25 ವರ್ಷ ಕನ್ನಡ ಚಿತ್ರರಂಗದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ನಿಷೇಧ ಬಗ್ಗೆ ಮಹತ್ವದ... Darshan Thoogudeepa
ಕನ್ನಡ ಭಾಷೆ, ಕನ್ನಡ ನೆಲ & ಜಲದ ಬಗ್ಗೆ ಯಾರೇ ಮಾತನಾಡಿದರೂ ಕನ್ನಡಿಗರು ಸುಮ್ಮನೆ ಇರೋದಿಲ್ಲ. ಆದರೆ, ಕನ್ನಡ ಸಿನಿಮಾ ರಂಗದ ನಟ & ನಟಿಯರು ಕನ್ನಡಕ್ಕಾಗಿ ಸರಿಯಾಗಿ ಹೋರಾಟ ಮಾಡಲ್ಲ ಅನ್ನೋ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇದೆ. ಇಷ್ಟೆಲ್ಲದರ ನಡುವೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತ್ರ ಕನ್ನಡ ಭಾಷೆ ಹಾಗೂ ನೆಲ, ಜಲಕ್ಕಾಗಿ ಜೀವ ಬೇಕಾದರೂ ನೀಡುತ್ತಾರೆ ಅಂತಾ ಹೇಳುತ್ತಾರೆ ಡಿ-ಬಾಸ್ ಅವರ ಕೋಟಿ ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, 25 ವರ್ಷ ಕನ್ನಡ ಚಿತ್ರರಂಗದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ನಿಷೇಧ ಬಗ್ಗೆ ಮಹತ್ವದ...
ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕಳೆದ 35 ವರ್ಷಗಳಿಂದ ಕಷ್ಟಪಟ್ಟು, ಬೆವರು ಸುರಿಸಿ ಈ ಹಂತಕ್ಕೆ ಬಂದಿದ್ದಾರೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಯಾರದ್ದೇ ಬೆಂಬಲ ಇಲ್ಲದೆ ಬೆಳೆದು ನಿಂತಿರುವುದು ಕೆಲವರಿಗೆ ಉರಿಯುವಂತೆ ಮಾಡಿದೆ. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಬೇಕು ಬೇಕು ಅಂತಲೇ ಟಾರ್ಗೆಟ್ ಮಾಡಿ ತುಳಿಯಲು ಪ್ರಯತ್ನ ಮಾಡ್ತಾ ಇದ್ದಾರೆ ಕೆಲವರು ಅನ್ನೋ ಆರೋಪ ಮಾಡಲಾಗುತ್ತಿದೆ. ಹೀಗಿದ್ದಾಗಲೇ, 25 ವರ್ಷ ಕನ್ನಡ ಚಿತ್ರರಂಗದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ನಿಷೇಧ ಬಗ್ಗೆ ಮಹತ್ವದ...

25 ವರ್ಷ ಕನ್ನಡ ಚಿತ್ರರಂಗದಿಂದ ಡಿ-ಬಾಸ್...
ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಸ್ಯಾಂಡಲ್‌ವುಡ್ ಚಿತ್ರರಂಗದ ಡಿ-ಬಾಸ್ ಅಂತಾನೇ ಬಿರುದು ಪಡೆದಿರುವ ನಟ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಇದೀಗ, ಭರ್ಜರಿ 1,000 ಕೋಟಿ ರೂಪಾಯಿ ಗಳಿಸುವ ಟಾರ್ಗೆಟ್ ಇಟ್ಟುಕೊಂಡು ಮುಂದೆ ನುಗ್ಗುತ್ತಿವೆ. ಅದರಲ್ಲೂ ಡೆವಿಲ್ ಸಿನಿಮಾ ಶೂಟಿಂಗ್ ಬೇಗ ಬೇಗ ಮುಗಿಸಿ, ಆದಷ್ಟು ಬೇಗ ತಮ್ಮ ಅಭಿಮಾನಿಗಳಿಗೆ ಸಿನಿಮಾ ತೋರಿಸಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಿದ್ಧರಾಗಿ ನಿಂತಿದ್ದರು ಅಂತಾ ಚರ್ಚೆ ನಡೆಯುತ್ತಿದೆ. ಹೀಗಿದ್ದಾಗಲೇ, 25 ವರ್ಷ ಕನ್ನಡ ಚಿತ್ರರಂಗದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ನಿಷೇಧ ಬಗ್ಗೆ ಮಹತ್ವದ...
25 ವರ್ಷ ಕನ್ನಡ ಚಿತ್ರರಂಗದಿಂದ...
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕಂದ್ರೆ ಬೇಕು ಬೇಕು ಅಂತಲೇ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ತುಳಿಯಬೇಕು ಅಂತಾ ಕೆಲವು ದುಷ್ಟರು ಪ್ರಯತ್ನ ಮಾಡುತ್ತಿದ್ದಾರೆ ಅಂತಾ ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ನಿಷೇಧ ಬಗ್ಗೆ ಮಹತ್ವದ ಬಡಿದಾಟ & ಫೈಟಿಂಗ್ ಶುರುವಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಹಾಗೂ ಶತ್ರುಗಳು ಇದೀಗ 25 ವರ್ಷ ಕನ್ನಡ ಚಿತ್ರರಂಗದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ನಿಷೇಧ ಅಂದ್ರೆ ಬ್ಯಾನ್ ಮಾಡಿ ಅಂತಿದ್ದಾರೆ. ಈ ಮೂಲಕ 25 ವರ್ಷ ಕನ್ನಡ ಚಿತ್ರರಂಗದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ನಿಷೇಧ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಿ, ಅಂತಾ ಕನ್ನಡ ಚಲನಚಿತ್ರ ಮಂಡಳಿಗೆ ಆಗ್ರಹ ಮಾಡುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶತ್ರುಗಳು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಬಡಿದಾಟ ಶುರುವಾಗಿಬಿಟ್ಟಿದೆ...
ಅಂದಹಾಗೆ, 25 ವರ್ಷ ಕನ್ನಡ ಚಿತ್ರರಂಗದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ನಿಷೇಧ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಿ ಅಂತಾ ಆಗ್ರಹ ಮಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶತ್ರಗಳಿಗೆಲ್ಲ ಇದೀಗ ಎಚ್ಚರಿಕೆ ನೀಡಲಾಗುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಹೀಗೆಲ್ಲಾ ಮಾತನಾಡುವ ಜನರಿಗೆ ವಾರ್ನಿಂಗ್ ಕೊಡುತ್ತಿದ್ದಾರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಅಲ್ಲದೆ ಈ ರೀತಿ ಬ್ಯಾನ್ ಮಾಡುವ ಮಾತು ಆಡುತ್ತಿದ್ದರೆ ಕನ್ನಡದ ಬೇರೆ ಬೇರೆ ನಟರನ್ನು ಕೂಡ ಬ್ಯಾನ್ ಅಂದರೆ, ನಿಷೇಧ ಮಾಡಿ ಅಂತಾ ಆಗ್ರಹ ಮಾಡುತ್ತಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶತ್ರುಗಳು & ವಿರೋಧಿಗಳ ನಡುವೆ ದೊಡ್ಡ ಗಲಾಟೆ ಶುರುವಾಗಿ ಬೆಂಕಿಯೇ ಹೊತ್ತಿಕೊಂಡಿದೆ...
ಸೋಮವಾರ ಹೊರ ಬೀಳಲಿದೆಯಾ ತೀರ್ಪು?
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೇ ಆಗಸ್ಟ್ 4 ಸೋಮವಾರ ಭವಿಷ್ಯ ನಿರ್ಧಾರ ಮಾಡುವ ದಿನವಾಗಲಿದೆ. ಯಾಕಂದ್ರೆ ಆಗಸ್ಟ್ 4 ಸೋಮವಾರ ಮಾನ್ಯ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರಿಗೆ ನೀಡಿರುವ, ಜಾಮೀನು ಕುರಿತು ಮಹತ್ವದ ತೀರ್ಪು ಪ್ರಕಟಿಸಲಿದೆ. ಬೆಂಗಳೂರು ಪೊಲೀಸರು ಸಲ್ಲಿಸಿರುವ ಮಹತ್ವದ ಅರ್ಜಿ ವಿಚಾರಣೆ ನಡೆಸಿರುವ ದೇಶದ ಅತ್ಯುನ್ನತ ನ್ಯಾಯಾಲಯವು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೀಗ ನಟ ದರ್ಶನ್ ತೂಗುದೀಪ್ ಅವರೂ ಸೇರಿದಂತೆ ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ಜಾಮೀನು ರದ್ದು ಮನವಿ ಅರ್ಜಿ ಕುರಿತು ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಆಗಸ್ಟ್ 4 ಸೋಮವಾರ ನಟ ದರ್ಶನ್ ತೂಗುದೀಪ್ ಅವರ ಭವಿಷ್ಯ ನಿರ್ಧಾರ ಆಗಲಿದ್ದು, ಈಗಾಗಲೇ ಹಲವು ದೇವಾಲಯಗಳಿಗೆ ನಟ ದರ್ಶನ್ ತೂಗುದೀಪ್ ಅವರು ಕುಟುಂಬ ಸಮೇತ ಭೇಟಿ ನೀಡುತ್ತಿದ್ದಾರೆ.












Click it and Unblock the Notifications