ಚಂದನ್‌-ನಿವೇದಿತಾ ಬಳಿಕ ರಾಜಾ ರಾಣಿ ಶೋಗೆ ಬಂದ ಮತ್ತೊಂದು ಜೋಡಿಗೆ ಬ್ರೇಕಪ್‌

ಕನ್ನಡ ಸಂಗೀತ ನಿರ್ದೇಶಕ, ನಟ ಚಂದನ್‌ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ವಿಚ್ಛೇದನ ನಂತರ ರಾಜಾ-ರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ಜೋಡಿ ರಾಜಾ-ರಾಣಿ ರೀಲೋಡೆಡ್‌ಗೆ ಬಂದಾಗಲೇ ಇವರು ಯಾಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದರು. ಯಾಕೆಂದರೆ ಮದುವೆಯಾಗದೇ ರಾಜಾ-ರಾಣಿ ಶೋಗೆ ಬಂದ ಮೊದಲ ಜೋಡಿ ಇವರಾಗಿದ್ದರು.

ಬಳಿಕ ಈ ಜೋಡಿ ರಾಜಾ-ರಾಣಿ ರೀಲೋಡೆಡ್‌ ಶೋಗೆ ಬಂದಿದ್ದು, ತಾಳಿ ಕಟ್ಟದೇ, ಮದುವೆಯಾಗದೇ ಇಬ್ಬರು ಜೊತೆಯಲ್ಲಿದ್ದೇವೆ. ನಾವಿಬ್ಬರೂ ಗಂಡ ಹೆಂಡತಿ ತರ ಬದುಕುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಶೋ ಬಳಿಕ ಶೀಘ್ರದಲ್ಲೇ ಮದುವೆಯಾಗುತ್ತೇವೆ ಎಂದು ಸಹ ಈ ಜೋಡಿ ತಿಳಿಸಿದ್ದರು.

Bigg Boss

ಇತ್ತೀಚಿಗೆ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದು, ಸದ್ಯ ಈ ಬಗ್ಗೆ ಈ ಜೋಡಿಯೇ ಸ್ಪಷ್ಟನೆ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+