3 ಹೊತ್ತು ಅದು ಇಲ್ಲದೇ ಇರುತ್ತಿರಲಿಲ್ಲವಂತೆ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮುಂದಿನ ಸಿನಿಮಾ ಡೆವಿಲ್ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಭರ್ಜರಿ ಸಿನಿಮಾಗೆ ಅಂತಾನೇ ಕೋಟಿ ಕೋಟಿ ಅಭಿಮಾನಿಗಳು ಸಂಭ್ರಮದ ತಯಾರಿ ಕೂಡ ನಡೆಸುತ್ತಿದ್ದಾರೆ. ಅದರಲ್ಲೂ ಡೆವಿಲ್ ಸಿನಿಮಾ ಭರ್ಜರಿ 10,00,00,00,000 ರೂಪಾಯಿ ಸಂಪಾದನೆ ಮಾಡಿ ಇತಿಹಾಸ ನಿರ್ಮಾಣ ಮಾಡುತ್ತದೆ ಅಂತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗೆ ಇಂಡಿಯಾ ಪೂರ್ತಿ ಡೆವಿಲ್ ಸಿನಿಮಾ ಇದೀಗ ಹೊಸ ಹವಾ ಎಬ್ಬಿಸಿದೆ. ಹೀಗಿದ್ದಾಗಲೇ, 3 ಹೊತ್ತು ಅದು ಇಲ್ಲದೇ ಇರುತ್ತಿರಲಿಲ್ಲವಂತೆ ಡಿ-ಬಾಸ್ ದರ್ಶನ್ ತೂಗುದೀಪ್...
ಕನ್ನಡ ಸಿನಿಮಾ ಇಂಡಸ್ಟ್ರಿ.. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಬರದೇ ಇದ್ದರೆ ನಷ್ಟವಾಗಲಿದೆ... ಕನ್ನಡ ಸಿನಿಮಾ ಇಂಡಸ್ಟ್ರಿಗೆ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಬೇಕೇ ಬೇಕು... ಹಿಂಗೆಲ್ಲಾ ಅಭಿಮಾನಿಗಳು & ನಿರ್ಮಾಪಕರು ಸೇರಿ, ನಟ & ನಟಿಯರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ರೇಣುಕಾಸ್ವಾಮಿ ಮಾಡಿದ್ದೇ ದೊಡ್ಡ ತಪ್ಪು, ರೇಣುಕಾಸ್ವಾಮಿಯೇ ಸರಿ ಇರಲಿಲ್ಲ. ಹೀಗಾಗಿಯೇ ಸರಿಯಾಗಿ ಪಾಠ ಕಲಿಸಿದ್ದಾರೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅಂತಾ ವಾದ ಕೂಡ ಮಾಡುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು...

3 ಹೊತ್ತು ಅದು ಇಲ್ಲದೇ ಇರುತ್ತಿರಲಿಲ್ಲವಂತೆ...
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಸರಲ್ಲೇ ಒಂದು ಗತ್ತು ಇದೆ ಅಂತಾ ಎದೆ ತಟ್ಕೊಂಡು ಹೇಳುತ್ತಾರೆ ಅವರ ಅಭಿಮಾನಿಗಳು. ಅದರಲ್ಲೂ ಮಂಡ್ಯ ಟು ಇಂಡಿಯಾ ಫುಲ್ ಡಿ-ಬಾಸ್ ಹವಾ ಇದೆ. 28 ವರ್ಷಗಳ ಹಿಂದೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಡಿ-ಬಾಸ್ ಇದೀಗ ಬಾಕ್ಸ್ ಆಫಿಸ್ ಕಾ ಸುಲ್ತಾನ ಅಂತಾ ದೊಡ್ಡ ಹೆಸರು ಕೂಡ ಮಾಡಿ, ಮಂಡ್ಯ ಟು ಇಂಡಿಯಾ ಮಿಂಚುತ್ತಾ ಇದ್ದರು. ಅದರಲ್ಲೂ ಮುಂದಿನ ಕೆಲವು ಸಿನಿಮಾಗೆ ಅಂತಾ 200 ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಕೂಡ ಒಡಾಡುತ್ತಿದೆ. ಆದರೂ ಹೀಗೆ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಇಲ್ಲದೇ ಇದ್ರೂ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಈ ಬಗ್ಗೆ ದೊಡ್ಡ ಚರ್ಚೆ ಮಾತ್ರ ನಡೆಯುತ್ತಲೇ ಇದೆ. ಹೀಗಿದ್ದಾಗಲೇ...
ಡಿ-ಬಾಸ್... ಡಿ-ಬಾಸ್... ಡಿ-ಬಾಸ್...
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ತಮ್ಮ ದೇಹದ ಬಗ್ಗೆ ಕಾಳಜಿ ವಹಿಸಿದ್ದರು. ಅಂದಹಾಗೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆಪ್ತ ನೀಡಿದ್ದ ಹೇಳಿಕೆ ಇದೀಗ ಫುಲ್ ವೈರಲ್ ಆಗ್ತಾ ಇದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಪ್ರತಿದಿನ ವರ್ಕೌಟ್ ಮಾಡ್ತಾ, ಜಿಮ್ ಒಳಗಡೆ ಗಂಟೆ ಗಂಟೆ ಕಾಲ ಕಳೆಯುತ್ತಾ ಇದ್ದರು. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪ್ರತಿದಿನ ಕೂಡ ಅದೊಂದು ವಸ್ತು ಬೇಕು ಅಂತಾ ಹೇಳಿದ್ದಾರೆ ನಾಗರಾಜ್. ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಪ್ರತಿದಿನ ಕೂಡ ಚಿಕನ್ ತಿನ್ನುತ್ತಿದ್ದರಂತೆ...
ಅಲ್ಲದೆ 3 ಹೊತ್ತು ಅದು ಅಂದ್ರೆ ಚಿಕನ್ ಇಲ್ಲದೇ ಇರುತ್ತಿರಲಿಲ್ಲವಂತೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, 3 ಹೊತ್ತು ಊಟ ಮಾಡುವಾಗಲೂ ಈ ರೀತಿ ಚಿಕನ್ ತಿಂದು ತಮ್ಮ ಪ್ರೊಟೀನ್ ಪೂರೈಕೆಗೆ ಸಹಾಯ ಮಾಡಿಕೊಳ್ಳುತ್ತಿದ್ದರು ನಟ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಪ್ತ ನಾಗರಾಜ್ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಈ ಸಂದರ್ಶನ ಹಳೆಯದ್ದು ಎನ್ನಲಾಗಿದ್ದು, ಕಾಟೇರ ಸಿನಿಮಾ ಸಕ್ಸಸ್ ಕಂಡ ಸಮಯದಲ್ಲಿ ತೆಗೆದ ವಿಡಿಯೋ ಅಂತಾ ಹೇಳಲಾಗುತ್ತಿದೆ. ಆದ್ರೆ ಈಗ ಮತ್ತೆ ವೈರಲ್ ಆಗುತ್ತಾ ಅಭಿಮಾನಿಗಳ ಗಮನ ಕೂಡ ಸೆಳೆಯುತ್ತಿದೆ.
ಡಿ-ಬಾಸ್ ಅಭಿಮಾನಿಗಳ ಒತ್ತಾಯ ಏನು?
ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮೀರಿಸುವ ಮತ್ತೊಬ್ಬ ನಟ ಇಲ್ಲ ಅನ್ನೋದು ಅವರ ಅಭಿಮಾನಿಗಳ ಮಾತು. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಮುಂದೆ ಬಾಲಿವುಡ್ ಸಿನಿಮಾಗಳೇ ಸೋತು ಹೋಗುತ್ತವೆ ಅಂತಾ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಹೇಳುತ್ತಾರೆ. ಅದರಲ್ಲೂ ಕನ್ನಡ ಸಿನಿಮಾ ರಂಗದಲ್ಲಿ ಇದೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಚಾಲೆಂಜಿಂಗ್ ಸ್ಟಾರ್ ಅಂತಾ ಕೂಡ ಬಿರುದು ಪಡೆದಿದ್ದಾರೆ. ಈ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆದಷ್ಟು ಬೇಗ ರಿಲೀಸ್ ಆಗಿ ಬಂದು ಮತ್ತೊಮ್ಮೆ ಕನ್ನಡ ಸಿನಿಮಾ ರಂಗದಲ್ಲಿ ಮತ್ತೆ ಮಿಂಚಲಿ ಅಂತಾ ಕಾಯುತ್ತಿದ್ದಾರೆ....












Click it and Unblock the Notifications