Darshan Thoogudeepa: ನುಗ್ಗಿ ದರ್ಶನ್ ತೂಗುದೀಪ್ ಮನೆಗೆ ನುಗ್ಗಿ ಹೊಡೀತಿನಿ... ಅಂತಾ ಹೇಳಿದ್ದವನ ಕಥೆ ಏನಾಯ್ತು?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಮಾತನಾಡಿದರೆ ಅಭಿಮಾನಿಗಳು ಯಾವುದೇ ಕಾರಣಕ್ಕೂ ಸುಮ್ಮನೆ ಇರುವುದೇ ಇಲ್ಲ. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜೀವನ & ಜೀವವನ್ನೇ ಕೊಡ್ತೀವಿ ಅಂತಾ ವಾರ್ನಿಂಗ್ ಕೊಡುತ್ತಾರೆ ಕೋಟಿ ಕೋಟಿ ಅಭಿಮಾನಿಗಳು. ಈ ಮೂಲಕ ದರ್ಶನ್ ತೂಗುದೀಪ್ ಬೆಂಬಲಕ್ಕೆ ನಿಲ್ಲುತ್ತಾರೆ ಫ್ಯಾನ್ಸ್. ಇಷ್ಟೆಲ್ಲದರ ನಡುವೆ ನುಗ್ಗಿ ದರ್ಶನ್ ತೂಗುದೀಪ್ ಮನೆಗೆ ನುಗ್ಗಿ ಹೊಡೀತಿನಿ... ಅಂತ ಹೇಳಿದ್ದವನ ಕಥೆ ಏನಾಯ್ತು ಗೊತ್ತಾ?
ಎಲ್ಲವೂ ಹಾಳಾಗಿ ಹೋಯ್ತು.. ಒಂದು ಕಡೆ ಬಳ್ಳಾರಿ ಜೈಲಿಗೆ ಕನ್ನಡದ ಸ್ಟಾರ್ ನಟ ಹೋಗುವ ಪರಿಸ್ಥಿತಿ ಎದುರಾಯ್ತು... ಇನ್ನೊಂದು ಕಡೆ ಸಣ್ಣ ವಿಚಾರಕ್ಕೆ ದೊಡ್ಡ ಗಲಾಟೆಯೂ ನಡೆದು ಹೋಯ್ತು. ಹಿಂಗೆ ಕನ್ನಡ ಸಿನಿಮಾ ಅಭಿಮಾನಿಗಳು ಎಲ್ಲಾ ಕಡೆಯೂ ಚರ್ಚೆ ಮಾಡುತ್ತಿದ್ದಾರೆ & ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಕಿರಿಕ್ ಕೂಡ ಶುರುವಾಗಿದೆ. ಇದೆಲ್ಲ ಮೀರಿ ಡಿ-ಬಾಸ್ ದರ್ಶನ್ ತೂಗುದೀಪ್ ಅಂದ್ರೆ ಈಗಲೂ ಭಾರಿ ಭರ್ಜರಿ ಹವಾ ಇದೆ. ಆದರೆ ಇದನ್ನೂ ಲೆಕ್ಕಿಸದೆ, ದರ್ಶನ್ ತೂಗುದೀಪ್ ಮನೆಗೆ ನುಗ್ಗಿ ಹೊಡೀತಿನಿ... ಅಂತ ಹೇಳಿದ್ದವನ ಕಥೆ ಇದೀಗ ಏನಾಯ್ತು ಗೊತ್ತಾ?

ದರ್ಶನ್ ತೂಗುದೀಪ್ ಮನೆಗೆ ನುಗ್ಗಿ ಹೊಡೀತಿನಿ...
ಹೌದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ವಿಡಿಯೋ ಒಂದು ಭಾರಿ ಭರ್ಜರಿ ಸಂಚಲನ ಸೃಷ್ಟಿ ಮಾಡಿತ್ತು. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆಗೆ ನುಗ್ಗುತ್ತೇನೆ & ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ನುಗ್ಗಿ ಹೊಡೀತಿನಿ ಅಂತಾ ಹೇಳಿದ್ದವನ ಪರಿಸ್ಥಿತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡುವ ಜೊತೆಯಲ್ಲೇ... ಹೊಸ ಭಯ ಕೂಡ ಹುಟ್ಟುಹಾಕಿದೆ!
ದರ್ಶನ್ ತೂಗುದೀಪ್‌ಗೆ ಹೊಡೀತಿನಿ ಎಂದವನ ಸ್ಥಿತಿ...
ಡೊಡ್ಮನೆ ಅಭಿಮಾನಿ ಅಂತಾ ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ಆವಾಜ್ ಹಾಕುತ್ತಾ ದರ್ಶನ್ ತೂಗುದೀಪ್ ಮನೆಗೆ ನುಗ್ಗಿ ಹೊಡೆಯುವೆ... ಎನ್ನುವ ರೀತಿ ಧಮ್ಕಿ ಹಾಕಿದ್ದ ಆಡಿಯೋ & ಫೋಟೋ ವೈರಲ್ ಅಗಿತ್ತು. ಇದೇ ವಿಚಾರ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ತಿಳಿದ ನಂತರ ಏನು ಮಾಡಿದ್ದಾರೆ ಗೊತ್ತಾ? ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿರುವ ವಿಡಿಯೋದಲ್ಲಿ ಆವಾಜ್ ಹಾಕಿದ ವ್ಯಕ್ತಿ ಏನಾಗಿದ್ದಾರೆ? ಎಂಬ ಚರ್ಚೆ ಜೋರಾಗಿದೆ. ದರ್ಶನ್ ತೂಗುದೀಪ್ ಮನೆಗೆ ನುಗ್ಗಿ ಹೊಡೆಯುತ್ತೇವೆ ಅಂತಾ ಹೇಳಿ ವೈರಲ್ ಆಗಿದ್ದ ವ್ಯಕ್ತಿ ಇದೀಗ ದರ್ಶನ್ ತೂಗುದೀಪ್ ಅವರ ರಾಜರಾಜೇಶ್ವರಿ ಮನೆ ಮುಂದೆ ಕೈಕಟ್ಟಿ ನಿಂತಿರುವ ವಿಡಿಯೋ ವೈರಲ್ ಆಗುತ್ತಿದೆ.












Click it and Unblock the Notifications