365 ದಿನಗಳ ನಂತರ ದಿಢೀರ್ ಬಿರುಗಾಳಿ.. ಡಿ-ಬಾಸ್ ದರ್ಶನ್ ಬಳ್ಳಾರಿ ಜೈಲಿಗೆ ದಿಢೀರ್... Darshan Thoogudeepa

ಕನ್ನಡ ಸಿನಿಮಾ ಇಂಡಸ್ಟ್ರಿಯ ಚಾಲೆಂಜಿಂಗ್ ಸ್ಟಾರ್... ಕನ್ನಡ ಸಿನಿಮಾ ರಂಗದ ಬಾಕ್ಸ್ ಆಫಿಸ್ ಕಾ ಸುಲ್ತಾನ... ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್ ದರ್ಶನ್ ತೂಗುದೀಪ್... ಹೀಗೆಲ್ಲಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಹೆಮ್ಮೆಯಿಂದ ಹೆಸರು ಇಟ್ಟು, ಮನಸ್ಸಿನಲ್ಲಿ ಗುಡಿ ಕಟ್ಟಿ ಪೂಜೆ ಮಾಡುತ್ತೇವೆ ಅಂತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ನಟ ದರ್ಶನ್ ತೂಗುದೀಪ್ ಅವರಿಗೆ ಜೀವ ಬೇಕಾದರೂ ಕೊಡುತ್ತೇವೆ ಅಂತಾರೆ ಅಭಿಮಾನಿಗಳು. ಇಂತಹ ಸಮಯದಲ್ಲೇ, 365 ದಿನಗಳ ನಂತರ ದಿಢೀರ್ ಬಿರುಗಾಳಿ.. ಡಿ-ಬಾಸ್ ದರ್ಶನ್ ಬಳ್ಳಾರಿ ಜೈಲಿಗೆ ದಿಢೀರ್...

ಕಾಟೇರ 200 ಕೋಟಿ ರೂಪಾಯಿ... ರಾಬರ್ಟ್ 100 ಕೋಟಿ ರೂಪಾಯಿ... ಹೀಗೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಮಾಡಿದ ಸಿನಿಮಾ & ಕೈ ಇಟ್ಟ ಕೆಲಸ ಎಲ್ಲಾ ಚಿನ್ನ ಅಂತಾ ಹೇಳುತ್ತಾರೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇಡೀ ಇಂಡಿಯಾ ಪೂರ್ತಿ ಅಭಿಮಾನಿಗಳು ಇದ್ದು, ಡಿ-ಬಾಸ್ ಸೆಂಟ್ರಲ್ ಜೈಲಿನಲ್ಲಿ ಇದ್ದರೂ ಡೆವಿಲ್ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಂತೆ ನಾವು ನಿಂತುಕೊಳ್ಳುತ್ತೇವೆ... ಅಂತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, 365 ದಿನಗಳ ನಂತರ ದಿಢೀರ್ ಬಿರುಗಾಳಿ.. ಡಿ-ಬಾಸ್ ದರ್ಶನ್ ಬಳ್ಳಾರಿ ಜೈಲಿಗೆ ದಿಢೀರ್...

Darshan Thoogudeepa May Shift To Bellary And This Is Created Trend On Social Media

365 ದಿನಗಳ ನಂತರ ದಿಢೀರ್ ಬಿರುಗಾಳಿ...

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಇನ್ನೇನು ಭರ್ಜರಿಯಾಗಿ ರಿಲೀಸ್ ಆಗಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ರೆಕಾರ್ಡ್ ಬ್ರೇಕ್ ಮಾಡಲು ಸಜ್ಜಾಗಿದೆ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲೂ 'ಡೆವಿಲ್' ಸಿನಿಮಾ ಭರ್ಜರಿ ರಿಲೀಸ್‌ಗೆ ಹಗಲು & ರಾತ್ರಿ ಲೆಕ್ಕ ಹಾಕದೆ ಕಷ್ಟಪಡಲು ಅಭಿಮಾನಿಗಳು ಸಜ್ಜಾಗಿದ್ದರು. ಹೀಗಿದ್ದಾಗಲೇ, 365 ದಿನಗಳ ನಂತರ ದಿಢೀರ್ ಬಿರುಗಾಳಿ.. ಡಿ-ಬಾಸ್ ದರ್ಶನ್ ಬಳ್ಳಾರಿ ಜೈಲಿಗೆ ದಿಢೀರ್...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+