ರಾತ್ರಿ 3 ಗಂಟೆಗೆ ರೇಣುಕಾಸ್ವಾಮಿ ದೆವ್ವ ಎಂಟ್ರಿ, ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್... Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಸಿನಿಮಾಗಳೇ ಭೂಷಣ, ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆಯಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳೇ ಆಧಾರ... ಹೀಗೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ನಿಂತು ಬೆಂಬಲವನ್ನ ನೀಡುತ್ತಿದ್ದಾರೆ. ಅದರಲ್ಲೂ ಡೆವಿಲ್ ಸಿನಿಮಾ ಅಬ್ಬರ ಕೂಡ ಶುರುವಾಗುತ್ತೆ, ಅಂತಾ ಕಾಯುತ್ತಿದ್ದಾರೆ ಡಿ-ಬಾಸ್ ಅಭಿಮಾನಿಗಳು. ಹೀಗಿದ್ದಾಗಲೇ, ರಾತ್ರಿ 3 ಗಂಟೆಗೆ ರೇಣುಕಾಸ್ವಾಮಿ ದೆವ್ವ ಎಂಟ್ರಿ, ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್...
ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ನಟ ದರ್ಶನ್ ಅಭಿಮಾನಿಗಳು ಜೈಕಾರ ಹಾಕುತ್ತಾರೆ. ಕನ್ನಡ ಸಿನಿಮಾ ರಂಗದ ಕಿಂಗ್ ಅಂತ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಕೋಟಿ ಕೋಟಿ ಫ್ಯಾನ್ಸ್ ಪ್ರೀತಿ, ವಿಶ್ವಾಸದಿಂದ ಕರೆಯುತ್ತಾರೆ. ನಟ ದರ್ಶನ್ ತೂಗುದೀಪ್ ಮಾಡುವ ಸಿನಿಮಾಗಳು 100 ಕೋಟಿ ರೂಪಾಯಿ, 200 ಕೋಟಿ ರೂಪಾಯಿ... ಹೀಗೆ ಕೋಟಿ ಕೋಟಿ ರೂಪಾಯಿ ದುಡಿಯುತ್ತಾ ದೊಡ್ಡ ಹವಾ ಎಬ್ಬಿಸಿದ್ದವು. ಈ ಸಮಯದಲ್ಲೇ ಡೆವಿಲ್ ಸಿನಿಮಾ ಕೂಡ ಬರ್ತಿದೆ ಅದು 10,00,00,00,000 ರುಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತೆ ಅಂತಾ ಕಾಯುತ್ತಿದ್ದಾರೆ ಫ್ಯಾನ್ಸ್. ಹೀಗಿದ್ದಾಗಲೇ, ರಾತ್ರಿ 3 ಗಂಟೆಗೆ ರೇಣುಕಾಸ್ವಾಮಿ ದೆವ್ವ ಎಂಟ್ರಿ, ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್...

ಡಿ-ಬಾಸ್ ದರ್ಶನ್ ತೂಗುದೀಪ್...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅಭಿಮಾನಿಗಳ ಎದೆಯಲ್ಲಿ ಹೀರೋ ಆಗಿ ಮೆರೆಯುತ್ತಾ ಇದ್ದಾರೆ. ಕನ್ನಡ ಸಿನಿ ರಂಗದ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಕೋಟಿ ಕೋಟಿ ಫ್ಯಾನ್ಸ್ ಪಾಲಿನ ದೇವರು. ಅದ್ರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ತಮ್ಮ ಜೀವ ಬೇಕಾದರೂ ಕೊಡ್ತೀವಿ ಅಂತಾರೆ ಕೋಟಿ ಕೋಟಿ ಅಭಿಮಾನಿಗಳು. ಎಲ್ಲೇ ಹೋದ್ರು ಜೈ ಡಿ-ಬಾಸ್, ಜೈ ಡಿ-ಬಾಸ್ ಘೋಷಣೆಯೂ ಮೊಳಗುತ್ತೆ ಅಂತಾರೆ ಫ್ಯಾನ್ಸ್. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮಂಡ್ಯ ಟು ಇಂಡಿಯಾ ಭರ್ಜರಿ ಆಗಿದೆ. ಆದರೆ ಇದೇ ಸಮಯದಲ್ಲಿ ರೇಣುಕಾಸ್ವಾಮಿ ದೆವ್ವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕಾಡ್ತಾ ಇದೆಯಾ?
ರಾತ್ರಿ 3 ಗಂಟೆಗೆ ರೇಣುಕಾಸ್ವಾಮಿ ದೆವ್ವ...
ಅಂದಹಾಗೆ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒದ್ದಾಡ್ತಾ ಇದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ಅದರಲ್ಲೂ ರಾತ್ರಿ 3 ಗಂಟೆಗೆ ರೇಣುಕಾಸ್ವಾಮಿ ದೆವ್ವ ಎಂಟ್ರಿ, ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಎದ್ದು ಕೂತು ಪರದಾಡುತ್ತಾ ಇದ್ದಾರೆ ಅನ್ನೋ ಸುದ್ದಿ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಸಿಗದೇ ಇದ್ದರೂ, ರೇಣುಕಾಸ್ವಾಮಿ ಅಷ್ಟು ಬರ್ಬರವಾಗಿ ಕೊಲೆ ಆಗಿರುವ ಕಾರಣಕ್ಕೆ ಶಾಂತಿ ಹೋಮ ನಡೆಸಿ ಬಾಸ್ ಅಂತಾನೂ ಇದೀಗ ಅಭಿಮಾನಿಗಳು ಸಲಹೆ ನೀಡುತ್ತಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ...
ಕಳೆದ 28 ವರ್ಷದಲ್ಲಿ ಭರ್ಜರಿ...
ಸ್ಯಾಂಡಲ್‌ವುಡ್ ಅಂದ್ರೆ ಕನ್ನಡ ಸಿನಿಮಾ ರಂಗದ ಬಗ್ಗೆ ಇಡೀ ಇಂಡಿಯಾದಲ್ಲಿ ದೊಡ್ಡ ಗೌರವ ಮತ್ತು ಪ್ರೀತಿ ಇದೆ. ಅದರಲ್ಲೂ ಕಳೆದ 28 ವರ್ಷದಲ್ಲಿ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿ ಉಳಿಯಲು ಸಾಧ್ಯವಾಗಿದ್ದು ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳು ಹೇಳುತ್ತಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಕಳೆದ 28 ವರ್ಷದಲ್ಲಿ ಎಲ್ಲಾ ರೀತಿಯ ಶತ್ರುಗಳನ್ನ ಎದುರಿಸಿಕೊಂಡೇ ಮುಂದೆ ನುಗ್ಗಿ ಬಂದಿರುವುದು ಅನ್ನೋ ಮಾತನ್ನೂ ಹೇಳುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಆದರೆ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ನಟ ದರ್ಶನ್ ತೂಗುದೀಪ್ ಅವರಿಗೆ ದೆವ್ವದ ಕಾಟ ಎದುರಾಯ್ತಾ? ಅನ್ನೋ ಪ್ರಶ್ನೆ ಕೂಡ ಮೂಡಿದೆ.












Click it and Unblock the Notifications