50 ಲಕ್ಷ ರೂಪಾಯಿ ಗೆದ್ದ ಹನುಮಂತ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ... Sa Re Ga Ma Pa
ಹನುಮಂತ 50 ಲಕ್ಷ ರೂಪಾಯಿ ಜೊತೆ ಬಿಗ್‌ಬಾಸ್ ಟ್ರೋಪಿ ಗೆದ್ದು ಬೀಗಿದ್ದು, ಕನ್ನಡ ನಾಡಿನ ಜನರು ಹನುಮಂತನ ಗೆಲುವು ಕಂಡು ಖುಷಿಪಟ್ಟಿದ್ದಾರೆ. ಬಡವರ ಮನೆ ಮಗನಾಗಿದ್ದ ಇದೇ ಹನುಮಂತು ಇದೀಗ ಅರ್ಧ ಕೋಟಿ ರೂಪಾಯಿ ಒಡೆಯ. ಬಿಗ್‌ಬಾಸ್ ಕನ್ನಡ ಸೀಸನ್ 11 ಗೆದ್ದು ಬೀಗುವ ಜೊತೆಗೆ ಕೋಟಿ ಕೋಟಿ ಮತಗಳನ್ನ ಕೂಡ ಪಡೆದಿದ್ದಾರೆ. ಹೀಗಿದ್ದಾಗಲೇ, 50 ಲಕ್ಷ ರೂಪಾಯಿ ಗೆದ್ದ ಹನುಮಂತ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ...
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧೆಗೆ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಇದೇ ಹನುಮಂತು, ಮೊದಲ ದಿನದಿಂದಲೇ ಬಿಗ್‌ಬಾಸ್ ಕನ್ನಡ ಗೆಲ್ಲುವ ಸ್ಪರ್ಧಿ ಅನ್ನೋದು ಇಡೀ ಜಗತ್ತಿಗೇ ಕನ್ಫರ್ಮ್ ಆಗಿತ್ತು. ಅದರಲ್ಲೂ ಕನ್ನಡಿಗರ ಮನಸ್ಸು ಗೆದ್ದ ಹನುಮಂತ, ಕೊನೆಗೆ ತನ್ನ ಶಕ್ತಿಯನ್ನು ಬಿಗ್‌ಬಾಸ್ ಮನೆಯ ಆಟದ ಮೂಲಕ ತೋರಿಸಿದ್ದ. ಅಲ್ಲದೆ ಕೋಟಿ, ಕೋಟಿ ವೋಟ್ ಪಡೆದು ಬಿಗ್‌ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ಗೆದ್ದು ಬೀಗಿದ್ದಾರೆ. ಹೀಗಿದ್ದಾಗಲೇ, 50 ಲಕ್ಷ ರೂಪಾಯಿ ಗೆದ್ದ ಹನುಮಂತ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ...

ಜೀ ಕನ್ನಡ ಸರಿಗಮಪಗೆ ಹನುಮಂತು...
ಹೌದು, ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧೆ ಗೆದ್ದಿರುವ ಹನುಮಂತು ಮೊದಲಿಗೆ ಕನ್ನಡ ನಾಡಿಗೆ ಪರಿಚಯ ಆಗಿದ್ದೇ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಮೂಲಕ. ಹೀಗೆ ದೊಡ್ಡ ಹೆಸರು ಮಾಡಿ ಸೌಂಡ್ ಮಾಡಿದ್ದ ಹನುಮಂತ ಕೊನೆಗೆ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಕೂಡ ಹವಾ ಎಬ್ಬಿಸಿ ಗೆದ್ದು ಬೀಗಿದ್ದಾರೆ. ಈ ಸಂದರ್ಭದಲ್ಲೇ, ಹನುಮಂತ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ...
ಕುರಿ ಕಾಯುತ್ತಾ, ಓದುವುದನ್ನು ನಿಲ್ಲಿಸಿ, ಬಡವರ ಮನೆಯಲ್ಲಿ ಪರದಾಡುತ್ತಾ ಬೆಳೆದಿದ್ದವ ಹನುಮಂತು. ಆದರೆ ಇದೇ ಹನುಮಂತುಗೆ ದೇವರು ಒಂದು ಟ್ಯಾಲೆಂಟ್ ಕೊಟ್ಟು ಭೂಮಿಗೆ ಕಳುಸಿದ್ದು ಹಾಡಿನ ಮೂಲಕ ಇಡೀ ಜಗತ್ತಿಗೇ ಪರಿಚಯ ಆಗಿತ್ತು. ಹನುಮಂತು ತನ್ನ ಅರ್ಥ & ಅದ್ಭುತವಾದ ಹಾಡುಗಳ ಮೂಲಕ ದೊಡ್ಡ ಹೆಸರು ಮಾಡಿಕೊಂಡಿದ್ದರು.
ಈ ಬೆಳವಣಿಗೆ ನಡುವೇ 50 ಲಕ್ಷ ರೂಪಾಯಿ ಕೂಡ ಗೆದ್ದು ಬೀಗಿದ್ದಾರೆ ಹನುಮಂತು. ಹೀಗಾಗಿ ತಕ್ಷಣವೇ ಹನುಮಂತು ಅವರನ್ನು ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಕರೆಸಬೇಕು ಎಂಬ ಒತ್ತಾಯ ಇದೀಗ ಕೇಳಿ ಬಂದಿದೆ. ಮತ್ತೊಮ್ಮೆ, ಉತ್ತರ ಕರ್ನಾಟಕದ ಹುಲಿ ಹನುಮಂತುರ ಅದ್ಭುತ ಹಾಡುಗಳನ್ನು ಕೇಳಬೇಕು, ಎನ್ನುವ ಆಸೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಅಭಿಮಾನಿಗಳಿಗೆ ಆಗಿದೆ.
ಅತಿ ಶೀಘ್ರದಲ್ಲೇ ಹನುಮಂತು ಎಂಟ್ರಿ?
ಸೋಷಿಯಲ್ ಮೀಡಿಯಾದಲ್ಲಿ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಅಭಿಮಾನಿಗಳು ಈ ರೀತಿಯ ಡಿಮ್ಯಾಂಡ್ ಇಡುತ್ತಿದ್ದಾರೆ. ಹನುಮಂತು ಅವರು ಮತ್ತೆ ಜೀ ಕನ್ನಡದ ಸರಿಗಮಪ ಕಾರ್ಯಕ್ರಮಕ್ಕೆ ಬರಬೇಕು, ಈ ಮೂಲಕ ಮತ್ತೆ ತಮ್ಮ ಟ್ಯಾಲೆಂಟ್ ತೋರಿಸಿ ಅಧ್ಭುತವಾಗಿ ಹಾಡು ಹಾಡುತ್ತಾ ಕನ್ನಡಿಗರ ಮನಸ್ಸು ಗೆಲ್ಲಬೇಕು ಎಂಬ ಬಯಕೆಯನ್ನು ಈಗ ಕನ್ನಡಿಗರು ಬಯಸುತ್ತಿದ್ದಾರೆ. ಈ ಆಸೆ ಅತಿ ಶೀಘ್ರದಲ್ಲೇ ಈಡೇರುವ ನಿರೀಕ್ಷೆ ಕೂಡ ಇದೆ.












Click it and Unblock the Notifications