ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಸಿನಿಮಾಗೆ ಕಿಚ್ಚ ಸುದೀಪ್ ದಿಢೀರ್... Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿ ಒಗ್ಗಟ್ಟಾಗಿ ಇತ್ತು, 7 ಕೋಟಿ ಕನ್ನಡಿಗರು ಸೇರಿ ಕಟ್ಟಿರುವ ಈ ನಮ್ಮ ಕನ್ನಡ ಸಿನಿಮಾ ರಂಗ ಪ್ರಪಂಚದ ಮೂಲೆ ಮೂಲೆಗೆ ತನ್ನ ಶಕ್ತಿ ವಿಸ್ತರಿಸುವ ಸಮಯದಲ್ಲೇ ಭಾರಿ ಅಲ್ಲೋಲ ಕಲ್ಲೋಲ ದಿಢೀರ್ ಸೃಷ್ಟಿಯಾಗಿತ್ತು. ಅದ್ರಲ್ಲೂ ನಟ ದರ್ಶನ್ ತೂಗುದೀಪ್ & ನಟ ಕಿಚ್ಚ ಸುದೀಪ್ ಅವರ ನಡುವೆ ಯಾರೋ ಫಿಟಿಂಗ್ ಇಟ್ಟು ಕಿತ್ತಾಡುವಂತೆ ಮಾಡಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಸಿನಿಮಾಗೆ ಕಿಚ್ಚ ಸುದೀಪ್ ದಿಢೀರ್...
ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆಯಬೇಕು ಎನ್ನುವುದು 7 ಕೋಟಿ ಕನ್ನಡಿಗರ ಆಸೆ. ಈ ಕಾರಣಕ್ಕೆ ಪ್ರತಿಯೊಂದು ಕನ್ನಡ ಸಿನಿಮಾಗೂ ಬೆಂಬಲ ನೀಡುತ್ತಾ ಇದ್ದಾರೆ ಕನ್ನಡಿಗರು. ಆದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟ & ನಟಿಯರು ಒಂದಾಗಬೇಕು ಅನ್ನೋದು ಅಭಿಮಾನಿಗಳ ಆಸೆ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಟ ದರ್ಶನ್ ತೂಗುದೀಪ್ ಅವರ ಸಿನಿಮಾ ಡೆವಿಲ್ ರಿಲೀಸ್ ಆಗುತ್ತಿದೆ. ಹೀಗಿದ್ದಾಗಲೇ, ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಸಿನಿಮಾಗೆ ಕಿಚ್ಚ ಸುದೀಪ್ ದಿಢೀರ್...

ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಸಿನಿಮಾಗೆ ಕಿಚ್ಚ ಸುದೀಪ್...
ಅಂದಹಾಗೆ ನಟ ದರ್ಶನ್ ತೂಗುದೀಪ್ ಮತ್ತು ಕಿಚ್ಚ ಸುದೀಪ್ ಒಗ್ಗಟ್ಟಾಗಿ ಇದ್ದರು. ಆದರೆ ಈ ಇಬ್ಬರ ನಡುವೆ ಯಾರೋ ಬಂದು ಫಿಟಿಂಗ್ ಇಟ್ಟ ಕಾರಣಕ್ಕೆ ಕನ್ನಡದ ಈ ಇಬ್ಬರು ದೊಡ್ಡ ಸ್ಟಾರ್ ನಟರು ದೂರ ಆಗಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತದೆ. ಹೀಗಿದ್ದಾಗಲೇ, ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಸಿನಿಮಾಗೆ ಕಿಚ್ಚ ಸುದೀಪ್ ದಿಢೀರ್...












Click it and Unblock the Notifications