ಆಂಕರ್ ಅನುಶ್ರೀ ಬಾಳಲ್ಲಿ ಘೋರ ದುರಂತ... Anchor Anushree

ಜೀ ಕನ್ನಡದ ಸರಿಗಮಪ ಕಾರ್ಯಕ್ರಮ, ಜೀ ಕನ್ನಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಸೇರಿದಂತೆ ಕನ್ನಡದ ದೊಡ್ಡ ದೊಡ್ಡ ರಿಯಾಲಿಟಿ ಶೋ ನಡೆಸಿಕೊಡುವುದೇ ಆಂಕರ್ ಅನುಶ್ರೀ ಅವರು. ಕನ್ನಡದಲ್ಲಿ ನಂಬರ್ 1 ಆಂಕರ್ ಆಗಿರುವ ಆಂಕರ್ ಅನುಶ್ರೀ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಬಾಳಲ್ಲಿ ಘೋರ ದುರಂತ...

ಆಂಕರ್ ಅನುಶ್ರೀ ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದರೆ ಜನ ಕಳೆದು ಹೋಗುತ್ತಾರೆ. ಆಂಕರ್ ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದರೂ ಯಾಕೆ ಮದುವೆ ಆಗಿಲ್ಲ? ಅನ್ನೋ ಪ್ರಶ್ನೆಯನ್ನು ಅಭಿಮಾನಿಗಳು ಕೇಳ್ತಾನೆ ಇದ್ದರು. ಯಾಕಂದ್ರೆ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ.

Anchor Anushree Mother And Brother Is Happy Because Of This Reason

ಆಂಕರ್ ಅನುಶ್ರೀ ಬಾಳಲ್ಲಿ ಘೋರ ದುರಂತ...

ಕನ್ನಡಿಗರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡ ಕಾರಣಕ್ಕೆ ಪದೇ ಪದೇ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕಾಯುತ್ತಿದ್ದಾರೆ ಜನ. 1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರು, ಕಡುಬಡ ಕುಟುಂಬದಿಂದ ಬೆಳೆದು ಬಂದು ಈಗ ದೊಡ್ಡ ಸಾಧನೆ ಮಾಡಿ ಮನೆ ಮನೆಗಳಲ್ಲಿ ಮಾತಾಗಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಬಾಳಲ್ಲಿ ಘೋರ ದುರಂತ...

ಅರ್ಧಕ್ಕೆ ಬಿಟ್ಟು ಹೋದ ಅಪ್ಪ, ಕಷ್ಟದಲ್ಲಿ ಇದ್ದ ಅಮ್ಮ & ತಮ್ಮ.... ಹೀಗೆ ಸಂಸಾರದ ಜವಾಬ್ದಾರಿ ಹೊತ್ತ ಆಂಕರ್ ಅನುಶ್ರೀ ಅವರು ಎಲ್ಲವನ್ನೂ ಎದುರಿಸಿ, ತಮ್ಮ ನಿರೂಪಣೆ ವೃತ್ತಿ ಮೂಲಕ ಹೊಸ ಜೀವನ ಕಟ್ಟಿಕೊಂಡರು. ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಸಮಯದಲ್ಲಿ ಆಂಕರ್ ಅನುಶ್ರೀ ಬಾಳಲ್ಲಿ ಘೋರ ದುರಂತದ ದಿನಗಳನ್ನು ನೆನಪು ಮಾಡಿ, ಕಣ್ಣಲ್ಲಿ ನೀರು ಹಾಕಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಆಂಕರ್ ಅನುಶ್ರೀ ಕಣ್ಣೀರು ಹಾಕಿದ ವಿಡಿಯೋ...

ಅಲ್ಲದೆ ನನಗೆ ಒಬ್ಬ ಅಣ್ಣ ಬೇಕಿತ್ತು, ಶಿವಣ್ಣ ರೀತಿಯ ಅಣ್ಣ ನನಗೆ ಸಿಕ್ಕಿರುವುದು ನನ್ನ ಇಡೀ ಜನ್ಮದ ಪುಣ್ಯ ಅಂತಾ ಕೂಡ ಹೇಳಿದ್ದಾರೆ ಆಂಕರ್ ಅನುಶ್ರೀ ಅವರು. ಹೀಗೆ ಅನುಶ್ರೀ ಅವರು ಭಾವುಕರಾಗಿ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ.

ಅಲ್ಲದೆ ನಿಮ್ಮ ಜೊತೆಯಲ್ಲಿ ನಾವಿದ್ದೀವಿ ಅನ್ನೋ ಧೈರ್ಯ ಕೂಡ ನೀಡುತ್ತಿದ್ದಾರೆ. ಒಟ್ನಲ್ಲಿ, ಎಲ್ಲಾ ಕಷ್ಟಗಳನ್ನೂ ಎದುರಿಸಿ ನಿಂತು ಸಾಧನೆ ಮಾಡಿ ಇಂದು ಈ ಹಂತ ತಲುಪಿರುವ ಆಂಕರ್ ಅನುಶ್ರೀ ಯುವ ಪೀಳಿಗೆಗೆ ಮಾದರಿ ಅಂತಾ ಹೇಳ್ತಿದ್ದಾರೆ ಅಭಿಮಾನಿಗಳು. ಅಲ್ಲದೆ ಅನುಶ್ರೀ ಅವರು ಕನ್ನಡದ ನಂಬರ್ 1 ಆಂಕರ್ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ.

ಆಂಕರ್ ಅನುಶ್ರೀ ಅಂದ್ರೆ ಮಾಸ್.. ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಅಂತಾ ಕಣ್ಣುಮುಚ್ಚಿಕೊಂಡು ಹೇಳಬಹುದು. ಆಂಕರ್ ಅನುಶ್ರೀ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗಿ ತಾನೇ ಓಡೋಡಿ ಬಂದು ಬಿಡುತ್ತೆ ಅನ್ನೋ ಕಾಮಿಡಿ ಟಿವಿ ಚಾನೆಲ್‌ಗಳ ಆಫಿಸ್‌ನಲ್ಲಿ ಕಾಮನ್. ಯಾಕಂದ್ರೆ ಆಂಕರ್ ಅನುಶ್ರೀ ಒಂದು ಬಾರಿ ಸ್ಟೇಜ್ ಹತ್ತಿ ಆಂಕರಿಂಗ್ ಮಾಡಲು ನಿಂತರೆ, ಆಡ್ ಬಂದರೂ ಜನ ಚಾನಲ್ ಚೇಂಜ್ ಮಾಡದೇ ಆಂಕರ್ ಅನುಶ್ರೀ ಅವರ ಮಾತಿಗಾಗಿ ಕಾಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+