ಜೈಲಲ್ಲಿರುವ ನಟ ದರ್ಶನ್ ತೂಗುದೀಪ್ ಭೇಟಿಯಾದ ವಿರಾಟ್ ಕೊಹ್ಲಿ ದಿಢೀರ್... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಿನಿಮಾ ಬರುತ್ತಿದೆ, ಈ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆ ಅಳಿಸಿ ಹಾಕಲಿದೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಡೆವಿಲ್... ಹೀಗೆ ದಿಢೀರ್ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸವಾಲು ಹಾಕುತ್ತಿದ್ದಾರೆ. ಅಲ್ಲದೆ ಡೆವಿಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಮಾಡಲು ಅಭಿಮಾನಿಗಳೇ ಸೈನಿಕರಂತೆ ಮುಂದೆ ನುಗ್ಗುತ್ತೀವಿ ಅಂತಾ ಕೂಡ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಚಾಲೆಂಜ್ ಹಾಕುತ್ತಿದ್ದಾರೆ. ಹೀಗಿದ್ದಾಗಲೇ, ಜೈಲಲ್ಲಿರುವ ನಟ ದರ್ಶನ್ ತೂಗುದೀಪ್ ಭೇಟಿಯಾದ ವಿರಾಟ್ ಕೊಹ್ಲಿ ದಿಢೀರ್...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಅಂತಾ ಬಿರುದು ಪಡೆದಿದ್ದ ನಟ ದರ್ಶನ್ ತೂಗುದೀಪ್ ಅವರನ್ನ, ಕೋಟಿ ಕೋಟಿ ಅಭಿಮಾನಿಗಳು ಪ್ರೀತಿಯಿಂದ ಡಿ-ಬಾಸ್ ಅಂತಾ ಹಲವು ವರ್ಷಗಳಿಂದ ಕರೆಯುತ್ತಾ ಬಂದಿದ್ದಾರೆ. ಹೀಗಾಗಿಯೇ ಡೆವಿಲ್ ಸಿನಿಮಾ ಅಬ್ಬರದ ಜೊತೆ ಎಲ್ಲೆಲ್ಲೂ ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಅಂತಾ ಘೋಷಣೆ ಕೇಳುವಂತೆ ಮಾಡುತ್ತೀವಿ ಅಂತಾ ಇದೀಗ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಚಾಲೆಂಜ್ ಕೂಡ ಹಾಕಿದ್ದಾರೆ. ಹೀಗಿದ್ದಾಗಲೇ, ಜೈಲಲ್ಲಿರುವ ನಟ ದರ್ಶನ್ ತೂಗುದೀಪ್ ಭೇಟಿಯಾದ ವಿರಾಟ್ ಕೊಹ್ಲಿ ದಿಢೀರ್...

ವಿರಾಟ್ ಕೊಹ್ಲಿ ದಿಢೀರ್ ಡಿ-ಬಾಸ್...
ಹೌದು, ಕನ್ನಡ ಸಿನಿಮಾ ರಂಗದಲ್ಲಿ ಹೇಗೆ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅಬ್ಬರಿಸುತ್ತಾರೋ ಅದೇ ರೀತಿ ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಅವರು ಅಬ್ಬರಿಸುತ್ತರೆ ಅಂತ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೊಗಳುತ್ತಾರೆ. ಅಲ್ಲದೆ ವಿರಾಟ್ ಕೊಹ್ಲಿ ಅವರಿಗೆ ಈಗ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಧನ್ಯವಾದ ಕೂಡ ಹೇಳುತ್ತಾ ಇದ್ದಾರೆ. ಇದೇ ವೇಳೆ, ಜೈಲಲ್ಲಿರುವ ನಟ ದರ್ಶನ್ ತೂಗುದೀಪ್ ಭೇಟಿಯಾದ ವಿರಾಟ್ ಕೊಹ್ಲಿ ದಿಢೀರ್...
ವಿರಾಟ್ ಕೊಹ್ಲಿ ಭೇಟಿ ಕೊಟ್ಟು....
ಅಂದಹಾಗೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ತಮ್ಮ ಡೆವಿಲ್ ಸಿನಿಮಾಗಾಗಿ ಅಂತಾ ಜೈಲಿನಲ್ಲಿ ಚಡಪಡಿಸುತ್ತಿದ್ದು, ಅಭಿಮಾನಿಗಳ ಬೆಂಬಲ ನೆನೆದು ಸಾಕಷ್ಟು ಖುಷಿ ಕೂಡ ಆಗಿದ್ದಾರೆ. ಇಂತಹ ಸಮಯದಲ್ಲೇ, ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಭಾರಿ ದೊಡ್ಡ ಸಂಚಲನಕ್ಕೆ ಕೂಡ ಕಾರಣವಾಗಿದ್ದು, ವಿರಾಟ್ ಕೊಹ್ಲಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಅಲ್ಲೇ ಡೆವಿಲ್ ಸಿನಿಮಾ ಪೋಸ್ಟರ್ ಹಿಡಿದು ಪ್ರಚಾರ ಮಾಡಿದ್ದಾರೆ. ಆದರೆ ಇದು ನಿಜವಾದ ವಿಡಿಯೋ ಅಲ್ಲ, ಎಐ ಅಂದ್ರೆ ಆರ್ಟಿಫಿಷಿಯಲ್ ತಂತ್ರಜ್ಞಾನ ಬಳಸಿ ಈ ವಿಡಿಯೋ ಸೃಷ್ಟಿ ಮಾಡಲಾಗಿದೆ. ಆದರೂ ನಿಜವಾದ ವಿಡಿಯೋ ರೀತಿಯೇ ಇರುವ ಇದನ್ನು ಡಿ-ಬಾಸ್ ಅಭಿಮಾನಿಗಳು ಸಂಭ್ರಮ & ಸಡಗರದಿಂದ ಇದೀಗ ಶೇರ್ ಮಾಡಿ ಕುಣಿದು ಕುಪ್ಪಳಿಸುತ್ತಿದ್ದಾರೆ...
1,000 ಕೋಟಿ ರೂಪಾಯಿ ಕಲೆಕ್ಷನ್ ಗ್ಯಾರಂಟಿ...
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇನ್ನೇನು 100 ವರ್ಷ ತುಂಬಲಿದ್ದು, ಜಗತ್ತಿನ ಕೆಲವೇ ಕೆಲವು ಚಿತ್ರ ರಂಗದ ಪೈಕಿ ಕನ್ನಡ ಸಿನಿಮಾ ರಂಗ ಕೂಡ ಒಂದಾಗಲಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಸಾಧನೆ ಮಾಡಿರುವ ರೀತಿಗೆ ಸ್ವತಃ ಹಾಲಿವುಡ್ ಮಂದಿ ಕೂಡ ಬೆರಗಾಗುತ್ತಾರೆ, ಯಾಕಂದ್ರೆ ಕನ್ನಡ ಸಿನಿಮಾ ಸಾವಿರಾರು ಕೋಟಿ ರೂಪಾಯಿ ದಾಟಿ ಹೋಗಬಹುದು ಎಂಬುದನ್ನ ಕನ್ನಡಿಗರು ತೋರಿಸಿದ್ದು ಈಗ ಇತಿಹಾಸ. ಇಂತಹ ಸಮಯದಲ್ಲೇ 1,000 ಕೋಟಿ ಕಲೆಕ್ಷನ್ ಗ್ಯಾರಂಟಿ, ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು 'ಡೆವಿಲ್' ಸಿನಿಮಾ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಂತೆ ಮಾಡೇ ಮಾಡುತ್ತೀವಿ ಅಂತಾ ಚಾಲೆಂಜ್ ಹಾಕುತ್ತಿದ್ದಾರೆ ಈಗ. ಹೀಗಾಗಿ ಡೆವಿಲ್ ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆ ನಡೆದಿದೆ...












Click it and Unblock the Notifications