Bigg Boss: ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಮತ್ತೆ ಶುರು, ಅಕ್ಟೋಬರ್ 10 ಶುಕ್ರವಾರ...
ಬಿಗ್‌ಬಾಸ್ ಕನ್ನಡ ಸೀಸನ್ 12 ನಿಂತು ಹೋಯ್ತು, ಬಿಗ್‌ಬಾಸ್ ಕನ್ನಡ ಸ್ಪರ್ಧಿಗಳ ಕಥೆ ಏನು ಈಗ? ಅಂತಾ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು. ಅದರಲ್ಲೂ ಬಿಗ್‌ಬಾಸ್ ಕನ್ನಡ ದಿಢೀರ್ ಅಂತಾ ನಿಂತು ಹೋದ ಸಮಯದಲ್ಲಿ ವಿರೋಧಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು. ಹೀಗಿದ್ದಾಗ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಸ್ಪರ್ಧಿಗಳ ಮುಂದಿನ ಹೆಜ್ಜೆ ಏನು? ಅನ್ನೋ ಬಗ್ಗೆ ಕೂಡ ಚರ್ಚೆ ಜೋರಾಗಿ ಇತ್ತು. ಇಷ್ಟೆಲ್ಲದರ ನಡುವೆ ಇದೀಗ ದಿಢೀರ್ ಒಂದು ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಮತ್ತೆ ಶುರು, ಅಕ್ಟೋಬರ್ 10 ಶುಕ್ರವಾರ...
ಹೌದು, ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಗೆ ಪೊಲೀಸರು ಎಂಟ್ರಿ ಕೊಟ್ಟಿದ್ದರು, ಹೀಗೆ ಬಿಗ್‌ಬಾಸ್ ಕನ್ನಡ ಸೀಸನ್ 12 ರಾತ್ರೋರಾತ್ರಿ ದಿಢೀರ್ ನಿಂತು ಹೋಗಿದೆ. ಇದು ಕನ್ನಡಿಗರಿಗೆ ಶಾಕ್ ಕೊಟ್ಟು, ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ರಿಯಾಲಿಟಿ ಶೋಗಳಲ್ಲೇ ಕಿಂಗ್ ಅಂತಾ ಕರೆಸಿಕೊಳ್ಳುವ ಬಿಗ್‌ಬಾಸ್ ಕನ್ನಡ ದಿಢೀರ್ ನಿಂತು ಹೋದ ಕಾರಣ ಕೋಟಿ ಕೋಟಿ ರೂಪಾಯಿ ನಷ್ಟ ಕೂಡ ಆಗಿದೆ. ಇಷ್ಟೆಲ್ಲಾ ಒದ್ದಾಟದ ನಡುವೆಯೇ ಈಗ ದಿಢೀರ್ ಬ್ರೇಕಿಂಗ್ ನ್ಯೂಸ್ ಒಂದು ಹಬ್ಬಿದೆ. ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಮತ್ತೆ ಶುರು, ಅಕ್ಟೋಬರ್ 10 ಶುಕ್ರವಾರ...













Click it and Unblock the Notifications