10 ಕೋಟಿ ರೂಪಾಯಿ ರೇಣುಕಾಸ್ವಾಮಿ ಹೆಂಡತಿ & ಕುಟುಂಬಕ್ಕೆ ಪರಿಹಾರ ನೀಡಲು... Darshan Thoogudeepa
ಕೆಂಚಾಲೋ
ಮಚ್ಚಾಲೋ ಹೆಂಗವ್ಲಾ ನಿನ್ನ್ ಡವ್‌ಗಳು... ಗೋವಿಂದ ಜೇಡರ ಹಳ್ಳಿ ಹೆಂಗವ್ಲಾ ನಿನ್ನ್ ಕನಸ್‌ಗಳು... ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಇತಿಹಾಸ ನಿರ್ಮಿಸಿದ್ದ ಕರಿಯಾ ಸಿನಿಮಾದ ಹಾಡು ಇದು... ಇದೇ ಹಾಡಿನ ರೀತಿ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನ ಕೂಡ ಆಗಿ ಹೋಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ದೊಡ್ಡ ಕಂಟಕದಲ್ಲಿ ಸಿಲುಕಿ ವಿಲವಿಲನೆ ಒದ್ದಾಡುವಾಗಲೇ ಸಂಚಲನ ಕೂಡ ಸೃಷ್ಟಿಯಾಗಿದೆ. ಹೀಗಿದ್ದಾಗಲೇ, 10 ಕೋಟಿ ರೂಪಾಯಿ ರೇಣುಕಾಸ್ವಾಮಿ ಹೆಂಡತಿ & ಕುಟುಂಬಕ್ಕೆ ಪರಿಹಾರ ನೀಡಲು... id="toptextpromo"> id='are-slot-1' class='oiad oi-axt oiadv'> id='top-searched-articles'>ಡಿ-ಬಾಸ್
ದರ್ಶನ್ ತೂಗುದೀಪ್ ಅವರ ಮುಂದಿನ ಸಿನಿಮಾಗಳಿಗೆ ಅಂತಾನೇ ಕೋಟಿ ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಇದೀಗ ಓಡಾಡುತ್ತಿದೆ. ಅದರಲ್ಲೂ ಮುಂದಿನ ಕೆಲವು ಸಿನಿಮಾಗೆ ಅಂತಾನೇ ಸುಮಾರು 200 ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಕೂಡ ಇದೀಗ ಒಡಾಡುತ್ತಿದೆ. ಆದರೆ ಹೀಗೆ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಮಾತ್ರ ನಡೆಯುತ್ತಲೇ ಇದೆ.... id='are-slot-2' class='oiad oi-axt oiadv'>












Click it and Unblock the Notifications