Darshan Thoogudeepa: ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ & ಅಮ್ಮ ಸಮೇತ ಡಿ-ಬಾಸ್ ದರ್ಶನ್...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಜೊತೆಗಾರರ ಗ್ಯಾಂಗ್ ಜೊತೆ ಸೇರಿಕೊಂಡು ಬೆಂಗಳೂರು ಹೊರ ವಲಯದಲ್ಲಿನ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಕರೆದುಕೊಂಡು ಬಂದು, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಮರ್ಮಾಂಗಕ್ಕೆ ಎಗರಿಸಿ, ಎಗರಿಸಿ ಒದ್ದಿದ್ದಾರೆ. ಹಾಗೇ, ಡಿ-ಬಾಸ್ ದರ್ಶನ್ ತೂಗುದೀಪ್ ಗ್ಯಾಂಗ್‌ನ ಜೊತೆಗಾರರು ಕುಡಿದ ಮತ್ತಲ್ಲಿ ರೇಣುಕಾಸ್ವಾಮಿ ಮರ್ಮಾಂಗದ ಸಿಪ್ಪೆ ಸುಲಿಸಿ, ತಲೆಗೆ ತೂತು ಮಾಡಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೇಳಿ....
ಈಗಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಬಳ್ಳಾರಿ ಜೈಲಿನಲ್ಲಿಯೂ ನರಳಾಡಿ ಬಂದಿದ್ದಾರೆ. ಇದರ ಜೊತೆಗೆ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಹೀಗೆ, ಸಾವು & ಬದುಕಿನ ನಡುವೆ ಹೋರಾಟ ಕೂಡ ನಡೆಸುತ್ತಿದ್ದಾರೆ. ಆದ್ರೆ ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ & ಅಮ್ಮ ಸಮೇತ ಡಿ-ಬಾಸ್ ದರ್ಶನ್...

ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ...
ಹೌದು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಆರೋಗ್ಯ ಇಷ್ಟೊಂದು ಕೆಟ್ಟು ಹೋಗಲು & ಆಪರೇಷನ್ ಮಾಡಿಸಿಕೊಳ್ಳುವ ಪರಿಸ್ಥಿತಿ ಬರಲು ಹಲವು ಕಾರಣಗಳಿವೆ. ಇದೇ ವೇಳೆ, ರೇಣುಕಾಸ್ವಾಮಿ ಹೆಂಡತಿ-ಮಗು, ಅಪ್ಪ ಅಮ್ಮ ಸಮೇತ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಭೇಟಿ ಮಾಡಲಿದ್ದಾರೆ ಎಂಬ ಸುದ್ದಿಯನ್ನ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಹಬ್ಬಿಸುತ್ತಿದ್ದಾರೆ.
ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ & ಅಮ್ಮ ಎಲ್ಲಾ ಆಸ್ಪತ್ರೆಗೆ ತೆರಳಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ವಿಚಾರಿಸಲಿದ್ದಾರೆ, ಎಂಬ ಸುದ್ದಿ ಹಬ್ಬಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಾಗಿಯೇ, ಈ ಸುದ್ದಿ ಸುಳ್ಳು ಎನ್ನಲಾಗಿದೆ. ಅಲ್ಲದೆ ಮತ್ತೊಂದು ಕಡೆ ರೇಣುಕಾಸ್ವಾಮಿ ಕುಟುಂಬ ಡಿ-ಬಾಸ್ ಅವರನ್ನ ಭೇಟಿ ಆಗುತ್ತಾ? ಅನ್ನೋದನ್ನ ಕೂಡ ಕಾದು ನೋಡಬೇಕಿದೆ.
ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿಗೆ?
ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೊಂದು ಟೆನ್ಷನ್ ಕಾಡುತ್ತಿದೆ. ಅದು ಏನು ಅಂದ್ರೆ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಾರಾ? ಎಂಬ ಆತಂಕವು ಈಗ ಅಭಿಮಾನಿಗಳಲ್ಲಿ ಭಾರಿ ಕಾಡುತ್ತಿದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಕೂಡ ಸಿಗಲಿದೆ.
ಮತ್ತೊಂದು ಕಡೆಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪೂರ್ಣ ಪ್ರಮಾಣದ ಜಾಮೀನು ಕೊಡಿಸಲು ಈ ಸಮಯದಲ್ಲೇ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ರೇಣುಕಾಸ್ವಾಮಿ ಮರ್ಡರ್ ಕಹಾನಿ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲದೆ ಇನ್ನೊಂದು ಕಡೆ ಡಿ-ಬಾಸ್ ದರ್ಶನ್ & ರೇಣುಕಾಸ್ವಾಮಿ ಕುಟುಂಬದ ನಡುವೆ ಮಾತುಕತೆ ನಡೆಯುತ್ತಾ? ಅನ್ನೋ ಪ್ರಶ್ನೆ ಕೂಡ ಉದ್ಭವಿಸಿದೆ.
ರೇಣುಕಾಸ್ವಾಮಿ ಆತ್ಮದ ಕಾಟಕ್ಕೆ ಹಿಂಗೆಲ್ಲಾ?
ರೇಣುಕಾಸ್ವಾಮಿ ಆತ್ಮದ ಕಾಟಕ್ಕೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ದೊಡ್ಡ, ದೊಡ್ಡ ಸಮಸ್ಯೆ ಎದುರಾಗುತ್ತಿದೆ ಎಂಬ ಆರೋಪಗಳು ಇವೆ. ಆದರೆ ಈ ತಂತ್ರಜ್ಞಾನ & ಟೆಕ್ನಾಲಜಿ ಬೆಳೆದಿರುವ ಸ್ಮಾರ್ಟ್ ಮೊಬೈಲ್ ಕಾಲದಲ್ಲಿ ದೆವ್ವ & ಆತ್ಮ ಎಲ್ಲಾ ನಂಬಲು ಆಗಲ್ಲ ಎನ್ನುವ ಜನರು ಕೂಡ ಕೋಟಿ ಕೋಟಿ ಸಂಖ್ಯೆಯಲ್ಲಿ ಇದ್ದಾರೆ. ಇಂತಹ ವೇಳೆ, ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ & ಅಮ್ಮ ಸಮೇತ ಡಿ-ಬಾಸ್ ದರ್ಶನ್ ಅವರ ಭೇಟಿ ಮಾಡುತ್ತಾರಾ? ಅಂತಾ ಕಾದು ನೋಡಬೇಕು.
ಪವಿತ್ರಾ ಗೌಡ ವಿರುದ್ಧ ಕೋಟಿ.. ಕೋಟಿ..
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತಾನು ಬಚಾವ್ ಆಗಲು ಪವಿತ್ರಾ ಗೌಡ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎನ್ನುವ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಈ ಮೂಲಕ ಪವಿತ್ರಾ ಗೌಡ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ಗಂಭೀರ ಆರೋಪ ಹೊರಿಸಲು ಸಜ್ಜಾಗಿದ್ದಾರೆ ಎಂಬ ಸ್ಫೋಟಕ ಆರೋಪ ಕೂಡ ಕೇಳಿ ಬಂದಿದ್ದು, ಪವಿತ್ರಾ ಗೌಡ ವಿರುದ್ಧ ಕೋಟಿ ಕೋಟಿ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ರೊಚ್ಚಿಗೆದ್ದು ತಿರುಗಿ ಬಿದ್ದಿದ್ದಾರೆ.












Click it and Unblock the Notifications