6,00,00,000 ರೂಪಾಯಿ ಡಿ-ಬಾಸ್ ದರ್ಶನ್ ತೂಗುದೀಪ್ ನಂಬಿ ಹಣ ಹಾಕಿದ್ದ ನಿರ್ಮಾಪಕ ಮಗ ದಿಢೀರ್... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ನಿರ್ಮಾಪಕರು ಅನ್ನದಾತರು, ನಿರ್ಮಾಪಕರು ಇಲ್ಲದೇ ಹೋಗಿದ್ದರೆ ಯಾವ ಹೀರೋ ಅಥವಾ ಹೀರೋಯಿನ್ ಕೂಡ ಬದುಕಿ ಇರಲು ಆಗೋದಿಲ್ಲ ಅನ್ನೋ ಮಾತು ಇದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನಿರ್ಮಾಪಕರಿಗೆ ಸಾಕಷ್ಟು ಗೌರವ ನೀಡುತ್ತಾರೆ & ನಿರ್ಮಾಪಕರನ್ನ ಕಂಡರೆ ಎದ್ದು ನಿಂತು ಗೌರವ ಕೊಡುತ್ತಾರೆ ಅನ್ನೋದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೊಟಿ ಅಭಿಮಾನಿಗಳ ಮಾತು. ಹೀಗಿದ್ದಾಗಲೇ, 6,00,00,000 ರೂಪಾಯಿ ಡಿ-ಬಾಸ್ ದರ್ಶನ್ ತೂಗುದೀಪ್ ನಂಬಿ ಹಣ ಹಾಕಿದ್ದ ನಿರ್ಮಾಪಕ ಮಗ ದಿಢೀರ್...
ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಒಬ್ಬರೇ ಯಜಮಾನರು, ಡಿ-ಬಾಸ್ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗ ಬಿಟ್ಟರೆ ಇಂಡಸ್ಟ್ರಿಗೆ ಅಪಾಯ ಗ್ಯಾರಂಟಿ ಅಂತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ಬಾಸ್ ನಾವು ನಿಮಗಾಗಿ ಜೀವ ಕೊಡಲು ಸಿದ್ಧ & ಜೈಲಿಗೆ ಬೇಕಾದರೂ ಹೋಗಲು ಸಿದ್ಧ ಅಂತಾ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳ್ತಾರೆ. ಹೀಗಿದ್ದಾಗಲೇ, 6,00,00,000 ರೂಪಾಯಿ ಡಿ-ಬಾಸ್ ದರ್ಶನ್ ತೂಗುದೀಪ್ ನಂಬಿ ಹಣ ಹಾಕಿದ್ದ ನಿರ್ಮಾಪಕ ಮಗ ದಿಢೀರ್...

6,00,00,000 ರೂಪಾಯಿ ಡಿ-ಬಾಸ್ ದರ್ಶನ್...
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಅತಿದೊಡ್ಡ ಅಭಿಮಾನ ಅಭಿಮಾನಿಗಳ ಎದೆಯಲ್ಲಿ ಇದೆ. ಕಲಿಯುಗದ ಕರ್ಣ... ಕಲಿಯುಗದ ದಾನಶೂರ... ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾ ಇರುವ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್... ಹಿಂಗೆ ಕೋಟಿ ಕೋಟಿ ಅಭಿಮಾನಿಗಳು ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಎದೆ ತಟ್ಟಿಕೊಂಡು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹೀಗಿದ್ದಾಗಲೇ, 6,00,00,000 ರೂಪಾಯಿ ಡಿ-ಬಾಸ್ ದರ್ಶನ್ ತೂಗುದೀಪ್ ನಂಬಿ ಹಣ ಹಾಕಿದ್ದ ನಿರ್ಮಾಪಕ ಮಗ ದಿಢೀರ್...
ಡಿ-ಬಾಸ್ ದರ್ಶನ್ ತೂಗುದೀಪ್ ಅವರ 'ಕರಿಯ'..
ಹೌದು, ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಹೆಸರನ್ನು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಕೇಳಿಯೇ ಇರುತ್ತಾರೆ. ಯಾಕಂದ್ರೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ 'ಕರಿಯ' ಸಿನಿಮಾಗೆ ಬಂಡವಾಳ ಹಾಕಿದ್ದೇ ಅಂದ್ರೆ ದುಡ್ಡು ಹಾಕಿದ್ದೇ ಆನೇಕಲ್ ಬಾಲರಾಜ್ ಅವರು. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ 'ಕರಿಯ' ಸಿನಿಮಾ ದೊಡ್ಡ ದಾಖಲೆ ಬರೆದಿತ್ತು. 2003 ಜನವರಿ 3 ಶುಕ್ರವಾರ ರಿಲೀಸ್ ಆಗಿದ್ದ 'ಕರಿಯ' ಸಿನಿಮಾ ನೂರಾರು ದಾಖಲೆ ನಿರ್ಮಾಣ ಮಾಡಿತ್ತು. ಅಂದಿನ ಕಾಲಕ್ಕೆ ಭಾರಿ ಭರ್ಜರಿ 2 ಕೋಟಿ ರೂಪಾಯಿ ಬಂಡವಾಳ ಹಾಕಿ ನಿರ್ಮಾಣ ಮಾಡಲಾಗಿತ್ತು ಎನ್ನಲಾಗಿತ್ತು. ಹೀಗೆ ಅದೇ ಹಣ ಇಂದಿನ ಹಣದುಬ್ಬರಕ್ಕೆ ಹೋಲಿಕೆ ಮಾಡಿದರೆ ಸುಮಾರು 6,00,00,000 ರೂಪಾಯಿ ಅಂದ್ರೆ 6 ಕೋಟಿ ರೂಪಾಯಿ ಆಗಲಿದೆ...
ಕಂಬನಿ ಮಿಡಿದ ಡಿ-ಬಾಸ್ ಅಭಿಮಾನಿಗಳು...
ಹೀಗೆ, 6,00,00,000 ರೂಪಾಯಿ ಡಿ-ಬಾಸ್ ದರ್ಶನ್ ತೂಗುದೀಪ್ ನಂಬಿ ಹಣ ಹಾಕಿದ್ದ ನಿರ್ಮಾಪಕರ ಮಗ ದಿಢೀರ್ ಜಾಂಡಿಸ್ ಕಾಯಿಲೆಗೆ ಬಲಿಯಾಗಿದ್ದಾರೆ. ಹೀಗಾಗಿ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಆಗ ಅಂದ್ರೆ ಆರಂಭಿಕ ದಿನಗಳಲ್ಲೇ ಬೆನ್ನು ತಟ್ಟಿ ಬೆಂಬಲ ನೀಡಿ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ಬೆಳೆಸಿದ್ದರು ಅನ್ನೋ ಮಾತು ಈಗಲೂ ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲೂ ಓಡಾಡುತ್ತದೆ. ಆದರೆ ಅವರ ಮಗ ಅಂದ್ರೆ, ಆನೇಕಲ್ ಬಾಲರಾಜ್ ಅವರ ಮಗ ಸಂತೋಷ್ ಬಾಲರಾಜ್ ನಿನ್ನೆ ಮೃತಪಟ್ಟಿದ್ದು.
ಇದೀಗ ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ಸ್ಟಾರ್‌ಗಳು ಅಂತಿಮ ದರ್ಶನವನ್ನು ಪಡೆದಿದ್ದಾರೆ. ಹಾಗೇ ಮತ್ತೊಂದು ಕಡೆ 6,00,00,000 ರೂಪಾಯಿ ಡಿ-ಬಾಸ್ ದರ್ಶನ್ ತೂಗುದೀಪ್ ನಂಬಿ ಹಣವನ್ನು ಹಾಕಿದ್ದ ನಿರ್ಮಾಪಕ ಮಗ ದಿಢೀರ್ ಜಾಂಡಿಸ್ ಕಾಯಿಲೆಗೆ ಬಲಿಯಾಗಿರುವ ಸುದ್ದಿ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಕೂಡ ಭಾರಿ ನೋವು ತರಿಸಿದೆ. ಈ ಕಾರಣಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ಇದೀಗ ಕಂಬನಿ ಮಿಡಿದಿದ್ದಾರೆ ಕೋಟಿ ಕೋಟಿ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು. ಹಾಗೇ, ಇದೇ ಸಮಯದಲ್ಲಿ ಕನ್ನಡ ಸಿನಿಮಾ ರಂಗದ ಭರವಸೆಯ ಯುವನಟ ಎಂಬ ಖ್ಯಾತಿ ಪಡೆದಿದ್ದ ಇದೇ ಸಂತೋಷ್ ಬಾಲರಾಜ್ ಅವರ ಅಗಲಿಕೆ ತುಂಬಲಾಗದ ನಷ್ಟ ಅಂತಾ ಚರ್ಚೆ ನಡೆಯುತ್ತಿದೆ...
ಶುಕ್ರವಾರ ಹೊರ ಬೀಳಲಿದೆಯಾ ತೀರ್ಪು?
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೇ ಆಗಸ್ಟ್ 8 ಶುಕ್ರವಾರ ಭವಿಷ್ಯ ನಿರ್ಧಾರ ಮಾಡುವ ದಿನವಾಗಲಿದೆ. ಯಾಕಂದ್ರೆ ಆಗಸ್ಟ್ 8 ಶುಕ್ರವಾರ ಮಾನ್ಯ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರಿಗೆ ನೀಡಿದ ಜಾಮೀನು ಕುರಿತು ಮಹತ್ವದ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ. ಬೆಂಗಳೂರು ಪೊಲೀಸರು ಸಲ್ಲಿಸಿದ ಮಹತ್ವದ ಅರ್ಜಿ ವಿಚಾರಣೆ ನಡೆಸಿರುವ ದೇಶದ ಅತ್ಯುನ್ನತ ನ್ಯಾಯಾಲಯವು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೀಗ ನಟ ದರ್ಶನ್ ತೂಗುದೀಪ್ ಅವರೂ ಸೇರಿದಂತೆ ಪವಿತ್ರಾ ಗೌಡ ಹಾಗೇ ಇತರ ಆರೋಪಿಗಳ ಜಾಮೀನು ರದ್ದು ಮನವಿ ಅರ್ಜಿ ಬಗ್ಗೆ ಭಾರಿ ಮಹತ್ವದ ತೀರ್ಪು ಕಾಯ್ದಿರಿಸಿದೆ. ಹೀಗಾಗಿಯೇ ಆಗಸ್ಟ್ 8 ಶುಕ್ರವಾರ ದರ್ಶನ್ ತೂಗುದೀಪ್ ಅವರ ಭವಿಷ್ಯ ನಿರ್ಧಾರ ಆಗಲಿದೆ ಎನ್ನಲಾಗುತ್ತಿದೆ, ಈಗಾಗಲೇ ಹಲವು ದೇವಾಲಯಗಳಿಗೆ ದರ್ಶನ್ ತೂಗುದೀಪ್ ಅವರು ಕುಟುಂಬ ಸಮೇತ ಭೇಟಿ ನೀಡುತ್ತಿದ್ದಾರೆ.












Click it and Unblock the Notifications