ಟೈಮ್ಸ್ ನೌ ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕ ಅಸೆಂಬ್ಲಿ ಅತಂತ್ರ

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೀಗ ಸಮೀಕ್ಷೆಗಳದ್ದೇ ಸುದ್ದಿ. ಸಿಫೋರ್ ಸಮೀಕ್ಷೆ ಬೆನ್ನಲ್ಲೇ ಟೈಮ್ಸ್ ನೌ ಸಮೀಕ್ಷೆಯ ಸರಾಸರಿ ಫಲಿತಾಂಶ ಪ್ರಕಟವಾಗಿದೆ.

ಸಿಫೋರ್ ಸಂಸ್ಥೆ 2017ರಲ್ಲಿ ಹಾಗೂ 2018ರಲ್ಲಿ ಪ್ರಕಟಿಸಿದ ಎರಡೂ ಸಮೀಕ್ಷೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಮೂರರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಫಲಿತಾಂಶ ಕಾಣಬಹುದು.

ಆದರೆ, ಟೌಮ್ಸ್ ನೌವಿಎಂಆರ್, ಜೈನ್ ವಿಶ್ವವಿದ್ಯಾಲಯ- ಸಿಎಸ್ ಡಿಎಸ್ ಹಾಗೂ ಎನ್ ಟಿವಿ -ಎನ್ ಜಿ ಮೈಂಡ್ ಫ್ರೇಮ್ ನಡೆಸಿದ ಸಮೀಕ್ಷೆಯ ಸರಾಸರಿ ಫಲಿತಾಂಶ ಇಲ್ಲಿದೆ.

ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ಉದ್ಭವವಾಗಲಿದೆ. ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮ್ಯಾಜಿಕ್ ನಂಬರ್ 113 ದಾಟುವಲ್ಲಿ ವಿಫಲವಾಗಲಿದೆ.

Karnataka elections: Times Now Poll of Polls gives Cong-93, BJp-87, JD(S)-38

ಟೈಮ್ಸ್ ನೌ ಮೂರು ಸಮೀಕ್ಷೆಗಳ ಸರಾಸರಿಯಂತೆ
ಕಾಂಗ್ರೆಸ್ 93
ಬಿಜೆಪಿ 87
ಜೆಡಿಎಸ್ 38
ಇತರೆ 6

ಏಪ್ರಿಲ್ 23, 2018ರಂದು ಪ್ರಕಟಿತ ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ
ಕಾಂಗ್ರೆಸ್ : 91
ಬಿಜೆಪಿ : 89
ಜೆಡಿಎಸ್- ಬಿಎಸ್ ಪಿ : 40
ಇತರೆ: 4

ಜೈನ್ ವಿಶ್ವವಿದ್ಯಾಲಯ -ಸಿಎಸ್ ಡಿಎಸ್ (ಏಪ್ರಿಲ್ 23, 2018)
ಕಾಂಗ್ರೆಸ್ : 88
ಬಿಜೆಪಿ : 92
ಜೆಡಿಎಸ್- ಬಿಎಸ್ ಪಿ : 35
ಇತರೆ: 9

ಎನ್ ಟಿವಿ- ಎನ್ ಜಿ ಮೈಂಡ್ ಫ್ರೇಮಂ(ಏಪ್ರಿಲ್ 28, 2018)
ಕಾಂಗ್ರೆಸ್ : 100
ಬಿಜೆಪಿ : 80
ಜೆಡಿಎಸ್- ಬಿಎಸ್ ಪಿ : 38
ಇತರೆ: 6

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+