ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ, ನಟ ಸುದೀಪ್ & ಯಶ್ ಸಾಥ್ ಕೊಟ್ಟರಾ... Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ, ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಪಡೆದಿರುವ ನಟ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಇದೀಗ ಕುಣಿದಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಜಗತ್ತಿನಾದ್ಯಂತ ಸೌಂಡ್ ಮಾಡುತ್ತಾ, ತನ್ನದೇ ಭಾರಿ ಹವಾ ಹುಟ್ಟುಹಾಕಿ ಶತ್ರುಗಳ ಎದೆಯಲ್ಲಿ ಭಯ ಹುಟ್ಟಿಸುತ್ತಿದೆ. ಹೀಗಿದ್ದಾಗಲೇ ಡೆವಿಲ್ ಸಿನಿಮಾ ಕೂಡ ಭರ್ಜರಿಯಾಗಿ ರಿಲೀಸ್ ಆಗಿ ಅಬ್ಬರಿಸಲು ಸಿದ್ಧವಾಗಿದೆ. ಇಂತಹ ಸಮಯದಲ್ಲೇ, ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ, ನಟ ಸುದೀಪ್ & ಯಶ್ ಸಾಥ್ ಕೊಟ್ಟರಾ...
ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ಸದ್ಯ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಬ್ಬರಿಸುತ್ತಾ ದೊಡ್ಡ ಸಂಭ್ರಮ ಪಡ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಒಂದೇ ಒಂದು ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಾ ಇದ್ದು, ಡೆವಿಲ್ ಸಿನಿಮಾ ಕ್ರೇಜ್ ಕಂಡು ಪರಭಾಷೆ ಸಿನಿಮಾಗಳು ಕೂಡ ಕರ್ನಾಟಕ ಬಿಟ್ಟು ಓಡಿ ಹೋಗುತ್ತಿವೆ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗ ಕೂಡ, ನಿದ್ದೆ ಬಿಟ್ಟು ರಾತ್ರಿ & ಹಗಲು ಡೆವಿಲ್ ಸಿನಿಮಾಗಾಗಿ ಕೆಲಸ ಮಾಡುತ್ತಾ ಇದ್ದಾರೆ. ಹೀಗಿದ್ದಾಗಲೇ, ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ, ನಟ ಸುದೀಪ್ & ಯಶ್ ಸಾಥ್ ಕೊಟ್ಟರಾ...

ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್...
ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಿಗೆ ಸಂಚಲನ ಸೃಷ್ಟಿಯಾಗಿ ಥಿಯೇಟರ್ ಸ್ಕ್ರೀನ್ ಶೇಕ್ ಆಗುತ್ತೆ ಅಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. 1,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ರಿಲೀಸ್ ಆಗಿ ಅಬ್ಬರಿಸುವುದು ಗ್ಯಾರಂಟಿ ಅಂತಾ ಚಾಲೆಂಜ್ ಹಾಕುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ & ಡಿ-ಬಾಸ್ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗಿದ್ದಾಗಲೇ, ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ, ನಟ ಸುದೀಪ್ & ಯಶ್ ಸಾಥ್ ಕೊಟ್ಟರಾ...
ಜೈಲಿನಿಂದ ದಿಢೀರ್ ಪರಾರಿ...
ಅಂದಹಾಗೆ ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ದಿಢೀರ್ ಪರಾರಿ ಆಗಿದ್ದಾರೆ.. ಈ ಬಗ್ಗೆ ಒಂದು ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ದಿಢೀರ್ ಪರಾರಿ ಆಗಲು ನಟ ಕಿಚ್ಚ ಸುದೀಪ್ ಮತ್ತು ನಟ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಸಹಾಯ ಮಾಡಿದ್ದಾರಂತೆ... ಅಷ್ಟಕ್ಕೂ ಇದು ಎಐ ತಂತ್ರಜ್ಞಾನ ಬಳಸಿ ಅಂದ್ರೆ ಆರ್ಟಿಫಿಶಿಷಿಯಲ್ ಇಂಟಲಿಜೆನ್ಸ್ ಮೂಲಕ ಸೃಷ್ಟಿ ಮಾಡಿರುವ ವಿಡಿಯೋ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಹಲ್‌ಚಲ್ ಎಬ್ಬಿಸಿದೆ. ಅಂದಹಾಗೆ ವೈರಲ್ ಆಗುತ್ತಿರುವ ಎಐ ವಿಡಿಯೋದಲ್ಲಿ ಇರುವಂತೆ, ನಟ ದರ್ಶನ್ ತೂಗುದೀಪ್ ಅವರನ್ನ ಜೈಲಿನಿಂದ ಎಸ್ಕೇಪ್ ಮಾಡಿಸಲು ಮೊದಲಿಗೆ ನಟ ಕಿಚ್ಚ ಸುದೀಪ್ ಮತ್ತು ನಟ ರಾಕಿಂಗ್ ಸ್ಟಾರ್ ಯಶ್ ಅವರು ಒಂದಾಗಿ ಸೇರಿ ಸ್ಕೆಚ್ ಹಾಕುತ್ತಾರೆ...
ಹೀಗೆ ಎಐ ವಿಡಿಯೋದಲ್ಲಿ ಇರುವಂತೆ, ನಟ ಕಿಚ್ಚ ಸುದೀಪ್ ಮತ್ತು ನಟ ರಾಕಿಂಗ್ ಸ್ಟಾರ್ ಯಶ್ ಅವರು ಸ್ಕೆಚ್ ಹಾಕಿದ ನಂತರ ಜೈಲಿಗೆ ಎಂಟ್ರಿ ಕೊಟ್ಟು ನಟ ದರ್ಶನ್ ತೂಗುದೀಪ್ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಎಸ್ಕೇಪ್ ಆಗುತ್ತಾರೆ. ನಟ ದರ್ಶನ್ ತೂಗುದೀಪ್ ಅವರು ಜೈಲಿನ ಕಾಂಪೌಂಡ್ ಹಾರಿ ಹೋಗುವ ರೀತಿಯಲ್ಲಿ ಎಐ ವಿಡಿಯೋ ಸೃಷ್ಟಿ ಮಾಡಲಾಗಿದ್ದು, ಈ ವೇಳೆ ಪೊಲೀಸರು ಅಲ್ಲಿಗೆ ಬಂದು ಜೈಲಿನಿಂದ ಪರಾರಿ ಆಗದಂತೆ ನಟ ದರ್ಶನ್ ತೂಗುದೀಪ್ ಅವರಿಗೆ ಮನವಿ ಮಾಡುತ್ತಾರೆ... ಆಗ ನಟ ದರ್ಶನ್ ತೂಗುದೀಪ್ ಅವರು ಪೊಲೀಸರ ಮಾತು ಕೇಳದೆ ಅಲ್ಲಿಂದ ಕಾರ್‌ನಲ್ಲಿ ಎಸ್ಕೇಪ್ ಆಗುತ್ತಾರೆ ತಕ್ಷಣ ನಟ ಯಶ್ ಕೂಡ ಸಾಥ್ ಕೊಡುತ್ತಾರೆ, ಇದೇ ರೀತಿಯಾಗಿ ಈಗ ಎಐ ವಿಡಿಯೋ ಸೃಷ್ಟಿ ಮಾಡಲಾಗಿದ್ದು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
1,000 ಕೋಟಿ ರೂಪಾಯಿ ಕಲೆಕ್ಷನ್ ಗ್ಯಾರಂಟಿ...
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇನ್ನೇನು 100 ವರ್ಷ ತುಂಬಲಿದ್ದು, ಜಗತ್ತಿನ ಕೆಲವೇ ಕೆಲವು ಚಿತ್ರ ರಂಗದ ಪೈಕಿ ಕನ್ನಡ ಸಿನಿಮಾ ರಂಗ ಕೂಡ ಒಂದಾಗಲಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಸಾಧನೆ ಮಾಡಿರುವ ರೀತಿಗೆ ಸ್ವತಃ ಹಾಲಿವುಡ್ ಮಂದಿ ಕೂಡ ಬೆರಗಾಗುತ್ತಾರೆ, ಯಾಕಂದ್ರೆ ಕನ್ನಡ ಸಿನಿಮಾ ಸಾವಿರಾರು ಕೋಟಿ ರೂಪಾಯಿ ದಾಟಿ ಹೋಗಬಹುದು ಎಂಬುದನ್ನ ಕನ್ನಡಿಗರು ತೋರಿಸಿದ್ದು ಈಗ ಇತಿಹಾಸ. ಇಂತಹ ಸಮಯದಲ್ಲೇ 1,000 ಕೋಟಿ ಕಲೆಕ್ಷನ್ ಗ್ಯಾರಂಟಿ, ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು 'ಡೆವಿಲ್' ಸಿನಿಮಾ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಂತೆ ಮಾಡೇ ಮಾಡುತ್ತೀವಿ ಅಂತಾ ಚಾಲೆಂಜ್ ಹಾಕುತ್ತಿದ್ದಾರೆ ಈಗ. ಹೀಗಾಗಿ ಡೆವಿಲ್ ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆ ನಡೆದಿದೆ...
ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಲಿ...
ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅಂದ್ರೆ ಯಜಮಾನ... ಕನ್ನಡ ಬಾಕ್ಸ್ ಆಫಿಸ್ ಅಖಾಡದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರೇ ಸುಲ್ತಾನ.. ಹೀಗೆ ಕೋಟಿ ಕೋಟಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ದರ್ಶನ್ ತೂಗುದೀಪ್ ಅವರ ಬಗ್ಗೆ ಹೊಗಳುತ್ತ ತಮ್ಮ ಅಭಿಮಾನ ತೋರಿಸುತ್ತಾರೆ. ಅದರಲ್ಲೂ ನಟ ದರ್ಶನ್ ತೂಗುದೀಪ್ ಅವರನ್ನು ದೇವರು ಅಂತಾ ಪೂಜೆ ಮಾಡುವ ಅಭಿಮಾನಿಗಳು ಕೂಡ ಕನ್ನಡ ನಾಡಲ್ಲಿ ಇದ್ದಾರೆ. ಹೀಗಿದ್ದಾಗಲೇ ಸಿನಿಮಾ ಕೂಡ ಈಗ ರಿಲೀಸ್ ಆಗುತ್ತಿದ್ದು ಅಭಿಮಾನಿಗಳು ಇದೀಗ ಆ ಸಂಭ್ರಮದಲ್ಲಿ ಇದ್ದಾರೆ. ಹಾಗೇ ಆದಷ್ಟು ಬೇಗ ನಟ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಹೊರಗೆ ಬಂದು, ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಲಿ ಅನ್ನೋದೆ ಅಭಿಮಾನಿಗಳ ಆಶಯವಾಗಿದೆ...
-
Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಬಗ್ಗೆ ಯಾರು ಏನಂದ್ರು, ಇಲ್ಲಿದೆ ವಿವರ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications