ್ದು, ಛಾಯಾ ಸಿಂಗ್ ಅವರನ್ನು ನಟ ಶಿವರಾಜ್‌ಕುಮಾರ್ ಅವರು ಸ್ವಂತ ತಂಗಿ ಎಂದು ಕರೆಯುತ್ತಾರೆ. ಹೀಗಿದ್ದಾಗಲೇ, ನಟಿ ಛಾಯಾ ಸಿಂಗ್ ಬದುಕಲ್ಲಿ ಬಿರುಗಾಳಿ, ಗಂಡನಿಂದ ದೂರವಾಗಲು ಕಾರಣ...

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಛಾಯಾ ಸಿಂಗ್ ಎಂಟ್ರಿ ಕೊಟ್ಟ ಕೆಲವೇ ವರ್ಷದಲ್ಲಿ ಹೊಸ ಭರವಸೆ ಮೂಡಿಸಿದ್ದ ನಟಿ. 2000ರ ಸಮಯದಲ್ಲಿ ಮುನ್ನುಡಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದರು. ಆ ನಂತರ 2002ರ ಸಮಯದಲ್ಲಿ ಬಂದ 'ತುಂಟಾಟ' ಸಿನಿಮಾ ಮೂಲಕ ದೊಡ್ಡ ಹೆಸರನ್ನೂ ಸಂಪಾದಿಸಿದರು, ಹೀಗೆ 'ತುಂಟಾಟ' ಸಿನಿಮಾದಲ್ಲಿ ಅನಿರುದ್ಧ್ ಜೊತೆಗೆ ಮಿಂಚಿದ ನಂತರ ಛಾಯಾ ಸಿಂಗ್ ಹತ್ತಾರು ಸಿನಿಮಾಗಳ ಆಫರ್ ಕೂಡ ಪಡೆದರು. ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ಬಂಗಾಳಿ ಸಿನಿಮಾಗಳಲ್ಲಿ ಕೂಡ ಮಿಂಚಿದ್ದರು ಛಾಯಾ ಸಿಂಗ್. ಹೀಗಿದ್ದಾಗಲೇ, ನಟಿ ಛಾಯಾ ಸಿಂಗ್ ಬದುಕಲ್ಲಿ ಬಿರುಗಾಳಿ...

Kannada Actress Chaya Singh And Chaya Singh Husband Story Is On Trend

ನಟಿ ಛಾಯಾ ಸಿಂಗ್ ಬದುಕಲ್ಲಿ ಬಿರುಗಾಳಿ...

ಹೌದು, ಇದೀಗ ನಟಿ ಛಾಯಾ ಸಿಂಗ್ ಅವರ ಬದುಕಿನ ಬಗ್ಗೆ ದೊಡ್ಡ ಸುದ್ದಿಯೊಂದು ಭಾರಿ ಕೋಲಾಹಲ ಸೃಷ್ಟಿ ಮಾಡುತ್ತಿದೆ. ನಟಿ ಛಾಯಾ ಸಿಂಗ್ ಅವರು ಅಮೃತಧಾರೆ ಧಾರಾವಾಹಿ ಮೂಲಕ ಸದ್ಯ ಕನ್ನಡಿಗರ ಮನೆ & ಮನಸ್ಸಿಗೆ ಹತ್ತಿರವಾಗಿದ್ದಾರೆ. ಹಾಗೇ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ 'ಭೈರತಿ ರಣಗಲ್' ಸಿನಿಮಾ ಮೂಲಕ ಇತ್ತೀಚೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲೂ ನಟಿ ಛಾಯಾ ಸಿಂಗ್ ಸದ್ದು ಮಾಡಿದ್ದರು. ಹೀಗಿದ್ದಾಗಲೇ, ನಟಿ ಛಾಯಾ ಸಿಂಗ್ ಬದುಕಲ್ಲಿ ಬಿರುಗಾಳಿ, ಗಂಡನಿಂದ ದೂರವಾಗಲು ಕಾರಣ...

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರ ನಿರ್ವಹಿಸುವ ನಟಿ ಛಾಯಾ ಸಿಂಗ್ ಅವರು ನಿಜ ಜೀವನದಲ್ಲೂ ಮದುವೆ ಆಗಿದ್ದು, ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ನಟ ಕೃಷ್ಣಾ ಅವರನ್ನು ಮದುವೆ ಆಗಿರುವ ನಟಿ ಛಾಯಾ ಸಿಂಗ್ ಅವರು, ಸಿನಿಮಾ & ವೈಯಕ್ತಿಕ ಜೀವನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಹೀಗಿದ್ದರೂ ನಟಿ ಛಾಯಾ ಸಿಂಗ್ ಅವರು ಗಂಡನಿಂದ ದೂರ ಉಳಿದಿದ್ದು, ನಟಿ ಛಾಯಾ ಸಿಂಗ್ ಬೆಂಗಳೂರಿನಲ್ಲಿ ಇದ್ದರೆ ಛಾಯಾ ಸಿಂಗ್ ಅವರ ಪತಿ ನಟ ಕೃಷ್ಣಾ ಅವರು ಚೆನ್ನೈ ಮನೆಯಲ್ಲಿ ಇರುತ್ತಾರಂತೆ. ಇದೇ ಹಿನ್ನೆಲೆ ಭಾರಿ ದೊಡ್ಡ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ್ದು, ಹೀಗಿದ್ದಾಗಲೇ, ನಟಿ ಛಾಯಾ ಸಿಂಗ್ ಬದುಕಲ್ಲಿ ಬಿರುಗಾಳಿ, ಗಂಡನಿಂದ ದೂರವಾಗಲು ಕಾರಣ ಏನು? ಅನ್ನೋ ಚರ್ಚೆ ಆರಂಭವಾಗಿದೆ! ಆದರೆ ಅಸಲಿ ಮ್ಯಾಟರ್ ಇಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ

ಅಂದಹಾಗೆ ನಟಿ ಛಾಯಾ ಸಿಂಗ್ ಅವರು & ನಟಿ ಛಾಯಾ ಸಿಂಗ್ ಗಂಡ ದೂರ ದೂರವೇ ಇದ್ದಾರೆ ನಿಜ, ಆದರೆ ಛಾಯಾ ಸಿಂಗ್ ಅವರು ಗಂಡನಿಂದ ದೂರವಾಗಿಲ್ಲ. ಬದಲಾಗಿ ತಮ್ಮ ವೃತ್ತಿ ಜೀವನ & ಸಾಧನೆಗಾಗಿ ಈ ರೀತಿ ಇಬ್ಬರೂ ಕಷ್ಟಪಡುತ್ತಿದ್ದಾರೆ. ನಟಿ ಛಾಯಾ ಸಿಂಗ್ ಬೆಂಗಳೂರಲ್ಲಿ ಸೀರಿಯಲ್ ಅಥವಾ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಝಿ ಇದ್ದರೆ ಮತ್ತೊಂದು ಕಡೆ ಅವರ ಗಂಡ ಚೆನ್ನೈನಲ್ಲಿ ಬ್ಯುಸಿ ಇರುತ್ತಾರಂತೆ. ಇದೇ ಕಾರಣಕ್ಕೆ ಇಬ್ಬರೂ ದೂರ ಇರುತ್ತಾರೆ, ಹಲವು ದಿನಗಳಿಗೆ ಒಮ್ಮೆ ಭೇಟಿ ಆಗುತ್ತಾರೆ ಎನ್ನಲಾಗಿದೆ.

ಹೀಗಾಗಿ ಇಬ್ಬರೂ ಹಲವು ತಿಂಗಳ ಕಾಲ ಭೇಟಿ ಆಗುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಆದರೆ ಇಬ್ಬರೂ ಅನ್ಯೂನ್ಯವಾಗಿದ್ದು, ಜೀವನ ಕೂಡ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ ಎಂಬುದನ್ನ ನಟಿ ಛಾಯಾ ಸಿಂಗ್ ಸಂದರ್ಶನ ಒಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಟಿ ಛಾಯಾ ಸಿಂಗ್ ಅವರ ಬಾಳಲ್ಲಿ ಯಾವ ಬಿರುಗಾಳಿ ಕೂಡ ಎದ್ದಿಲ್ಲ & ಸೋಷಿಯಲ್ ಮೀಡಿಯಾದಲ್ಲಿ ಈಗ ಹಬ್ಬಿರುವುದು ಸುಳ್ಳು ಸುದ್ದಿ ಎಂಬುದು ಕನ್ಫರ್ಮ್ ಆಗಿದೆ.

ನಟಿ ಛಾಯಾ ಸಿಂಗ್ ಲವ್ ಮ್ಯಾರೇಜ್

1981 ರಲ್ಲಿ ಜನಿಸಿರುವ ನಟಿ ಛಾಯಾ ಸಿಂಗ್ ಅವರು 2012 ರಲ್ಲಿ ನಟ ಕೃಷ್ಣ ಅವರನ್ನು ಮದುವೆ ಆಗಿದ್ದರು. ಲವ್ ಕಂ ಅರೇಂಜ್ ಮ್ಯಾರೇಜ್ ಇವರದ್ದಾಗಿತ್ತು. ಹೀಗೆ ಛಾಯಾ ಸಿಂಗ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದವರು, ಹಲವು ವಿಭಿನ್ನ ಪಾತ್ರಗಳನ್ನು ಮಾಡಿ ಸಿನಿಮಾ ಪ್ರೇಕ್ಷಕರನ್ನು ಸೆಳೆದವರು. ಹಾಗೇ ಡಾನ್ಸ್ ಮಾಡುವುದರಲ್ಲಿ ಕೂಡ ಛಾಯಾ ಸಿಂಗ್ ಸಖತ್ ಫೇಮಸ್. ಕನ್ನಡದ ಸುಂಟರಗಾಳಿ ಹಾಡಿನ ಮೂಲ ಸಾಂಗ್‌ಗೆ ಇದೇ ಛಾಯಾ ಸಿಂಗ್ ಡಾನ್ಸ್ ಮಾಡಿದ್ದರು. ಮನ್ಮಥ ರಾಸ ಹಾಡು ಫೇಮಸ್ ಆಗಿದ್ದು ಇದೇ ಛಾಯಾ ಸಿಂಗ್ ಅವರ ಸ್ಟೆಪ್ ಕಾರಣಕ್ಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+