Darshan Thoogudeepa: ಕೊಲೆ ಆರೋಪಿ ಅಂತಾ ದರ್ಶನ್ ತೂಗುದೀಪ್ ಫೋಟೋ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರ ತಳ್ಳಿದ...
ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶತ್ರುಗಳೆಲ್ಲಾ ಒಂದಾಗಿದ್ದಾರೆ, ಈ ಮೂಲಕ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಅವಮಾನ ಮಾಡುತ್ತಿದ್ದಾರೆ ಅಂತಾ ಪದೇ ಪದೇ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಕೊಲೆ ಆರೋಪಿ ಅಂತಾ ದರ್ಶನ್ ತೂಗುದೀಪ್ ಫೋಟೋ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರ ತಳ್ಳಿದ...
ದರ್ಶನ್ ತೂಗುದೀಪ್ ಅಭಿಮಾನಿಗಳು ನೊಂದು ಬೆಂದು ಹೋಗಿದ್ದಾರೆ. ದರ್ಶನ್ ತೂಗುದೀಪ್ ಅವರ ಪರಿಸ್ಥಿತಿ ನೋಡಿ ಎಷ್ಟೋ ಜನರು ಕಣ್ಣೀರು ಕೂಡ ಹಾಕಿದ್ದಾರೆ. ಆದಷ್ಟು ಬೇಗನೇ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೊಸ ಸಿನಿಮಾ ರಿಲೀಸ್ ಮಾಡಿ ಮೊದಲಿನ ರೀತಿಯೇ ಘರ್ಜನೆ ಮಾಡಲಿ ಅಂತಾ ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಕೊಲೆ ಆರೋಪಿ ಅಂತಾ ದರ್ಶನ್ ತೂಗುದೀಪ್ ಫೋಟೋ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರ ತಳ್ಳಿದ ಸೆಕ್ಯುರಿಟಿ ಮಾಡಿದ್ದೇನು ಗೊತ್ತಾ?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದರ್ಶನ್‌ಗೆ ಅವಮಾನ?
ಆರ್‌ಸಿಬಿ ಮ್ಯಾಚ್ ನಡೆಯುತ್ತಿದ್ದ ಹಿನ್ನೆಲೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ನಮ್ಮ ಬೆಂಗಳೂರು ತಂಡಕ್ಕೆ ಬೆಂಬಲ ನೀಡಲು ಹೋಗಿದ್ದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸಪೋರ್ಟ್ ಮಾಡಲು ಹೋಗಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪಕ್ಕಾ ಅಭಿಮಾನಿ, ದರ್ಶನ್ ತೂಗುದೀಪ್ ಅವರ ಫೋಟೋ & ವಿರಾಟ್ ಕೊಹ್ಲಿಯ ಫೋಟೋ ಹಿಡಿದು ಬಂದಿದ್ದರು. ಆದರೆ ಇದೇ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಹೀನಾಯ ರೀತಿಯಲ್ಲಿ ಅವಮಾನ ಮಾಡಿದರಾ ಪೊಲೀಸರು?
ಐಯ್ಯಯ್ಯೋ ಅನ್ಯಾಯ? ಘೋರ ಅನ್ಯಾಯ?
ಆರ್‌ಸಿಬಿ & ಗುಜರಾತ್ ನಡುವೆ ಮ್ಯಾಚ್ ನಡೆಯುವಾಗ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಾಗರದಂತೆ ಹರಿದು ಬಂದಿದ್ದರು. ಅಲ್ಲದೆ ಮ್ಯಾಚ್ ನೋಡಲು ಭಾರಿ ಕುತೂಹಲದಿಂದ ಅವರೆಲ್ಲರೂ ಕಾದು ಕುಳಿತಿದ್ದರು ಕೂಡ. ಆದರೆ ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಸೆಕ್ಯುರಿಟಿ & ಕರ್ನಾಟಕ ಪೊಲೀಸರು, ಕೊಲೆ ಆರೋಪಿ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಫೋಟೋ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರಗಡೆ ತಳ್ಳಿದ್ರಾ? ಇದೀಗ ವೈರಲ್ ವಿಡಿಯೋದಲ್ಲಿ ಡಿ-ಬಾಸ್‌ಗೆ ಭಾರಿ ಅವಮಾನ ಆಯ್ತಾ? ಎಂಬ ಚರ್ಚೆ ಶುರುವಾಗಿದೆ.
ಯಾಕೆ ಅಂದ್ರೆ ಅಭಿಮಾನಿಯು ಒಬ್ಬ, ಡಿ-ಬಾಸ್ ದರ್ಶನ್ ತೂಗುದೀಪ್ & ವಿರಾಟ್ ಕೊಹ್ಲಿ ಫೋಟೋ ಹಾಕಿ ಎಡಿಟ್ ಮಾಡಿಕೊಂಡು, ಫ್ರೇಮ್ ಹಾಕಿಸಿಕೊಂಡು ಬಂದಿದ್ದ. ಆದರೆ ಆ ಫೋಟೋನ ಚಿನ್ನಸ್ವಾಮಿ ಕ್ರೀಡಾಂಗಣದ ಒಳಗಡೆ ಬಿಡದ ಪೊಲೀಸರು & ಸೆಕ್ಯುರಿಟಿ ಹೊರಗೆ ತಳ್ಳಿದ್ದಾರಂತೆ. ಈ ವಿಡಿಯೋ ವೈರಲ್ ಆದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಹೋರಾಟಕ್ಕೆ ಅಭಿಮಾನಿಗಳು ಚಿಂತನೆ ನಡೆಸುತ್ತಿದ್ದಾರೆ.












Click it and Unblock the Notifications