ಪ್ರತಿದಿನ 40 ನಿಮಿಷ ಅದನ್ನು ಮಾಡುತ್ತಾ ಆರೋಗ್ಯ ಸುಧಾರಿಸಿಕೊಂಡ ಡಿ-ಬಾಸ್ ದರ್ಶನ್... Darshan Thoogudeepa
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ಆಗಿದ್ದ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೀಗ ಖುಷಿ ಖುಷಿಯಾದ ಸುದ್ದಿ ಸಿಕ್ಕಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನ ಇದೀಗ ಹೊಸ ತಿರುವು ಪಡೆಯುತ್ತಿದ್ದು & ಡೆವಿಲ್ ಸಿನಿಮಾ ರಿಲೀಸ್ ಆಗುವ ಮೊದಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಖುಷಿ ಖುಷಿಯಾದ ಸುದ್ದಿಯೂ ದಿಢೀರ್ ಅಂತಾ ಸಿಗುತ್ತಿದೆ. ಹೀಗಿದ್ದಾಗಲೇ, ಪ್ರತಿದಿನ 40 ನಿಮಿಷ ಅದನ್ನು ಮಾಡುತ್ತಾ ಆರೋಗ್ಯ ಸುಧಾರಿಸಿಕೊಂಡ ಡಿ-ಬಾಸ್ ದರ್ಶನ್...
ಕರ್ನಾಟಕ ಪೊಲೀಸರು ಮತ್ತು ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ನಡುವೆ ಪದೇ ಪದೇ ಜಗಳ ಆಗುತ್ತಲೇ ಇದೆ ಅನ್ನೋ ಆರೋಪ ಇದೆ. ಅದರಲ್ಲೂ ಕರ್ನಾಟಕ ಪೊಲೀಸರು ನನಗೆ ಭಾರಿ ತೊಂದರೆ ಕೊಡುತ್ತಿದ್ದಾರೆ ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಕಣ್ಣೀರು ಹಾಕಿ ಗಳಗಳ ಅಳುತ್ತಾ ನೋವು ತೋಡಿಕೊಂಡಿದ್ದರು. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಡಿ-ಬಾಸ್ ಕಣ್ಣೀರು ಹಾಕಿದ್ದು ನೋಡಿ ನೊಂದುಕೊಂಡಿದ್ದಾರೆ. ಹೀಗಿದ್ದಾಗಲೇ, ಪ್ರತಿದಿನ 40 ನಿಮಿಷ ಅದನ್ನು ಮಾಡುತ್ತಾ ಆರೋಗ್ಯ ಸುಧಾರಿಸಿಕೊಂಡ ಡಿ-ಬಾಸ್ ದರ್ಶನ್...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿ-ಬಾಸ್...
ಹೌದು, ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ವಾಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಒಂದಷ್ಟು ರಿಲ್ಯಾಕ್ಸ್ ಆಗಿದ್ದಾರೆ. ಇದಕ್ಕೂ ಮೊದಲು ನನಗೆ ಕನಿಷ್ಠ ವಾಕಿಂಗ್ ಕೂಡ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದರು ನಟ ದರ್ಶನ್ ಅವರು. ಇದೀಗ ಅವರು ಓಡಾಡಲು ಅವಕಾಶ ನೀಡಲಾಗಿದೆ. ಇದು ಅಭಿಮಾನಿಗಳಿಗೆ ಕೂಡ ಒಂದಷ್ಟು ಖುಷಿ ನೀಡಿದ್ದು, ಆದಷ್ಟು ಬೇಗ ನಟ ದರ್ಶನ್ ಅವರು ರಿಲೀಸ್ ಆಗಿ ಬರಲಿ ಅಂತಾ ಅಭಿಮಾನಿಗಳು ಇದೀಗ ಹೇಳುತ್ತಿದ್ದಾರೆ. ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ...
ರೇಣುಕಾಸ್ವಾಮಿ ಕೊಲೆ ಪ್ರಕರಣ...
ಅಂದಹಾಗೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಎಂಬ ಕಾರಣ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು ಎಂಬ ಆರೋಪವನ್ನು ಮಾಡಲಾಗಿತ್ತು. ಹೀಗೆ ರೇಣುಕಾಸ್ವಾಮಿ ಬೆಂಗಳೂರಿಗೆ ಬಂದ ನಂತರ, ಪಟ್ಟಣಗೆರೆ ಶೆಡ್ ಒಳಗೆ ಭಾರಿ ಹಿಂಸೆ ಮಾಡಿ ಹತ್ಯೆ ಮಾಡಿದ್ದ ಆರೋಪ ಮಾಡಲಾಗಿತ್ತು. ಈ ವಿಚಾರ ಕೆಲವು ದಿನಗಳ ನಂತರ ಹೊರ ಜಗತ್ತಿಗೆ ಗೊತ್ತಾಗಿ ಪೊಲೀಸರು 17 ಆರೋಪಿಗಳನ್ನ ಅರೆಸ್ಟ್ ಮಾಡಿದ್ದರು.












Click it and Unblock the Notifications