ಕಿಚ್ಚ ಸುದೀಪ್ ನಟ್ಟು & ಬೋಲ್ಟ್ ಟೈಟ್ ಮಾಡಲು ಬಿಗ್ ಬಾಸ್ ಕಾರ್ಯಕ್ರಮ ದಿಢೀರ್ ಸ್ಥಗಿತ ಅಂತಾ... Bigg Boss
ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಗೆ ಪೊಲೀಸರು ಎಂಟ್ರಿ ಕೊಟ್ಟಿದ್ದರು, ಹೀಗೆ ಬಿಗ್‌ಬಾಸ್ ಕನ್ನಡ ಸೀಸನ್ 12 ರಾತ್ರೋರಾತ್ರಿ ದಿಢೀರ್ ನಿಂತು ಹೋಗಿದೆ... ಇದು ಕನ್ನಡ ನಾಡಿನ ಜನರಿಗೆ ಶಾಕ್ ಕೊಟ್ಟು, ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ರಿಯಾಲಿಟಿ ಶೋಗಳ ಪಾಲಿನ ಕಿಂಗ್ ಅಂತಾನೇ ಕರೆಸಿಕೊಳ್ಳುವ ಬಿಗ್‌ಬಾಸ್ ಕನ್ನಡ ದಿಢೀರ್ ನಿಂತು ಹೋದ ಕಾರಣ ಕೋಟಿ ಕೋಟಿ ರೂಪಾಯಿ ನಷ್ಟ ಕೂಡ ಆಗಿದೆ. ಇದೇ ಸಮಯದಲ್ಲಿ, ಕಿಚ್ಚ ಸುದೀಪ್ ನಟ್ಟು & ಬೋಲ್ಟ್ ಟೈಟ್ ಮಾಡಲು ಬಿಗ್ ಬಾಸ್ ಕಾರ್ಯಕ್ರಮ ದಿಢೀರ್ ಸ್ಥಗಿತ ಅಂತಾ...
ಕಿಚ್ಚ ಸುದೀಪ್ & ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡುವೆ ಕೆಲವು ತಿಂಗಳ ಹಿಂದಷ್ಟೇ ಕಿರಿಕ್ ಆಗಿತ್ತು. ಅದರಲ್ಲೂ ಕನ್ನಡ ಸಿನಿಮಾ ರಂಗದ ನಟ & ನಟಿಯರ 'ನಟ್ಟು & ಬೋಲ್ಟ್ ಟೈಟ್' ಮಾಡುವ ಬಗ್ಗೆ ಮಾತನಾಡಿ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು. ಇದೇ ವಿಚಾರವಾಗಿ ಕನ್ನಡ ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿ, ಖಡಕ್ ಉತ್ತರ ಕೊಟ್ಟರು ಅಂತಾ ಸುದೀಪ್ ಅವರ ಅಭಿಮಾನಿಗಳು ಹೇಳಿಕೊಂಡರು. ಆದರೆ ಇದೀಗ ದಿಢೀರ್ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮವೇ ನಿಂತು ಹೋಗಿದೆ! ಹಾಗಾದ್ರೆ, ಕಿಚ್ಚ ಸುದೀಪ್ ನಟ್ಟು & ಬೋಲ್ಟ್ ಟೈಟ್ ಮಾಡಲು ಬಿಗ್ ಬಾಸ್ ಕಾರ್ಯಕ್ರಮ ದಿಢೀರ್ ಸ್ಥಗಿತ?

ಕಿಚ್ಚ ಸುದೀಪ್ ನಟ್ಟು & ಬೋಲ್ಟ್...
ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿ 100 ವರ್ಷಗಳ ಇತಿಹಾಸ ಹೊಂದಿರುವ ಸಿನಿಮಾ ರಂಗ. ಹೀಗೆ ಕನ್ನಡ ಸಿನಿಮಾ ರಂಗಕ್ಕೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳ ಸಾಗರ ಇದೆ. ಹೀಗಿದ್ದಾಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ಕಿಚ್ಚ ಸುದೀಪ್ ಕೂಡ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಈ ಹಿನ್ನೆಲೆ ಒಂದು ದಶಕದಿಂದ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮವನ್ನ ಅದ್ಭುತವಾಗಿ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ. ಹೀಗಿದ್ದಾಗಲೇ ದಿಢೀರ್ ಅಂತಾ ಬಿಗ್‌ಬಾಸ್ ಕನ್ನಡ ಸೀಸನ್ 12 ನಿಂತು ಹೋಗಲು ಕಾರಣ ಏನು? ಕಿಚ್ಚ ಸುದೀಪ್ ನಟ್ಟು & ಬೋಲ್ಟ್ ಟೈಟ್ ಮಾಡಲು ಬಿಗ್ ಬಾಸ್ ಕಾರ್ಯಕ್ರಮ ದಿಢೀರ್ ಸ್ಥಗಿತ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವಿರೋಧಿಗಳು ಬೆಂಕಿ ಹಚ್ಚಿದ್ದಾರೆ...












Click it and Unblock the Notifications