ಪರಪ್ಪನ ಅಗ್ರಹಾರ ಜೈಲಿಂದ 1500 ಗಂಟೆಗಳ ನಂತರ ನಟ ದರ್ಶನ್ ತೂಗುದೀಪ್ ದಿಢೀರ್ ರಿಲೀಸ್... Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಇನ್ನೇನು ಡೆವಿಲ್ ಸಿನಿಮಾ ಅದ್ಧೂರಿಯಾಗಿ ಇಡೀ ಇಂಡಿಯಾ ಪೂರ್ತಿ ರಿಲೀಸ್ ಆಗಲಿದ್ದು, ಇದಕ್ಕಾಗಿ ನಟ ದರ್ಶನ್ ತೂಗುದೀಪ್ ಅವರ ಕೋಟಿ & ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಲ್ಲದೆ ಡೆವಿಲ್ ಸಿನಿಮಾ ಮೂಲಕ ವಿರೋಧಿಗಳಿಗೆ ಉತ್ತರ ಕೂಡ ಕೊಡುತ್ತೇವೆ ಅಂತಿದ್ದಾರೆ. ಡೆವಿಲ್ ಸಿನಿಮಾ ರಿಲೀಸ್ ಆಗುವ 100 ದಿನಗಳ ಮೊದಲೇ ಪ್ರಮೋಷನ್ ಕೂಡ ಅಭಿಮಾನಿಗಳೇ ಆರಂಭಿಸಿದ್ದರು. ಹೀಗಿದ್ದಾಗಲೇ ದಿಢೀರ್, ಪರಪ್ಪನ ಅಗ್ರಹಾರ ಜೈಲಿಂದ 1500 ಗಂಟೆಗಳ ನಂತರ ನಟ ದರ್ಶನ್ ತೂಗುದೀಪ್ ದಿಢೀರ್ ರಿಲೀಸ್...
ಹೌದು, ನಟ ದರ್ಶನ್ ತೂಗುದೀಪ್ ಅವರು ಇದೀಗ ಸಾಕಷ್ಟು ನೊಂದು ಬೆಂದು ಹೋಗಿದ್ದಾರೆ. ಹೀಗಿದ್ದಾಗ ಅವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿ ಬರಲಿದೆ ಅಂತಾ ಇದೀಗ ಜೋತಿಷಿ ಒಬ್ಬರು ಭವಿಷ್ಯ ನುಡಿದಿದ್ದಾರೆ. ಇದೇ ವಿಚಾರ ಇದೀಗ ಮತ್ತೊಮ್ಮೆ ಮಿಂಚಿನ ಸಂಚಲನ ಸೃಷ್ಟಿ ಮಾಡಿದೆ. ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ನಟ ದರ್ಶನ್ ಅವರು ರಿಲೀಸ್ ಆಗಿ ಹೊರಗೆ ಬರಲಿದ್ದಾರೆ. ಈ ಮೂಲಕ ಡೆವಿಲ್ ಸಿನಿಮಾ ಬಿಡುಗಡೆ ಸಮಯದಲ್ಲಿ ಅಭಿಮಾನಿಗಳ ಜೊತೆಗೆ ನಟ ದರ್ಶನ್ ಕೂಡ ಸಂಭ್ರಮ ಪಡಲಿದ್ದಾರೆ ಅಂತಾ ಖ್ಯಾತ ಜೋತಿಷಿ ಭವಿಷ್ಯ ನುಡಿದಿದ್ದಾರೆ.

ರಿಲೀಸ್ ಬಗ್ಗೆ ಜೋತಿಷಿ ಹೇಳಿದ್ದು ಏನು?
ನಟ ದರ್ಶನ್ ಅವರಿಗೆ ಇದ್ದ ಕಂಟಕ ಇದೀಗ ದೂರವಾಗುತ್ತಿದ್ದು, ಪರಪ್ಪನ ಅಗ್ರಹಾರ ಜೈಲಿಂದ 1500 ಗಂಟೆಗಳ ನಂತರ ನಟ ದರ್ಶನ್ ತೂಗುದೀಪ್ ದಿಢೀರ್ ರಿಲೀಸ್ ಆಗಲಿದ್ದಾರೆ. ಆದ್ರೆ ಇದಕ್ಕಾಗಿ ಅವರ ಕುಟುಂಬದವರು ಒಂದು ವಿಶೇಷ ಪೂಜೆಯನ್ನು ಮಾಡಿಸಬೇಕು ಅಂತಾ ಖ್ಯಾತ ಜೋತಿಷಿ ಒಬ್ಬರು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾ ಪೂರ್ತಿ ಹಲ್‌ಚಲ್ ಎಬ್ಬಿಸಿದೆ.
ಡೆವಿಲ್ ಸಿನಿಮಾ ರಿಲೀಸ್‌ಗೆ ಬರ್ತಾರಾ?
ನಟ ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಒಟ್ನಲ್ಲಿ ಅಭಿಮಾನಿಗಳ ಪಾಲಿನ ಪ್ರೀತಿಯ ನಟ ಇದೀಗ ರಿಲೀಸ್ ಆಗಿ ಆದಷ್ಟು ಬೇಗ ಹೊರಗೆ ಬರಲಿ ಅಂತಾ ಕೋಟಿ ಕೋಟಿ ಅಭಿಮಾನಿಗಳು ಬೇಡುತ್ತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ದರ್ಶನ್ ಅವರು ಹೊರಗೆ ಬರುವುದು ಅನುಮಾನ ಅನ್ನೋ ಮಾತನ್ನು ಇದೀಗ ಕಾನೂನು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕೂಡ ವೇದಿಕೆ ಒದಗಿಸಿದೆ.












Click it and Unblock the Notifications