ದಿಢೀರ್ ಆಘಾತ... 10 ದಿನಗಳ ನಂತರ ಕನ್ನಡ ನಾಡಿಗೆ ಬಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ... Darshan Thoogudeepa

ಕನ್ನಡ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲು & 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರ 'ಡೆವಿಲ್' ಸಿನಿಮಾ ಬರ್ತಿದೆ ಅಂತಾ ಈಗ ಅಭಿಮಾನಿಗಳು ಖುಷಿಯಿಂದ ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ & ಅಭಿಮಾನಿಗಳ ಈ ನಂಬಿಕೆ ಉಳಿಸಿಕೊಳ್ಳಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹಗಲು, ರಾತ್ರಿ ಲೆಕ್ಕ ಹಾಕದೆ ನಿದ್ದೆ ಬಿಟ್ಟು ಇದೀಗ ಶೂಟಿಂಗ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ, ದಿಢೀರ್ ಆಘಾತ... 10 ದಿನಗಳ ನಂತರ ಕನ್ನಡ ನಾಡಿಗೆ ಬಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...

ಕನ್ನಡ ಭಾಷೆ & ಕನ್ನಡ ಜಗತ್ತಿನಾದ್ಯಂತ ಪಸರಿಸಲು ಅಧುನಿಕ ಕಾಲದಲ್ಲಿ ಕನ್ನಡ ಸಿನಿಮಾ ರಂಗದ ಬೆಂಬಲ ಕೂಡ ಬೇಕೆ ಬೇಕು ಅಂತಾ ಹೇಳಬಹುದು. ಇಂತಹ ಕನ್ನಡ ಸಿನಿಮಾ ರಂಗಕ್ಕೆ 100 ವರ್ಷ ಇತಿಹಾಸ ಇದ್ದು, ಇಂತಹ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಭಾರಿ ಸಂಚಲನ ಸೃಷ್ಟಿ ಆಗ್ತಿದೆ. ಜಗತ್ತಿನಾದ್ಯಂತ ಹೆಸರನ್ನು ಮಾಡಿದ ನಮ್ಮ ಇಂಡಸ್ಟ್ರಿಗೆ ಕಷ್ಟ ಎದುರಾಗಿದೆ. ಹೌದು, ಕನ್ನಡ ಸಿನಿಮಾ ರಂಗದಲ್ಲಿ ಈಗ ದೊಡ್ಡ ದೊಡ್ಡ ಅನಾಹುತ ನಡೆದು ಹೋಗುತ್ತಿದೆ... ಅದ್ರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ನಡೆದ ಘಟನೆಗಳು ಈಗಾಗಲೇ ಅಭಿಮಾನಿಗಳಿಗೆ ಭಾರಿ ಬೇಸರ ತರಿಸಿರುವ ಸಮಯದಲ್ಲೇ, ದಿಢೀರ್ ಆಘಾತ...

Darshan Thoogudeepa Came Back To Karnataka By Flight After This Thing Happened

ದಿಢೀರ್ ಆಘಾತ... 10 ದಿನಗಳ ನಂತರ...

ಹೌದು, 25 ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಕಲಾ ಸೇವೆ ಮಾಡಿಕೊಂಡು ಬಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹಗಲು & ರಾತ್ರಿ ಲೆಕ್ಕ ಹಾಕದೆ ಕಷ್ಟಪಟ್ಟು ಸಿನಿಮಾಗಳನ್ನ ಮಾಡಿದ್ದಾರೆ. ಈ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ಇಂಡಿಯಾ ಪೂರ್ತಿ ಚಾಲೆಂಜಿಂಗ್ ಸ್ಟಾರ್ ಅಂತಾ ದೊಡ್ಡ ಹೆಸರು ಸಂಪಾದಿಸಿದ್ದರೆ. ಹೀಗಿದ್ದಾಗಲೇ, ದಿಢೀರ್ ಆಘಾತ... 10 ದಿನಗಳ ನಂತರ ಕನ್ನಡ ನಾಡಿಗೆ ಬಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+